ಗೂಗಲ್ನಿಂದ ಎರಡು ಕನ್ನಡ ಹೊಸ ಫಾಂಟು
oi
-Ashwath
By Ashwath
ಗೂಗಲ್ ಕನ್ನಡಿಗರಿಗೆ ಒಂದು ಗುಡ್ನ್ಯೂಸ್ ನೀಡಿದೆ. ಗೂಗಲ್ ಎರಡು ಕನ್ನಡದ ಹೊಸ ಫಾಂಟುಗಳನ್ನು ಪರಿಚಯಿಸಿದೆ. ಈ ಫಾಂಟುಗಳನ್ನು ಇನ್ನೂ ಪೂರ್ತಿಯಾಗಿ ತಯಾರಾಗಿಲ್ಲವಂತೆ ಆದರೆ ನೀವು ಈ ಫಾಂಟುಗಳನ್ನು ಡೌನ್ಲೋಡ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಬಹುದು.
ಹೀಗಾಗಿ ಇಲ್ಲಿ ಗೂಗಲ್ ಹೊಸದಾಗಿ ಪರಿಚಯಿಸಿದ ಫಾಂಟು Noto Sans Kannada boldನಲ್ಲಿ ಟೈಪಿಸಿದಾಗ ಕಂಪ್ಯೂಟರ್ ಸ್ಕ್ರೀನ್ನಲ್ಲಿ ಹೇಗೆ ಮೂಡಿ ಬರುತ್ತದೆ ಎನ್ನುವುದಕ್ಕೆ, ಇಲ್ಲಿ ಆ ಫಾಂಟಿನಲ್ಲಿ ಟೈಪಿಸಿದ ಅಕ್ಷರಗಳನ್ನು ನೀಡಲಾಗಿದೆ.

ಗೂಗಲ್ನ ಈ ಫಾಂಟು ಡೌನ್ಲೋಡ್ ಮಾಡಲು ಇಲ್ಲಿ ಭೇಟಿ ನೀಡಿ : Early Access!
ಈ ಫಾಂಟಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಇಲ್ಲಿ ಭೇಟಿ ನೀಡಿ:
Google Fonts Early Access Discussions forum
ಇದನ್ನೂ ಓದಿ: ಗೂಗಲ್ ನ್ಯೂಸ್ನಲ್ಲಿ ಕನ್ನಡ ಬೇಕು!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications