Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿತ್ಯ ಫೇಸ್‌ಬುಕ್ ಯೂಸ್ ಮಾಡಿದ್ರೂ ಈ 5 ಫೀಚರ್‌ಗಳು ನಿಮಗೆ ಗೊತ್ತಿಲ್ಲ...! ಅವು ಯಾವುವು ಇಲ್ಲಿದೇ ನೋಡಿ..!
ನಮ್ಮ ನಿತ್ಯದ ಕೆಲಸ ಕಾರ್ಯದಲ್ಲಿ ಫೇಸ್‌ಬುಕ್ ಬಳಸುವುದು ಒಂದಾಗಿದ್ದು, ಆದರೂ ಸಹ ಫೇಸ್‌ಬುಕ್ ನಲ್ಲಿರುವ ಹಲವು ಆಯ್ಕೆಗಳನ್ನು ನಾವು ಇದುವರೆಗೂ ಬಳಸಿಲ್ಲ, ಹಾಗೆಯೇ ಅವುಗಳ ಬಗ್ಗೆ ನಮಗೆ ಅರಿವು ಸಹ ಇಲ್ಲ. ಆ ಕಾರಣಕ್ಕಾಗಿ ಇಲ್ಲಿ ನಾವು ಬಳಸಿಲ್ಲದ ಫೇಸ್‌ಬುಕ್ ನ ಐದು ಫಿಚರ್ ಗಳನ್ನು ತಿಳಿಸಲಾಗಿದೆ.

ಓದಿರಿ: ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace
ಇಂದಿನ ದಿನದಲ್ಲಿ 1.79 ಬಿಲಿಯನ್ ಮಂದಿ ಫೇಸ್‌ಬುಕ್ ಬಳಕೆ ಮಾಡುತ್ತಿದ್ದು, ಇದರಲ್ಲಿ 1.66 ಬಿಲಿಯನ್ ಮಂದಿ ತಮ್ಮ ಸ್ಮಾರ್ಟ್‌ಪೋನಿನಲ್ಲೇ ಫೇಸ್‌ಬುಕ್ ಬಳಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಮತ್ತು ಮೆಸೆಂಜರ್ ಆಪ್‌ಗಳಲ್ಲಿ ನಾವು ಬಳಸ ಫಿಚರ್ ಗಳು ಯಾವುವು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

#1 ನಿಮ್ಮ ಮೊಬೈಲ್ ಡೇಟಾವನ್ನು ಉಳಿಸಕ್ಕೂ ಆಯ್ಕೆ ಇದೆ
ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮೊಬೈಲ್ ಡೇಟಾವನ್ನು ಉಳಿಸುವ ಅವಕಾಶವನ್ನು ಸಹ ಮಾಡಿಕೊಟ್ಟಿದೆ. ಫೇಸ್‌ಬುಕ್ ವಿಡಿಯೋಗಳು ಆಟೋ ಪ್ಲೇ ಆಗುವುದರಿಂದ ನಿಮ್ಮ ಡೇಟಾ ಬೇಗನೇ ಖಾಲಿಯಾಗಲಿದ ಇದರಿಂದಗಿ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನಿಮ್ಮ ಫೇಸ್‌ಬುಕ್ ಆಪ್ ಸೆಟ್ಟಿಂಗ್ಸ್ ನಲ್ಲಿ ವಿಡಿಯೋ ಆಟೋ ಪ್ಲೇ ಯನ್ನು ಆಫ್ ಮಾಡಬೇಕಿದೆ.

#2 ವಿವಿಧ ಭಾಷೆಗಳಲ್ಲಿ ಟೈಪ್ ಮಾಡಬಹುದು
ಭಾರತದಲ್ಲಿ 2000ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿದ್ದು, ಅದರಲ್ಲಿ ಕೇಲವು ಭಾಷೆಗಳು ಮಾತ್ರ ಲಿಪಿಯನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಫೇಸ್‌ಬುಕ್ ತನ್ನ ವಾಲ್ ಮತ್ತು ಮೇಸೆಂಜರ್ ನಲ್ಲಿ ವಿವಿಧ ಪ್ರಾದೇಶಿಕ ಭಾಷೇಗಳಲ್ಲಿಯೂ ಟೈಪ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ನೀವು ನಿಮ್ಮ ಕೀ ಪ್ಯಾಡಿನಲ್ಲಿ ಬದಲಾವಣೆ ಮಾಡಿಕೊಳ್ಳ ಬೇಕಾಗಿದೆ ಅಷ್ಟೆ.

#3 ಗುಪ್ತ ಸಮಲೋಚನೆ (ಸಿಕ್ರೆಟ್ ಚಾಟಿಂಗ್)
ವಾಟ್ಆಪ್ ನಲ್ಲಿರುವಂತೆ ಇಲ್ಲಿಯೂ ನೀವು ನಡೆಸುವ ಚಾಟಿಂಗ್ ಗಳು ಯಾರಿಗೂ ತಿಳಿಯದ ರೀತಿಯಲ್ಲಿ ಅದನ್ನು ಮುಚ್ಚಿಡಬೇಕಾಗಿದೆ. ಗುಪ್ತ ಸಮಲೋಚನೆಯನ್ನು ಮಾಡಬೇಕಾಗಿದೆ. ಇದಕ್ಕಾಗಿ ಎನ್‌ಕ್ರಿಪ್ಶನ್ ಆಯ್ಕೆಯನ್ನು ಫೇಸ್‌ಬುಕ್ ತನ್ನ ಬಳಕೆದಾರಿಗೆ ನೀಡಲಾಗಿದೆ. ಇದರಿಂದ ಹೆಚ್ಚಿನ ಪ್ರೈವಸಿ ದೊರೆಯಲಿದೆ.

#4 ಲಿಂಕ್‌ಗಳನ್ನು ಸೇವ್ ಮಾಡಿಕೊಳ್ಳಬಹುದು
ಬೇರೆ ಬ್ರೌಸರ್‌ಗಳನ್ನು ಬಳಸಿ ಲಿಂಕ್‌ಗಳನ್ನು ಸೇವ್ ಮಾಡಿಕೊಳ್ಳುವ ರೀತಿಯಲ್ಲಿ ಫೇಸ್‌ಬುಕ್ ನಲ್ಲೂ ಬರುವ ಲಿಂಕ್ ಗಳನ್ನು ಸೇವ್ ಮಾಡಿಕೊಂಡು ಮುಂದೆ ಬಳಸುವ ಅವಕಾಶವನ್ನು ಫೇಸ್‌ಬುಕ್ ತನ್ನ ಬಳಕೆದಾರಿಗೆ ನೀಡಿದೆ.

#5 ಮಲ್ಟಿ ಪ್ಲೇಯರ್ ಗೇಮ್ ಆಡಬಹುದು;
ಮೇಸೆಂಜರ್ ನಲ್ಲಿ ಗೇಮ್‌ಗಳು ಲಭ್ಯವಿದ್ದು, ನಿಮ್ಮ ಮನರಂಜನೆಗೆ ಇದು ಸಹಾಯಕಾರಿಯಾಗಿದೆ. ಇದಲ್ಲದೇ ಆಟದ ಮಜವನ್ನು ಇನ್ನಷ್ಟು ಹೆಚ್ಚಿಸಲು ಮಲ್ಟಿ ಪ್ಲೇಯರ್ ಗೇಮ್ ಸಹ ಇಲ್ಲಿ ಆಡಬಹುದಾಗಿದ್ದು, ಆನ್‌ಲೈನ್‌ನಲ್ಲಿರುವ ನಿಮ್ಮ ಸ್ನೇಹಿತನೊಂದಿಗೆ ನೀವು ಆಟ ಆಡವಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470