ಅಮೆಜಾನ್‌ ಲಾಸ್ಟ್ ಡೇ ಡೀಲ್ಸ್: ಶೇ.45 ರಿಯಾಯ್ತಿ ಬೆಲೆಯಲ್ಲಿ ಹೋಮ್‌ ಥಿಯೇಟರ್‌ಗಳು

By Suneel
|

ಹೊಸ ಮನೆಗೆ ಹೊಸ ಟಿವಿ, ಹೊಸ ಬಣ್ಣಗಳು, ಹೊಸ ವಿನ್ಯಾಸ, ಹಾಗೆ ಇಂಪಾದ ಧ್ವನಿ, ಆಗಾಗ ಪ್ರತಿಧ್ವನಿಸಲು ಹೊಸ ಹೋಮ್‌ ಥಿಯೇಟರ್‌ಗಳು ಇದ್ರೆ ಎಷ್ಟೊಂದು ಚೆನಾಗಿರುತ್ತೆ ಅಲ್ವಾ.. ಅಂತ ಬಹಳಷ್ಟು ಮಂದಿ ಹಬ್ಬದ ಸೀಸನ್‌ಗಳಲ್ಲೇ ಕನಸು ಕಾಣುವುದುಂಟು. ಹಬ್ಬದ ಸೀಸನ್‌ನಲ್ಲೇ ಕನಸು ಕಾಣಲು ಕಾರಣ ಅಂದ್ರೆ, ಡಬಲ್‌ ದಮಾಕಾ ಆಫರ್‌ಗಳು, ಹೆಚ್ಚಿನ ರೀತಿಯಲ್ಲಿ ಡಿಸ್ಕೌಂಟ್ ಯಾವುದೇ ಪ್ರಾಡಕ್ಟ್‌ ಖರೀದಿಗೂ ಸಹ ಸಿಗುತ್ತದೆ.

ಅಂದಹಾಗೆ ಈಗಾಗಲೇ ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್‌ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್' ಐದನೇ ದಿನ ತಲುಪಿದೆ. ಅಲ್ಲದೇ ಇಂದು ಫೆಸ್ಟೀವ್‌ ಸೇಲ್‌ನ ಲಾಸ್ಟ್‌ ದಿನ ಸಹ. ಆಫರ್‌ ಅನ್ನು ಬಿಟ್ರೆ ಕೆಟ್ರಿ. ಯಾಕಂದ್ರೆ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನಲ್ಲಿ ಯಾವುದೇ ಎಲೆಕ್ಟ್ರಾನಿಕ್‌ ಗ್ಯಾಜೆಟ್ ಖರೀದಿಸಿದರು ಸಹ ಶೇ. 50 ರಿಂದ ಶೇ.80 ರವರೆಗೆ ಡಿಸ್ಕೌಂಟ್ ಇದೆ.

ಅಮೆಜಾನ್‌ ಸೇಲ್: ಫೋನ್‌, ಕ್ಯಾಮೆರಾ, ಹೆಡ್‌ಫೋನ್ಸ್, ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಶೇ.70 ರಿಯಾಯ್ತಿ

ಅಂದಹಾಗೆ ಮನೆ ಹೊಸದೇ ಆಗಲಿ, ಹಳೆಯದೇ ಆಗಲಿ ಆದ್ರೆ ಹೋಮ್‌ ಥಿಯೇಟರ್‌(Home Theater) ಅನ್ನು ಮಾತ್ರ ಕಡಿಮೆ ಬೆಲೆಗೆ, ಶೇ.45 ರಷ್ಟು ಡಿಸ್ಕೌಂಟ್‌ನಲ್ಲಿ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನಲ್ಲಿ ಖರೀದಿಸಬಹುದಾಗಿದೆ. ಬೆಸ್ಟ್‌ ಡಿಸ್ಕೌಂಟ್‌ನಲ್ಲಿ ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ವಿವಿಧ ಹೋಮ್‌ ಥಿಯೇಟರ್‌ಗಳು ಯಾವುದು, ಖರೀದಿ ಬೆಲೆ ಎಷ್ಟು ಎಂದು ತಿಳಿದು, ಖರೀದಿಸಲು ಮುಂದೆ ಓದಿರಿ.

ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

 ಕ್ರಿಯೇಟಿವ್‌ E2400 ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ಕ್ರಿಯೇಟಿವ್‌ E2400 ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ವಾಸ್ತವ ಬೆಲೆ ರೂ.2,624
ರಿಯಾಯಿತಿ ಶೇ.42
ಖರೀದಿ ಬೆಲೆ ರೂ.1,500
ಖರೀದಿಸಲು ಕ್ಲಿಕ್ ಮಾಡಿ

ಫಿಲಿಪ್ಸ್ HTD 2520 ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ಫಿಲಿಪ್ಸ್ HTD 2520 ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ವಾಸ್ತವ ಬೆಲೆ ರೂ.13,990
ರಿಯಾಯಿತಿ ಶೇ.46
ಖರೀದಿ ಬೆಲೆ ರೂ.7,490
ಖರೀದಿಸಲು ಕ್ಲಿಕ್ ಮಾಡಿ

ಸೋನಿ HT-RT3 ಸೌಂಡ್‌ ಬಾರ್‌ ಟೈಪ್‌ ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ಸೋನಿ HT-RT3 ಸೌಂಡ್‌ ಬಾರ್‌ ಟೈಪ್‌ ಹೋಮ್‌ ಥಿಯೇಟರ್ ಸಿಸ್ಟಮ್‌ (ಕಪ್ಪು)

ವಾಸ್ತವ ಬೆಲೆ ರೂ.18,990
ರಿಯಾಯಿತಿ ಶೇ.5
ಖರೀದಿ ಬೆಲೆ ರೂ.17,990
ಖರೀದಿಸಲು ಕ್ಲಿಕ್ ಮಾಡಿ

ಫಿಲಿಪ್ಸ್ HTD5550 / 94 ಹೋಮ್‌ ಥಿಯೇಟರ್ (ಕಪ್ಪು)

ಫಿಲಿಪ್ಸ್ HTD5550 / 94 ಹೋಮ್‌ ಥಿಯೇಟರ್ (ಕಪ್ಪು)

ವಾಸ್ತವ ಬೆಲೆ ರೂ.18,490
ರಿಯಾಯಿತಿ ಶೇ.13
ಖರೀದಿ ಬೆಲೆ ರೂ.16,009
ಖರೀದಿಸಲು ಕ್ಲಿಕ್ ಮಾಡಿ

ಸೋನಿ BDV-E3200 ಬ್ಲೂ ರೇ ಹೋಮ್‌ ಥಿಯೇಟರ್

ಸೋನಿ BDV-E3200 ಬ್ಲೂ ರೇ ಹೋಮ್‌ ಥಿಯೇಟರ್

ವಾಸ್ತವ ಬೆಲೆ ರೂ.27,990
ರಿಯಾಯಿತಿ ಶೇ.4
ಖರೀದಿ ಬೆಲೆ ರೂ.27,000
ಖರೀದಿಸಲು ಕ್ಲಿಕ್ ಮಾಡಿ

 ಫಿಲಿಪ್ಸ್ HTD5580 / 94 ಹೋಮ್‌ ಥಿಯೇಟರ್‌ (ಕಪ್ಪು)

ಫಿಲಿಪ್ಸ್ HTD5580 / 94 ಹೋಮ್‌ ಥಿಯೇಟರ್‌ (ಕಪ್ಪು)

ವಾಸ್ತವ ಬೆಲೆ ರೂ.20,490
ರಿಯಾಯಿತಿ ಶೇ.10
ಖರೀದಿ ಬೆಲೆ ರೂ.18,491
ಖರೀದಿಸಲು ಕ್ಲಿಕ್ ಮಾಡಿ

 ಪ್ಯಾನಾಸಾನಿಕ್ SC-HT40GW K ಬ್ಲೂಟೂತ್‌ ಹೋಮ್‌ ಆಡಿಯೋ ಸ್ಪೀಕರ್‌

ಪ್ಯಾನಾಸಾನಿಕ್ SC-HT40GW K ಬ್ಲೂಟೂತ್‌ ಹೋಮ್‌ ಆಡಿಯೋ ಸ್ಪೀಕರ್‌

ವಾಸ್ತವ ಬೆಲೆ ರೂ.7,590
ರಿಯಾಯಿತಿ ಶೇ.12
ಖರೀದಿ ಬೆಲೆ ರೂ.6,699
ಖರೀದಿಸಲು ಕ್ಲಿಕ್ ಮಾಡಿ

LG BH6340H 5.1 ಚಾನೆಲ್‌ 3D ಬ್ಲೂ ರೆ ಹೋಮ್ ಥಿಯೇಟರ್ ಸಿಸ್ಟಮ್‌ (ಕಪ್ಪು)

LG BH6340H 5.1 ಚಾನೆಲ್‌ 3D ಬ್ಲೂ ರೆ ಹೋಮ್ ಥಿಯೇಟರ್ ಸಿಸ್ಟಮ್‌ (ಕಪ್ಪು)

ವಾಸ್ತವ ಬೆಲೆ ರೂ.33,990
ರಿಯಾಯಿತಿ ಶೇ.12
ಖರೀದಿ ಬೆಲೆ ರೂ.29,990
ಖರೀದಿಸಲು ಕ್ಲಿಕ್ ಮಾಡಿ

Best Mobiles in India

English summary
Amazon Last Day Deals: Up to 45percent off on Home Theater System. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X