ವಿಶ್ವದಲ್ಲಿದೆ 250 ಮಿಲಿಯನ್ ವೆಬ್ಸೈಟ್ಗಳು
ಇಂಟರ್ನೆಟ್ ಕ್ರಾಂತಿ ನಡೆಯುತ್ತಿದ್ದಂತೆ,ವಬ್ಸೈಟ್ಗಳ ಸಂಖ್ಯೆಯು ಬೆಳೆಯುತ್ತಿದೆ. ಕಳೆದ ವರ್ಷದ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ವಿಶ್ವದಲ್ಲಿ 6 ಮಿಲಿಯನ್ ಡೊಮೈನ್ ನೇಮ್ ರಿಜಿಸ್ಟಾರ್ ಆಗಿದೆ ಎಂದು ನೂತನ ವರದಿ ತಿಳಿಸಿದೆ.
ಜಾಗತಿಕ ಮಟ್ಟದ ಇಂಟರ್ನೆಟ್ ರಿಜಿಸ್ಟರ್ ಅಪರೇಟರ್ VeriSign ವರದಿಯಂತೆ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ 6 ಮಿಲಿಯನ್ ಡೊಮೈನ್ ನೇಮ್ ಹೊಸದಾಗಿ ರಿಜಿಸ್ಟಾರ್ ಆಗಿದ್ದು ಈ ಮೂಲಕ ವಿಶ್ವದಲ್ಲಿ 250 ಮಿಲಿಯನ್ಗಿಂತಲೂ ಹೆಚ್ಚು ಡೊಮೈನ್ ನೇಮ್ ರಿಜಿಸ್ಟಾರ್ ಆಗಿದೆ ಎಂದು ಈ ಸಂಸ್ಥೆ ವರದಿ ನೀಡಿದೆ.

ವರ್ಷ ವರ್ಷವು 26.6 ಮಿಲಿಯನ್ಗಿಂತಲೂ ಹೆಚ್ಚು ಡೊಮೈನ್ ನೇಮ್ ಹೊಸದಾಗಿ ರಿಜಿಸ್ಟಾರ್ ಆಗುತ್ತಿದೆ. .com ಮತ್ತು .net ಟಿಎಲ್ಡಿಗಳಿಗೆ ಬೇಡಿಕೆ ಹೆಚ್ಚಿದ್ದು ಈ ಎರಡು ಟಿಎಲ್ಡಿ ಹೆಸರಿನಲ್ಲಿ ಈಗಾಗಲೇ 121.1 ಮಿಲಿಯನ್ ವೆಬ್ಸೈಟ್ ಹೆಸರುಗಳು ರಿಜಿಸ್ಟಾರ್ ಆಗಿದೆ ಎಂದು ವರದಿ ತಿಳಿಸಿದೆ.
ಟಿಎಲ್ಡಿ: ಟಾಪ್ಲೆವೆಲ್ ಡೊಮೈನ್ ನೇಮ್ ಎಂದು ಇದನ್ನು ಕರೆಯುತ್ತೇವೆ. www.gizbot.com ಎನ್ನುವ ಡೊಮೈನ್ ಹೆಸರನ್ನು ತೆಗೆದುಕೊಂಡರೆ, .com ಎನ್ನುವುದು ಅದರ ಟಿಎಲ್ಡಿ.
ಇದನ್ನೂ ಓದಿ : ಆನ್ಲೈನ್ಲ್ಲೇ ಮೊಬೈಲ್ ರಿಚಾರ್ಜ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications

Stay Connected