ಬೆಂಗಳೂರು ಹುಡುಗನ "ಪೇಪರ್‌ಬಾಯ್" ಆಪ್‌ನಲ್ಲಿ ಎಲ್ಲಾ ಪತ್ರಿಕೆಗಳನ್ನು ಓದಿ!!

ಪತ್ರಿಕೆ ಹಾಕುತ್ತಿದ್ದ ಹುಡುಗರನ್ನು ಸಂಭೋಧಿಸುವ ರೀತಿಯಲ್ಲಿ ಆಪ್‌ಗೆ.‘ಪೇಪರ್‌ ಬಾಯ್‍’(Paperboy) ಎಂದು ಹೆಸರಿಡಲಾಗಿದೆ.!!

|

ತಂತ್ರಜ್ಞಾನ ಯುಗದಲ್ಲಿ ವೃತ್ತಪತ್ರಿಕೆಗಳ ಓದುವಿಕೆ ಮತ್ತು ಡಿಜಿಟಲ್ ಸಾಧನಗಳ ನಡುವೆ ಒಂದು ವಿಶಿಷ್ಟವಾದ ಸಂಬಂಧ ಏರ್ಪಡುತ್ತಿದೆ. ಹಾಗಾಗಿಯೇ, ಇಂದು ಬಹುತೇಕ ವೃತ್ತಪತ್ರಿಕೆಗಳು ಕೂಡ ಡಿಜಿಟಲ್ ಆಗಿ ಹೊರಬರುತ್ತಿದ್ದು, ಆನ್‌ಲೈನ್ ಓದುಗರಿಗೂ ಒಂದು ಚೆಂದವಿಶಿಷ್ಟ ಅನುಭವವನ್ನು ಅನುಭವವನ್ನು ನೀಡುತ್ತಿರುವುದು ನಿಜವೂ ಹೌದು.!!

ಹಾಗಾಗಿಯೇ, ದೇಶದ ಬಹುತೇಕ ಎಲ್ಲಾ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಬೆರಳ ತುದಿಯಲ್ಲೇ ಓದುವಂತಹ ಮೊಬೈಲ್ ಆಪ್ ಒಂದು ಬಿಡುಗಡೆಯಾಗಿದೆ.!! ಪತ್ರಿಕೆ ಹಾಕುತ್ತಿದ್ದ ಹುಡುಗರನ್ನು ಸಂಭೋಧಿಸುವ ರೀತಿಯಲ್ಲಿ ಆಪ್‌ಗೆ.'ಪೇಪರ್‌ ಬಾಯ್‍'(Paperboy) ಎಂದು ಹೆಸರಿಡಲಾಗಿದೆ.!!

 ಬೆಂಗಳೂರು ಹುಡುಗನ

ಪೇಪರ್‌ ಬಾಯ್‍ ಮೊಬೈಲ್ ಆಪ್‌ನಲ್ಲಿ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಕಾಲಕಾಲಕ್ಕೆ ಅಪ್‍ಲೋಡ್ ಮಾಡುವ ಮೂಲಕ ಓದುಗರಿಗೆ ಕೈಬೆರಳಲ್ಲೇ ಓದುವಂತಹ ಅವಕಾಶ ಕಲ್ಪಿಸುವ ವಿಶಿಷ್ಟ ವೇದಿಕೆ ಇದಾಗಿದೆ ಎಂದು ಆಪ್ ಸಂಸ್ಥಾಪಕ ಬೆಂಗಳೂರಿನ ಜೊನ್ನಾ ವೆಂಕಟ ಕಾರ್ತೀಕ್‍ ರಾಜ್‌ ಹೇಳಿದ್ದಾರೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!

 ಬೆಂಗಳೂರು ಹುಡುಗನ

ಬರಹ ಓದುಗರನ್ನು ಆಕರ್ಷಿಸುವ ಉದ್ದೇಶದಿಂದ ಯಾವುದೇ ರೀತಿಯ ಪಾಪ್‍ಅಪ್ ಜಾಹೀರಾತುಗಳನ್ನು ನೀಡದೇ ಓದುಗರಿಗೆ ಹಿತ ಅನುಭವವನ್ನು ನೀಡಲು ಪೇಪರ್‌ ಬಾಯ್‍ ಆಪ್ ಮುಂದಾಗಿದ್ದು, ಇತರೆ ಆಪ್‌ಗಳಿಗಿಂತ ಬಹಳಷ್ಟು ಭಿನ್ನವಾಗಿದೆ ಎನ್ನಬಹುದು.!! ಹಾಗಾಗಿ, ಪ್ಲೇಸ್ಟೋರ್‌ನಲ್ಲಿ ಪೇಪರ್‌ ಬಾಯ್‍ ಆಪ್ ಡೌನ್‌ಲೋಡ್ ಮಾಡಿ ಬರಹಗಳನ್ನು ಎಂಜಾಯ್ ಮಾಡಿ!!

ಓದಿರಿ: ಆಪ್‌ ಇನ್‌ಸ್ಟಾಲ್ ಮಾಡುವಾಗ ಭಾರತೀಯರು ಮಾತ್ರ ಮಾಡುತ್ತಿರುವ 7 ತಪ್ಪುಗಳಿವು!!

Best Mobiles in India

English summary
Paperboy currently lists over 400 newspapers and magazines nationally and is live on the Google Playstore.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X