ಐಫೋನ್ ಬಳಕೆದಾರರಿಗಾಗಿ ಟಾಪ್ 5 ಸೆಕ್ಯೂರಿಟಿ ಆಪ್‌ಗಳು
ಪ್ರಸ್ತುತ ದಿನಗಳಲ್ಲಿ ಐಓಎಸ್ ಡಿವೈಸ್‌ಗಳಿಗೆ ಹಲವು ರೀತಿಯ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗುತ್ತಿವೆ. ವೈರಸ್, ಮಾಲ್‌ವೇರ್, ಟ್ರೋಜನ್ಸ್, ಮತ್ತು ಕೀಲಾಗರ್‌ಗಳು ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಅಲ್ಲದೇ ಹ್ಯಾಕರ್‌ಗಳು ನಿಮ್ಮ ಐಓಎಸ್ ಡಿವೈಸ್‌ಗಳಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ ವೈರಸ್, ಮಾಲ್‌ವೇರ್ ಮತ್ತು ಹ್ಯಾಕರ್‌ಗಳಿಂದ ಸೂಕ್ಷ್ಮ ಮಾಹಿತಿ ಸಂರಕ್ಷಣೆಗಾಗಿ ಟಾಪ್ 5 ಸೆಕ್ಯೂರಿಟಿ ಆಪ್‌ಗಳನ್ನು ಐಓಎಸ್ ಡಿವೈಸ್ ಬಳಕೆದಾರರಿಗಾಗಿ ಪರಿಚಯಿಸುತ್ತಿದ್ದೇವೆ. ಮುಂದೆ ಓದಿರಿ.
ಆಂಡ್ರಾಯ್ಡ್ ಬಳಕೆದಾರರಿಗಾಗಿ ಅತ್ಯುತ್ತಮ ಜನರಲ್ ನಾಲೆಡ್ಜ್ ಆಪ್‌ಗಳು
Comments
Best Mobiles in India
English summary
5 Best Security Apps That You Must Have In your iPhone. Read more about this in kannada.gizbot.com
Story first
published: Tuesday, June 21, 2016, 17:07 [IST]


Click it and Unblock the Notifications






