Home
Apps

ಪ್ರವಾಸಕ್ಕೆ ನೆರವಾಗುವ ಟಾಪ್‌ 5 ಆಪ್‌ಗಳು

By Suneel

ರಜೆ ದಿನಗಳು ಬಂದ್ರೆ ಸಮಯ ಹೇಗೆ ಕಳೆಯೋದು ಅನ್ನೋ ಪ್ರಶ್ನೆ ಎಲ್ಲರಿಗೂ ಇದೆ. ತುಂಬಾ ದಿನಗಳ ನಂತರ ಎಲ್ಲಾದ್ರು ಹೋಗಬೇಕಂದ್ರೆ ಎಲ್ಲಿ ಹೋಗೋದು, ಯಾವ ಪ್ರವಾಸಿ ತಾಣಗಳು ಭೇಟಿ ನೀಡಲು ಸೂಕ್ತ, ಕಡಿಮೆ ಸಮಯದಲ್ಲಿ ಹಲವಾರು ಪ್ರವಾಸಿತಾಣಗಳನ್ನು ಹೇಗೆ ನೋಡೋದು ಎಂಬ ಹಲವು ಗೊಂದಲಮಯ ಪ್ರಶ್ನೆಗಳು ಹಲವರಿಗಿರುತ್ತದೆ. ಗಿಜ್‌ಬಾಟ್‌ ಇಂದಿನ ಲೇಖನ ಓದಿದರೆ ಬಹುಶಃ ನಿಮಗೆ ಆ ಪ್ರಶ್ನೆಗಳು ಇನ್ನುಮುಂದೆ ಹುಟ್ಟಲಾರವು.

ಓದಿರಿ : ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ: ಎಚ್ಚರ!!

ಏಕೆ ಅಂತಿರಾ? ಸ್ಮಾರ್ಟ್‌ಫೋನ್‌ನಲ್ಲಿ ಬಳಸುವ ಹಲವಾರು ಆಪ್ಲಿಕೇಶನ್‌ಗಳೂ ನಿಮ್ಮ ಪ್ರವಾಸಕ್ಕೆ ಸರಳವಾಗಿ ಸಲಹೆ ನೀಡುತ್ತವೆ. ಒಂದೇ ಮಾರ್ಗದಲ್ಲಿ ಎಷ್ಟು ಪ್ರವಾಸಿತಾಣಗಳಿವೆ. ಅವು ಯಾವುವು, ಎಷ್ಟು ದೂರದ ಪ್ರಯಾಣ, ಎಲ್ಲೆಲ್ಲಿ ಹೋಟೇಲ್‌ಗಳು ನಿಮಗೆ ಸಿಗಬಲ್ಲವು ಹೀಗೆ ಭಾರತದಲ್ಲಿ ಪ್ರವಾಸ ಮಾಡಬಹುದಾದ ಎಲ್ಲಾ ಪ್ರವಾಸಿತಾಣಗಳ ಮಾಹಿತಿಯನ್ನು ಆಪ್‌ಗಳು ನೀಡುತ್ತವೆ. ಹಾಗಾದರೆ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

IRCTC Connect

IRCTC Connect

IRCTC Connect ಆಪ್‌ನಲ್ಲಿ ನೀವು ರೈಲು ಟಿಕೆಟ್‌ ಬುಕಿಂಗ್‌ ಮಾಡುವ ಮೂಲಕ ರೈಲಿನಲ್ಲಿ ಹೋಗಬಹುದಾದ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಸಮಯ ಉಳಿತಾಯಕ್ಕೆ ತಕ್ಕನಾಗಿ ಇದು ಪ್ರವಾಸಕ್ಕೆ ಮಾರ್ಗದರ್ಶಿಯಾಗಿದೆ. ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಮಾತ್ರ ಈ ಆಪ್‌ ಲಭ್ಯವಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 Redbus

Redbus

ರೆಡ್‌ಬಸ್‌ ನೀವು ಪ್ರವಾಸಿ ಮಧ್ಯದಲ್ಲಿ ಇತರೆ ಪ್ರವಾಸಿ ತಾಣಗಳಿಗೆ ಹೋಗಲು ಬಸ್‌ ಟಿಕೆಟ್‌ ಕಾಯ್ದಿರಿಸಲು ಸಹಾಯಕವಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Ola Cabs

Ola Cabs

ಓಲಾ ಕ್ಯಾಬ್‌ಗಳು ಭಾರತದ ಪ್ರಮುಖ ಎಲ್ಲಾ ನಗರಗಳಲ್ಲಿಯೂ ಸೇವೆ ಸಲ್ಲಿಸುತ್ತಿವೆ. ಈ ಆಪ್‌ನಲ್ಲಿ ಮೂರು ರೀತಿಯಲ್ಲಿ ಕ್ಯಾಬ್‌ಗಳನ್ನು ಸೆಲೆಕ್ಟ್ ಮಾಡಬಹುದು. ಈ ಮೂಲಕ ಕ್ಯಾಬ್‌ ಡ್ರೈವರ್‌ಗೆ ನಿಮ್ಮ ಪ್ರವಾಸಿ ತಾಣಗಳನ್ನು ಹೇಳಿ ಭೇಟಿ ನೀಡಬಹುದು.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ClearTrip

ClearTrip

ClearTrip ಆಪ್‌ ನಿಮಗೆ ಹೋಟೆಲ್‌ ರೂಮ್‌ಗಳನ್ನು ಬುಕ್‌ ಮಾಡಲು, ಬಸ್‌, ಫ್ಲೈಟ್‌, ಹಾಗೂ ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಲು ಸಹ ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಪ್‌ನ ಸಹಾಯಕ್ಕಾಗಿ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Glympse

Glympse

ನೀವು ಪ್ರವಾಸ ಕೈಗೊಂಡಾಗ ಮುಂದಿನ ಪ್ರವಾಸಿ ತಾಣಕ್ಕೆ ದಾರಿ ತಿಳಿಯದಿದ್ದರೆ ನಿಮ್ಮ ಜಿಪಿಎಸ್‌ ಸ್ಥಳವನ್ನು ಈ ಆಪ್‌ ಸಹಾಯದಿಂದ ಶೇರ್‌ ಮಾಡಿರಿ. ಇದರಿಂದ ನಿಮ್ಮ ಮುಂದಿನ ಸ್ಥಳಕ್ಕೆ ಹೋಗಲು ಮಾರ್ಗ ತಿಳಿಯುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
5 Apps That Will Help You Travel Better In India. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+