ಮೊಬೈಲ್ನಲ್ಲೇ ಬೆಂಗಳೂರು ಲೈವ್ ಟ್ರಾಫಿಕ್ ಮಾಹಿತಿ ತಿಳಿಯಿರಿ
oi
-Ashwath
By Ashwath
ಇನ್ನು ಮುಂದೆ ಉದ್ಯಾನ ನಗರಿ ಬೆಂಗಳೂರಿನ ವಾಹನ ಸಂಚಾರರು ಲೈವ್ ಟ್ರಾಫಿಕ್ ಅಪ್ಡೇಟ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ನೂತನ ಸೇವೆಯನ್ನು ಬೆಂಗಳೂರು ಸಂಚಾರ ಪೊಲೀಸ್ ಆರಂಭಿಸಿದೆ. ಈ ಸೇವೆಯನ್ನು ಮೊಬೈಲ್ ಮೂಲಕ ಅಥವಾ ಇ-ಮೇಲ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಮೊಬೈಲ್ ಬಳಕೆದಾರರು ಈ ಸೇವೆಯನ್ನು ಪಡೆಯಲು 924351177 ನಂಬರ್ಗೆ 'JOIN BTP' ಎಂದು ಮೆಸೇಜ್ ಟೈಪ್ ಮಾಡಿ ಕಳುಹಿಸಿ
ಉದಾಹರಣೆಗೆ: SMS to 9243511777
ಇ-ಮೇಲ್ ಮೂಲಕ ಸಂದೇಶ ಪಡೆದುಕೊಳ್ಳಲು ಈ ಕೆಳಕಂಡಂತೆ ಸಂದೇಶ ಕಳುಹಿಸಿರಿ.
SMS to 9243511777
ಈ ಸೇವೆಯನ್ನು ಸ್ಥಗಿತಗೊಳಿಸಲು SMS to 9243511777 ನಂಬರ್ಗೆ ಮೆಸೇಜ್ ಕಳುಹಿಸಿ
ಇದನ್ನೂ ಓದಿ : ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಸುತ್ತಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications