Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾರು ಮಿಸ್ ಮಾಡಿಕೊಳ್ಳಲೇಬಾರದ 6 ಮ್ಯೂಸಿಕ್ ಆಪ್‌ಗಳು
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೂರಾರು ಮ್ಯೂಸಿಕ್ ಆಪ್‌ಗಳನ್ನು ಪಡೆಯಬಹುದು. ಆದರೆ ನಿಮಗೆ ಸರಿಹೊಂದುವ ಒಂದೇ ಒಂದು ಆಪ್ ಅನ್ನು ಆಯ್ಕೆ ಮಾಡುವುದು ಮಾತ್ರ ಕಷ್ಟವಾಗುತ್ತದೆ. ಅಲ್ಲದೇ ಕೆಲವೊಂದು ಆಪ್‌ಗಳು ಬಳಸಲು ಹೆಚ್ಚು ಸಮಸ್ಯೆಯು ಹೌದು.
ಇಂದಿನ ಲೇಖನದಲ್ಲಿ ಮ್ಯೂಸಿಕ್ ಪ್ರಿಯರಿಗೆ ಕೆಲವು ಮ್ಯೂಸಿಕ್ ಆಪ್‌ಗಳನ್ನು ಪರಿಚಯಿಸುತ್ತಿದ್ದು, ಈ ಆಪ್‌ಗಳು ನಿಮ್ಮ ನೆಚ್ಚಿನ ಹಾಡುಗಾರರ ಜೊತೆ ಡ್ಯುಯೆಟ್ ಹಾಡನ್ನು ಹಾಡಲು ಕರೋಕಿ (ಕ್ಯಾರಿಯೋಕೆ)ಯನ್ನು ಸ್ಟ್ರೀಮ್ ಮಾಡಬಹುದಾಗಿದೆ. ಇವುಗಳು ಸಬ್‌ಸ್ಕ್ರಿಪ್ಶನ್ ಆಧಾರಿತ ಆಪ್‌ಗಳು ಸಹ ಆಗಿವೆ. ಈ ಆಪ್‌ಗಳು ಯಾವುವು ಎಂದು ತಿಳಿಯಲು ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್ ಆಪ್‌ಗಳು

ಗಾನ (Gaana)
ಗಾನ ಆಪ್ ಬಾಲಿವುಡ್ ಸಾಂಗ್‌ಗಳು ಸೇರಿದಂತೆ, ಸ್ಥಳೀಯ ಭಾಷೆಗಳಾದ ಮರಾಠಿ, ಕನ್ನಡ, ಪಂಜಾಬ್, ಮಲೆಯಾಳಂ ಮತ್ತು ಇತರೆ ಭಾಷೆಗಳ ಹಾಡುಗಳನ್ನು ನಿರಂತರವಾಗಿ ಕೇಳಬಹುದಾಗಿದೆ.

ಶಜಂ (Shazam)
ಶಜಂ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಕೇವಲ ಹಾಡುಗಳನ್ನು ಒಂದೇ ಟ್ಯಾಪ್ ಮೂಲಕ ಸರ್ಚ್ ಮಾಡುವುದು ಮಾತ್ರವಲ್ಲದೇ, ಹಾಡುಗಳನ್ನು ಖರೀದಿಸುವ, ಲಿರಿಕ್ಸ್ ಅನ್ನು ನೋಡುವ ಅವಕಾಶ್ ಮತ್ತು ಇತರರಿಗೆ ಶೇರ್ ಮಾಡುವ ಸೌಲಭ್ಯವು ಇದೆ.

ಕ್ಲೌಡ್‌ಪ್ಲೆಯರ್ (Cloudplayer)
ಕ್ಲೌಡ್‌ಪ್ಲೆಯರ್ ಆಪ್ ಪ್ರಾಥಮಿಕವಾಗಿ ಮ್ಯೂಸಿಕ್ ಪ್ಲೆಯರ್. ಹೆಚ್ಚಿನ ಹಾಡುಗಳು ಇದ್ದಲ್ಲಿ ಕ್ಲೌಡ್ ಸ್ಟೋರೇಜ್‌ಗೆ ಅಪ್‌ಲೋಡ್ ಮಾಡಿ ಕೇಳಬಹುದು. ಆದರೆ ನಂತರದಲ್ಲಿ ಇದು ಪೇಯ್ಡ್ ಸೇವೆ ಆಗುತ್ತದೆ.

ಸಿಂಗ್ ಕರೋಕಿ (Sing karaoke)
ಕರೋಕಿ ಫ್ಯಾನ್‌ಗಳಿಗೆ ಕೇವಲ ಕರೋಕಿ ಮ್ಯೂಸಿಕ್ ಕೇಳಲು ಅತ್ಯುತ್ತಮವಾದ ಆಪ್ 'ಸಿಂಗ್ ಕರೋಕಿ'. 'ಸಿಂಗ್ ಕರೋಕಿ' ಆಪ್ ಎಲ್ಲಾ ವಿಧಧ ಮತ್ತು ಸ್ಥಳೀಯ ಭಾಷೆಗಳ ಹಾಡುಗಳ ಕರೋಕಿಯನ್ನು ಸಹ ನೀಡುತ್ತದೆ. ನಿಮ್ಮ ಹಾಡುಗಳನ್ನು ರೆಕಾರ್ಡ್ ಮಾಡಿ ಇತರರಿಗೂ ಆಪ್ ಮೂಲಕ ಶೇರ್ ಮಾಡುವ ಅವಕಾಶವಿದೆ.

ರೇಡಿಯೋ ಪ್ಲೆಯರ್ (Radio Player)
ಪ್ರಪಂಚದಾದ್ಯಂತ ಎಲ್ಲಾ ರೇಡಿಯೋ ಸ್ಟೇಷನ್‌ಗಳನ್ನು 'ರೇಡಿಯೋ ಪ್ಲೆಯರ್' ಆಪ್ ಮೂಲಕ ಪಡೆಯಬಹುದಾಗಿದೆ.

ವಾಕ್‌ಬ್ಯಾಂಡ್ (Walkband)
ವಾಕ್‌ಬ್ಯಾಂಡ್ ವರ್ಚ್ಯುವಲ್ ಮ್ಯೂಸಿಕ್ ಉಪಕರಣಗಳನ್ನು ಹೊಂದಿದ್ದು, ಪಿಯಾನೋ, ಡ್ರಮ್ ಕಿಟ್‌ಗಳು ಸಹ ಈ ಆಪ್‌ನಲ್ಲಿ ಲಭ್ಯ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470