ಜಗತ್ತಿನ ಟಾಪ್ 9 ಹಾವಳಿ ಮೇಲ್ ಕಳಿಸುವ ದೇಶಗಳು
oi
-Varun
By Varun

ನಮ್ಮ ಇನ್ ಬಾಕ್ಸ್ ತೆರೆದರೆ ಬೇಕಾದ ಇಮೇಲ್ ಗಳಿಗಿಂತ ಕಿರಿಕಿರಿ ಮಾಡಿ ಕೆಲವೊಮ್ಮೆ ಹಳ್ಳಕ್ಕೆ ಬೀಳಿಸುವ ಸ್ಪಾಮ್ ಮೇಲ್ (ಹಾವಳಿ ಮೇಲ್) ಗಳನ್ನು ನೀವು ಪ್ರತಿನಿತ್ಯ ನೋಡುತ್ತೀರಿ. ನಮ್ಮ ಇನ್ ಬಾಕ್ಸ್ ತುಂಬಿಸುವುದಷ್ಟೇ ಅಲ್ಲದೆ ಸೈಬರ್ ಕ್ರಿಮಿನಲ್ ಗಳಿಗೆ ಮ್ಯಾಲ್ವೇರ್ ಹರಡಲು ಇಲ್ಲವೆ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆಯಲು ಒಂದು ಈಸಿಯಾದ ಟೂಲ್, ಈ ಸ್ಪಾಮ್ ಮೇಲ್.
ಸೋಫೋಸ್ ಎಂಬ ಇಂಟರ್ನೆಟ್ ಭದ್ರತಾ ಕಂಪನಿ, ಇತ್ತೀಚೆಗೆ ಈ ಸ್ಪಾಮ್ಮೇಲ್ ಗಳ ಬಗ್ಗೆ ಒಂದು ವರದಿ ಮಾಡಿತ್ತು. ಅದರ ಪ್ರಕಾರ ಜಗತ್ತಿನ ಟಾಪ್ 10 ಸ್ಪಾಮ್ ಮೇಲ್ ಗಳನ್ನು ಕಳಿಸುವ ದೇಶಗಳ ಪಟ್ಟಿ ಇಲ್ಲಿದೆ.
1-ಭಾರತ (9.3 %)
2- ಅಮೇರಿಕಾ (8.3 %)
3-ದಕ್ಷಿಣ ಕೊರಿಯಾ (5.7%)
4-ರಷಿಯಾ (5 %)
5-ಇಂಡೋನೇಶಿಯಾ (5 %)
6-ಇಟಲಿ (4.9 %)
7-ಬ್ರೆಜಿಲ್ (4.3 %)
8-ಪೋಲಂಡ್ (3.9 %)
9-ಪಾಕಿಸ್ತಾನ (3.3 %)
ಭಯೋತ್ಪಾದಕ ಚಟುವಟಿಕೆಯಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನ, ಸ್ಪಾಮ್ ಮೇಲ್ ಕಳಿಸುವುದರಲ್ಲಿ 9ನೇ ಸ್ಥಾನದಲ್ಲಿರುವುದು ನಿಜಕ್ಕೂ ಆಶ್ಚರ್ಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
