Home
Apps

ಕರೆನ್ಸಿ ಇಲ್ಲದಿದ್ದರೂ ಉಚಿತವಾಗಿ ಕರೆ ಮಾಡಲು ಈ ಆಪ್ಸ್‌ಗಳು

By Suneel

ಟೆಕ್‌ ಜಗತ್ತಿನಲ್ಲಿ ಇಂದು ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ ಬಳಕೆದಾರರ ಮುಂದೆ ಬರುತ್ತಲೇ ಇವೆ. ಆದರೆ ಇಂಟರ್ನೆಟ್‌ ಸೌಲಭ್ಯವಿಲ್ಲದೇ ಯಾವ ಅಪ್ಲಿಕೇಶನ್‌ ಅನ್ನು ಸಹ ನಾವು ಬಳಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗಿಜ್‌ಬಾಟ್‌ 5 ಅತ್ಯುತ್ತಮ ಆಪ್‌ಗಳನ್ನು ಪರಿಚಯಿಸುತ್ತಿದ್ದು, ಇವುಗಳಿಂದ ಉಚಿತವಾಗಿ ಭಾರತದಾದ್ಯಂತ ಮೊಬೈಲ್‌ಗಳಿಗೆ ಹಾಗೂ ಲ್ಯಾಂಡ್‌ಲೈನ್‌ ದೂರವಾಣಿಗೂ ಸಹ ಕರೆ ಮಾಡಬಹುದಾಗಿದೆ. ಹಾಗಾದರೆ ಉಚಿತವಾಗಿ ಕರೆಮಾಡಲು ಈ ಆಪ್‌ಗಳ ಬಗ್ಗೆ ಮಾಹಿತಿ ತಿಳಿಯಿರಿ.

ಓದಿರಿ: ಹೆಚ್ಚು ಪ್ರಯೋಜನಕಾರಿ ಉಚಿತ ಕನ್ನಡ ಆಪ್ಸ್

ಭಾರತದಾದ್ಯಂತ ಉಚಿತ ಕರೆ ಮಾಡಲು 5 ಉತ್ತಮ ಅಪ್ಲಿಕೇಶನ್‌ಗಳು (Apps).

ಬಿಗೋ (BIGO)

ಬಿಗೋ (BIGO)

ಬಿಗೋ ಆಪ್‌ನಿಂದ ಜಗತ್ತಿನಾದ್ಯಂತ ಮೊಬೈಲ್‌ ಮತ್ತು ಲ್ಯಾಂಡ್‌ಲೈನ್‌ ದೂರವಾಣಿಗೆ ಉಚಿತ ಕರೆ ಮಾಡಬಹುದಾಗಿದೆ. ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಲಿಬಾನ್‌(Libon)

ಲಿಬಾನ್‌(Libon)

ಲಿಬಾನ್‌ ವಾಯ್ಸ್‌ ಓವರ್‌ ಇಂಟರ್ನೆಟ್‌ ಪ್ರೊಟೋಕಾಲಿಂಗ್ ಆಪ್‌ ಆಗಿದ್ದು, ಉಚಿತ ಕರೆಗಳನ್ನು ಲಿಬಾನ್‌ ಆಪ್‌ ಹೊಂದಿರುವವರು ಯಾವುದೇ ಮಿತಿಯಿಲ್ಲದೇ ಬಳಸಬಹುದಾಗಿದೆ. ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

Nanu

Nanu

ಈ ಅಪ್ಲಿಕೇಶನ್‌ ಆಪ್‌ ಮಾರುಕಟ್ಟೆಗೆ ಹೊಸ ಅಪ್ಲಿಕೇಶನ್‌ ಆಗಿದೆ. ಇದನ್ನು ಹೊಂದಿರುವ ವ್ಯಕ್ತಿಗಳಿಬ್ಬರು ಸಹ ಉಚಿತವಾಗಿ ಅಪರಿಮಿತ ಕರೆಗಳನ್ನು ಮಾಡಬಹುದಾಗಿದೆ. ಆದರೆ ನೆಟ್‌ ಸಂಪರ್ಕ ಇರಬೇಕಾಗಿದೆ. ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

Dingaling

Dingaling

ಈ ಅಪ್ಲಿಕೇಶನ್‌ ಮೂಲಕ ಉಚಿತವಾಗಿ ವೈಫೈ, 2G, 3G, ಮತ್ತು 4G ನೆಟ್‌ ಸಂಪರ್ಕದಿಂದ ಕರೆಗಳನ್ನು ಮಾಡಬಹುದಾಗಿದೆ. ನೀವು ಕರೆ ಮಾಡುವ ವ್ಯಕ್ತಿಯಲ್ಲಿ ಈ ಆಪ್‌ ಬಳಕೆ ಇಲ್ಲದಿದ್ದರೂ ಸಹ ಕರೆ ಮಾಡಬಹುದಾಗಿದೆ. ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಗೆಟ್‌ ರಿವಾರ್ಡ್ಸ್‌

ಗೆಟ್‌ ರಿವಾರ್ಡ್ಸ್‌

ಮೊಟ್ಟಮೊದಲು ಈ ಆಪ್‌ ಅನ್ನು ಟಾಟಾ ಡೊಕೊಮೊ ಸಂಪರ್ಕದಿಂದ ಪರೀಕ್ಷೆ ಮಾಡಿ ಹಲವಾರು ಜನರು ಬಳಸಿದ್ದಾರೆ. ಉತ್ತಮ ಆಪ್‌ ಎಂಬ ಹೆಗ್ಗಳಿಕೆ ಪಡೆದಿದ್ದು, ಇಂದು ಉಚಿತ ಕರೆಗಾಗಿ ಬಹುಸಂಖ್ಯಾತರಿಂದ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಂದಲೂ ಬಳಸಲ್ಪಡುತ್ತಿದೆ. ಆಪ್‌ ಇನ್ಸ್ಟಾಲ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
5 best apps for free calling and massaging.you can call now without internet connection. Read more about this apps in kannada gizbot.ಭಾರತದಾದ್ಯಂತ ಉಚಿತ ಕರೆ ಮಾಡಲು 5 ಉತ್ತಮ ಅಪ್ಲಿಕೇಶನ್‌ಗಳು (Apps).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+