ನ್ಯೂ ಐಪ್ಯಾಡ್ ಬಗ್ಗೆ ಗೊತ್ತಿರದ ವಿಷಯಗಳು
oi
-Staff
By Super

ಆಪಲ್ ನ ಮೂರನೇ ಆವೃತ್ತಿಯ ಐಪ್ಯಾಡ್ ಅನ್ನು ನೀವು ಐಪ್ಯಾಡ್ 3 ಅಂತೀರೋ. ಐಪ್ಯಾಡ್ HD ಅಂತೀರೋ ಅಥವಾ ನ್ಯೂ ಐಪ್ಯಾಡ್ ಅಂತೀರೂ ಗೊತ್ತಿಲ್ಲ ಆದರೆ ಹೊಸ ಐಪ್ಯಾಡ್ ಮಾತ್ರ ತನ್ನ ಫೀಚರುಗಳಿಂದ ಸಾಕಷ್ಟು ಸುದ್ದಿ ಮಾಡಿದೆ.
ಐಪ್ಯಾಡ್ 2 ಅಲ್ಲಿ ಇಲ್ಲದೆ ಇರೋದು ಹೊಸ ಐಪ್ಯಾಡ್ ನಲ್ಲಿ ಏನಿದೆ ಅಂತ ಆಪಲ್ ಕಂಪನಿ ನಮಗೆ ಹೇಳದ 4 ವಿಷಯ ಗೊತ್ತಾ?
- ನ್ಯೂ ಐಪ್ಯಾಡ್ ನ ರಾಮ್ ಐಪ್ಯಾಡ್ 2 ನ 512 MB ನಿಂದ 1 GB ಗೆ ಹೆಚ್ಚಿಸಲಾಗಿದೆ.
- ಆಪಲ್ ಹಾಗು ಸ್ಯಾಮ್ಸಂಗ್ ಪರಸ್ಪರ ಕಚ್ಚಾಡುತ್ತಿದ್ದರೂ ಆಪಲ್ ನ ರೆಟಿನಾ ಡಿಸ್ಪ್ಲೇ ಅನ್ನು ಸಪ್ಲೈ ಮಾಡುವುದೇ ಸ್ಯಾಮ್ಸಂಗ್.
- ಆಪಲ್ ನ A5X ಚಿಪ್ ಸೆಟ್, NVIDIA Tegra 3 ಚಿಪ್ ಸೆಟ್ ಗಿಂತಾ ಉತ್ತಮ.
- ಐಪ್ಯಾಡ್ ನ ಬ್ಯಾಟರಿಗಿಂತಾ 70 % ದೊಡ್ಡದಾದ ಬ್ಯಾಟರಿ.
ಆಪಲ್ ಕಂಪನಿಯ ಬಗ್ಗೆ ನಮಗೆ ಗೊತ್ತಿರದ ವಿಷಯಗಳ ಬಗ್ಗೆ ಓದಲು ಕ್ಲಿಕ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
