Subscribe to Gizbot

ಹೆಚ್ಚು ಪ್ರಯೋಜನಕಾರಿ ಉಚಿತ ಕನ್ನಡ ಆಪ್ಸ್

Written By:

ನಿಮ್ಮ ಅಂಗೈ ಅಗಲದ ಫೋನ್ ಮಾಡದ ಕಾರುಬಾರುಗಳಿಲ್ಲ. ತಂತ್ರಜ್ಞಾನ ಲೋಕ ಮಾನವರಿಗೆ ಒದಗಿಸಿರುವ ಅದ್ಭುತ ಕೊಡುಗೆ ಮೊಬೈಲ್ ಫೋನ್ ಆಗಿದೆ. ಕರೆಮಾಡುವುದು, ಸಂದೇಶ ರವಾನೆ, ಹಾಡು ಆಲಿಸುವುದು ಇಷ್ಟು ಮಾತ್ರಲ್ಲದೆ ನಿಮ್ಮ ಜ್ಞಾನ ಅಭಿವೃದ್ಧಿಗೂ ನಿಮ್ಮ ಫೋನ್ ಸಹಾಯಕವಾಗಲಿದೆ.

ಓದಿರಿ: ಫೋನ್ ಅಸಲಿಯೇ ನಕಲಿಯೇ ಪತ್ತೆಹಚ್ಚುವುದು ಹೇಗೆ?

ಹೌದು ನಿಮ್ಮ ಫೋನ್ ಒದಗಿಸುವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಅಗತ್ಯವಾಗಿರುವ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಕುಳಿತಲ್ಲೇ ನಿಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ಉಚಿತವಾಗಿ ನಿಮ್ಮ ಫೋನ್‌ನಲ್ಲಿ ಲಭ್ಯವಾಗುವ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಫೋನ್‌ನಲ್ಲೇ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಪ್ಲಿಕೇಶನ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಿ ಡೌನ್‌ಲೋಡ್ ಲಿಂಕ್ ಅನ್ನು ಕೂಡ ಲಗತ್ತಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಚಿತ ಟೂಲ್

ಸ್ಕ್ರೀನ್ ರೆಕಾರ್ಡರ್ ಸ್ಕ್ರೀನ್

ಇದು ಉಚಿತ ಟೂಲ್ ಆಗಿದ್ದು ನಿಮ್ಮ ಫೋನ್ ಟ್ಯಾಬ್ಲೆಟ್ ಸ್ಕ್ರೀನ್ ಬಳಸಿ ರೆಕಾರ್ಡ್ ಮಾಡಬಹುದು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಉದಯವಾಣಿ

ಉದಯವಾಣಿ ಕನ್ನಡ ನ್ಯೂಸ್

ಫೋನ್‌ನಲ್ಲಿಯೇ ಉದಯವಾಣಿ ಸುದ್ದಿಯನ್ನು ನಿಮಗೀಗ ಓದಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಡಿಕ್ಶನರಿ

ಇಂಗ್ಲೀಷ್ ಟು ಕನ್ನಡ ಡಿಕ್ಶನರಿ

ಇದು ಕೂಡ ಉಚಿತವಾಗಿ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಲಭ್ಯವಾಗುತ್ತಿದ್ದು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಉಚಿತ ಅಪ್ಲಿಕೇಶನ್

ಯು ಕೀಬೋರ್ಡ್ ಬೀಟಾ

ಇದು ಉಚಿತವಾಗಿ ಬರುತ್ತಿರುವ ಅಪ್ಲಿಕೇಶನ್ ಆಗಿದ್ದು ಜೆಲ್ಲಿಬೀನ್ 4.1 ಗೆ ಬೆಂಬಲವನ್ನು ಒದಗಿಸುತ್ತಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಮಾಹಿತಿ

ಮೊಬೈಲ್ ನಂಬರ್

ಕರೆಗಳ ಸ್ಥಾನ, ಮೊಬೈಲ್ ಸಂಪರ್ಕಗಳು ಮೊದಲಾದವುಗಳ ಮಾಹಿತಿಗಳನ್ನು ನಿಮಗೆ ಪಡೆದುಕೊಳ್ಳಬಹುದು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ನ್ಯೂಸ್ ಹಂಟ್

ನ್ಯೂಸ್ ಹಂಟ್

ದಿನನಿತ್ಯದ ಸುದ್ದಿಗಳಿಗಾಗಿ ಈ ಅಪ್ಲಿಕೇಶನ್. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಬಿಎಮ್‌ಟಿಸಿ ಮಾಹಿತಿ

ಬೆಂಗಳೂರು ಬಿಎಮ್‌ಟಿಸಿ ಮಾಹಿತಿ

ಬಿಎಮ್‌ಟಿಸಿ ಬಸ್ ಸಂಖ್ಯೆಗಳ ಮಾಹಿತಿಯನ್ನು ನಿಮಗಿಲ್ಲಿ ಪಡೆದುಕೊಳ್ಳಬಹುದು. ದಾರಿ ಮಾಹಿತಿ, ಪ್ರವಾಸ ಮಾಹಿತಿ ಮೊದಲಾದ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ವಾಟ್ಸಾಪ್

ವಾಟ್ಸಾಪ್ ಮೆಸೆಂಜರ್

ಆಂಡ್ರಾಯ್ಡ್ ಮತ್ತು ಇತರ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ ವಾಟ್ಸಾಪ್ ಮೆಸೆಂಜರ್. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಇಂಗ್ಲೀಷ್ ಕಲಿಯಲು ಅಪ್ಲಿಕೇಶನ್

ಸ್ಪೀಕ್ ಇಂಗ್ಲೀಷ್

ಇಂಗ್ಲೀಷ್ ಕಲಿಯಲು ಅನುಕೂಲಕರವಾಗಿರುವ ಅಪ್ಲಿಕೇಶನ್ ಇದಾಗಿದ್ದು ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ಸಾಫ್ಟ್ ಕೀಬೋರ್ಡ್

ಕನ್ನಡ ಪ್ಯಾಡ್

ಇದೊಂದು ಉತ್ತಮ ಪರಿಕರವಾಗಿದ್ದು ಇಂಗ್ಲೀಷ್ ಸಾಫ್ಟ್ ಕೀಬೋರ್ಡ್ ಅನ್ನು ಬಳಸಿಕೊಂಡು ಕನ್ನಡದಲ್ಲಿ ಟೈಪ್ ಮಾಡಬಹುದು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can find Best kannada applications for low memory devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot