Subscribe to Gizbot

ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಅತ್ಯುತ್ತಮ ಜನರಲ್‌ ನಾಲೆಡ್ಜ್‌ ಆಪ್‌ಗಳು

Written By:

ಸ್ಮಾರ್ಟ್‌ಫೋನ್‌ ವೀಡಿಯೋ ನೋಡಲು, ಕರೆ ಮಾಡಲು, ಚಾಟ್‌ ಮಾಡಲು, ಎಸ್‌ಎಂಎಸ್‌ ಕಳುಹಿಸಲು, ಮ್ಯಾಪ್‌ ನೋಡಲು, ಮ್ಯೂಸಿಕ್‌ ಕೇಳಲು ಮಾತ್ರ ಉಪಯೋಗವಲ್ಲ. ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹ್ಯಾಂಡ್‌ ಬುಕ್‌ ಆಗಿದೆ.

ನೀವು ಯಾವುದೇ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ನಲ್ಲೇ ಓದಬಹುದು. ಯಾವುದೇ ಬುಕ್‌ ಅನ್ನು ಸಹ ಸ್ಮಾರ್ಟ್‌ಫೋನ್‌ನಲ್ಲೇ ಓದಬಹುದು. ಈಗ ಅದನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಲ್ಟಿಪಲ್ ಚಾಯ್ಸ್‌ ಪ್ರಶ್ನೆಗಳು/ಉತ್ತರಗಳನ್ನು ಓದುತ್ತಾ ತಯಾರಿ ಆಗಬಹುದು.

ಹೋ ಗಾಡ್‌! ನೀವ್‌ ಹೇಳೋ ರೀತಿ ಓದಲು ಎಲ್ಲಾ ಟೈಮ್‌ನಲ್ಲೂ ಡೇಟಾ ಪ್ಯಾಕ್‌ ಹಾಕಿಸಿ ಇಂಟರ್ನೆಟ್‌ ಆನ್‌ಮಾಡಿಕೊಳ್ಳೋಕೆ ಸಾಧ್ಯವಿಲ್ಲ ಅಂತ ಕೆಲವರು ಅನ್ನಬಹುದು. ಆದ್ರೆ ಹಲವಾರು ಆಫ್‌ಲೈನ್‌ ಜನರಲ್‌ ನಾಲೆಡ್ಜ್' ಮಾಹಿತಿ ಕುರಿತ ಆಂಡ್ರಾಯ್ಡ್‌ ಆಪ್‌ಗಳು ಇಂದು 'ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ ಲಭ್ಯವಿವೆ. ಅದು ಸರಿ ಆಂಡ್ರಾಯ್ಡ್‌ಗಳಿಗೆ ಉತ್ತಮವಾದ ಜನರಲ್‌ ನಾಲೆಡ್ಜ್‌ ಅಪ್ಲಿಕೇಶನ್‌ಗಳು ಯಾವುವು ಎಂದು ಮುಂದೆ ಓದಿರಿ.

ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Best General Knowledge Apps For Android. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot