Home
Apps

ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಬೆಸ್ಟ್‌ ಡೀಲ್ಸ್ ಪತ್ತೆಗಾಗಿ 5 ಆಪ್‌ಗಳು

By Suneel

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರೇ ಹೆಚ್ಚು. ಅಲ್ಲದೇ ಆನ್‌ಲೈನ್‌ ಶಾಪಿಂಗ್‌ ಮೇಲೆ ಅವಲಂಬನೆಯು ಹೆಚ್ಚಾಗಿದೆ. ಆನ್‌ಲೈನ್‌ ಶಾಪಿಂಗ್‌ನ ಬಹುದೊಡ್ಡ ಸಮಸ್ಯೆ ಎಂದರೆ ಕೆಲವೊಮ್ಮೆ ಹೆಚ್ಚಿನ ಹಣವನ್ನು ಲಾಸ್‌ ಮಾಡಿಕೊಳ್ಳುವುದು. ಒಂದು ಪ್ರಾಡಕ್ಟ್ ನೋಡಿದ ನಂತರ ತಕ್ಷಣ ಖರೀದಿ ಮಾಡುವುದು ಬ್ಯಾಡ್‌ ಐಡಿಯಾ ಅಂತಲೇ ಹೇಳಬಹುದು.

ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಕೆಲವು ಪ್ರಾಡಕ್ಟ್‌ಗಳ ಆಕರ್ಷಕ ಡಿಸ್ಕೌಂಟ್ ಹೆಚ್ಚು ಕುತೂಹಲ ಉಂಟುಮಾಡುತ್ತದೆ. ಅಲ್ಲದೇ ತಕ್ಷಣ ಖರೀದಿ ಮಾಡಲು ಸಹ ಬಹುಸಂಖ್ಯಾತರು ಮುಂದಾಗುತ್ತಾರೆ. ಅಂದಹಾಗೆ ಒಂದು ಪ್ರಾಡಕ್ಟ್ ಬೆಲೆಯನ್ನು ಇತರೆ ಆನ್‌ಲೈನ್ ಸ್ಟೋರ್‌ಗಳಲ್ಲಿ ಚೆಕ್ ಮಾಡದೇ ನೋಡಿದ ತಕ್ಷಣ ಖರೀದಿ ಮಾಡುವುದು ಹಣ ವೆಚ್ಚದ ದೃಷ್ಟಿಯಿಂದ ಒಳ್ಳೆಯದಲ್ಲ.

ಅಮೆಜಾನ್‌ ಲಾಸ್ಟ್ ಡೇ ಡೀಲ್ಸ್: ಶೇ.45 ರಿಯಾಯ್ತಿ ಬೆಲೆಯಲ್ಲಿ ಹೋಮ್‌ ಥಿಯೇಟರ್‌ಗಳು

ಗುಡ್‌ ರಿಸರ್ಚ್‌ ಯಾವಾಗಲು ಸಹಾಯಕ. ಆದ್ದರಿಂದ ಇಂದಿನ ಲೇಖನದಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರಿಗೆ, ಒಂದು ಪ್ರಾಡಕ್ಟ್‌ ಬೆಲೆಯನ್ನು ಇತರೆ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಹೋಲಿಕೆ ಮಾಡಿ ನೋಡಿಕೊಳ್ಳಲು ಸಹಾಯಕವಾಗುವ 5 ಉತ್ತಮ ಆಪ್‌ಗಳ(Apps) ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ಅವುಗಳು ಯಾವುದು ಎಂದು ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

Voodoo

Voodoo

Voodoo ಆಪ್‌ ಭಾರತೀಯ ಗ್ರಾಹಕರಿಗೆ ಇಲ್ಲಿನ ಹೋಲಿಕೆ ಬೆಲೆಗಳನ್ನು ಒಂದು ಪ್ರಾಡಕ್ಟ್‌ಗೆ ಸಂಬಂಧಿಸಿದಂತೆ ನೀಡುತ್ತದೆ.

ಈ ಆಪ್‌ ಬಳಸಿ ಆನ್‌ಲೈನ್‌ ಖರೀದಿದಾರರು ತಾವು ಖರೀದಿಸಲು ಇಷ್ಟಪಡುವ ಪ್ರಾಡಕ್ಟ್‌ ಮಾಹಿತಿಯನ್ನು, ಈಗಾಗಲೇ ಖರೀದಿ ಆದ ಬೆಲೆಗಳ ಲೀಸ್ಟ್ ಅನ್ನು ಪಡೆಯಬಹುದು. ಬೆಸ್ಟ್‌ ಡೀಲ್‌ನಲ್ಲಿ ಖರೀದಿಸಲು ಅನುಕೂಲ ಮಾಡಿಕೊಡುತ್ತದೆ.

MySmartPrice

MySmartPrice

MySmartPrice ಆಪ್‌ ಬಳಕೆದಾರರಿಗೆ ಉತ್ತಮ ಬೆಲೆಗಳು, ಡೀಲ್ಸ್ ಮತ್ತು ಆಫರ್‌ ಅನ್ನು ಭಾರತದಾದ್ಯಂತದ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಇರುವ ಬಗ್ಗೆ ಹೋಲಿಕೆ ಸಹಿತ ಮಾಹಿತಿ ನೀಡುತ್ತದೆ.

Junglee

Junglee

Junglee ಆಪ್‌ ಭಾರತದ 1700 ಆನ್‌ಲೈನ್‌ ಸೆಲ್ಲರ್‌ಗಳಲ್ಲಿನ ನಿರ್ದಿಷ್ಟ ಪ್ರಾಡಕ್ಟ್‌ನ ಬೆಲೆಯನ್ನು, ಬೆಸ್ಟ್‌ ಡೀಲ್ ಬಗ್ಗೆ ಮಾಹಿತಿ ನೀಡುತ್ತದೆ.

PriceDekho

PriceDekho

PriceDekho ಆಪ್‌ ಮೊಬೈಲ್ ಫೋನ್ಸ್, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್‌ ಪ್ರಾಡಕ್ಟ್‌ಗಳನ್ನು ಒಳಗೊಂಡ ಆನ್‌ಲೈನ್‌ ಸ್ಟೊರ್‌ ಮತ್ತು ಬೆಸ್ಟ್‌ ಡೀಲ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ.

Smartprix

Smartprix

Smartprix ಆಪ್‌ ಮುಖ್ಯವಾಗಿ ಸ್ಮಾರ್ಟ್‌ಫೋನ್, ಬುಕ್ಸ್‌, ಪರ್ಸನಲ್‌ಕೇರ್‌, ಲ್ಯಾಪ್‌ಟಾಪ್‌, ಕ್ಯಾಮೆರಾ, ಟ್ಯಾಬ್ಲೆಟ್ ಮತ್ತು ಇತರೆ ಪ್ರಾಡಕ್ಟ್‌ಗಳ ಬಗ್ಗೆ ಹೋಲಿಕೆ ಬೆಲೆ ಮಾಹಿತಿ ನೀಡುತ್ತದೆ. ಆನ್‌ಲೈನ್‌ ಖರೀದಿದಾರರು ಸ್ಮಾರ್ಟ್‌ ಡಿಸಿಸನ್‌ ತೆಗೆದುಕೊಳ್ಳಲು ಉತ್ತಮವಾದ ಆಪ್‌ Smartprix ಆಗಿದೆ.

Best Mobiles in India

English summary
5 Apps to Help You Find the Best Online Deals This Festive Season. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+