Just In
- 46 min ago WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- 14 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 15 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 16 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
Don't Miss
- News Gold Price on April 18th: ಬಂಗಾರ ದರ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ? ಅಂಕಿಅಂಶಗಳ ವಿವರ ಇಲ್ಲಿದೆ
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್ ಆಪ್ಗಳು
ಗೂಗಲ್ ಎಂದ ತಕ್ಷಣ ಎಲ್ಲರಿಗೂ ನೆನಪಾಗೋದು 'ಗೂಗಲ್ ಇಂಟರ್ನೆಟ್ ಪ್ರಪಂಚದ ದೈತ್ಯ ಸರ್ಚ್ ಇಂಜಿನ್" ಎಂದು. ದಶಲಕ್ಷಗಟ್ಟಲೆ ಜನರು ದಿನನಿತ್ಯ ಗೂಗಲ್ ಅನ್ನು ಬಳಸುತ್ತಿದ್ದಾರೆ. ಅಲ್ಲದೇ ಸರ್ಚ್ ಇಂಜಿನ್ ಕ್ಷಣ ಮಾತ್ರದಲ್ಲಿ ಹಲವು ಸೇವೆಗಳನ್ನು ಒದಗಿಸುವ ಪವರ್ ಅನ್ನು ಸಹ ಹೊಂದಿದೆ. ಅಲ್ಲದೇ ತನ್ನದೇ ಆದ ಅಪ್ಲಿಕೇಶನ್ಗಳನ್ನು, ಫೀಚರ್ಗಳನ್ನು ಹೊಂದಿದೆ. ಆದರೆ ಇಂದಿಗೂ ಸಹ ಗೂಗಲ್ ಟೀಮ್ ತನ್ನ ಬಳಕೆದಾರರಿಗೆ ನೀಡಿರುವ ಅತ್ಯಧಿಕ ಉಪಯುಕ್ತ ಅಪ್ಲಿಕೇಶನ್ಗಳನ್ನು ಬಹುಸಂಖ್ಯಾತರು ತಿಳಿದಿಲ್ಲ. ಗೂಗಲ್ನ ಉಪಯುಕ್ತ ಅಪ್ಲಿಕೇಶನ್ಗಳು ಯಾವುವು ಎಂದು ಲೇಖನದ ಸ್ಲೈಡರ್ ಅನ್ನು ಓದಿ ತಿಳಿಯಿರಿ.
ಚಿತ್ರ ಕೃಪೆ: ಗೂಗಲ್
1
ಪ್ರವಾಸ ಮಾಡೋರಿಗೆ ಅತ್ಯಂತ ಉಪಯುಕ್ತವಾದ ಅಪ್ಲಿಕೇಶನ್ ಇದು. ಯಾಕಂದ್ರೆ ಗೂಗಲ್ನ ಭಾಷಾಂತರ ಅಪ್ಲಿಕೇಶನ್ ಬಳಸಿ ನೀವು ಭಾಷಾಂತರ ಮಾಡಬೇಕಾದ ಪದದ ಮೇಲೆ ಕ್ಯಾಮೆರಾ ಆನ್ ಮಾಡಿದರೆ ಸಾಕು ಅದು ನಿಮ್ಮ ಭಾಷೆಗೆ ಅನುವಾದ ಮಾಡುತ್ತದೆ. ಇದನ್ನು ರಿಯಲ್ ಟೈಮ್ ಟ್ರ್ಯಾನ್ಸ್ಲೇಟಿಂಗ್ ಎಂತಲೂ ಕರೆಯುತ್ತಾರೆ.
2
Gmailify ಅಪ್ಲಿಕೇಶನ್ ನಿಮ್ಮ ಎಲ್ಲಾ ಇಮೇಲ್ ಖಾತೆಗಳನ್ನು ಒಟ್ಟೆಗೆ ನೀಡುತ್ತದೆ. ಉದಾಹರಣೆಗೆ Outlook.com, Yahoo! ಮತ್ತು ಜಿಮೇಳ್ ಇಂಬಾಕ್ಸ್.
3
ಗೂಗಲ್ ಸ್ಕಾಲರ್ ಒಂದು ಸರ್ಚ್ ಇಂಜಿನ್ ಆಪ್ ಆಗಿದ್ದು, ಇದು ತನ್ನ ಸರ್ಚ್ ರಿಸಲ್ಟ್ನಲ್ಲಿ ಪಠ್ಯಪುಸ್ತಕ, ವೈಜ್ಞಾನಿಕ ಪೇಪರ್ಗಳು, ನಿಯತಕಾಲಿಕೆಗಳೆಲ್ಲವನ್ನು ಸ್ಕಾಲರ್ ಸಾಹಿತ್ಯದ ಮೂಲಕ ನೀಡುತ್ತದೆ.
4
ಗೂಗಲ್ ಕೀಪ್ ಅಪ್ಲಿಕೇಶನ್ ಕಲರ್ಪುಲ್ ನೋಟ್ಸ್ಗಳನ್ನು ರಚಿಸಲು ಸಹಾಯಕವಾಗುತ್ತದೆ. ಯಾವುದೇ ಮುಖ್ಯ ವಿಷಯಗಳನ್ನು ಸಹ ಒಂದೊಂದು ರೀತಿಯಲ್ಲಿ ರಚಿಸಬಹುದು.
5
ಗೂಗಲ್ ಟೈಮರ್ ಅಲಾರಮ್ ಆಪ್ ಆಗಿದ್ದು, ನಿಮಗೆ ಎಚ್ಚರ ನೀಡ ಬೇಕಾದ ಟೈಮ್ ಅನ್ನು ಸೆಟ್ ಮಾಡಿದರೆ ಆಪ್ ಅಲಾರಾಂ ಸೌಂಡ್ ಮಾಡಿ ನಿಮ್ಮನ್ನು ಎಚ್ಚರ ಗೊಳಿಸುತ್ತದೆ.
6
ಬಾಹ್ಯಾಕಾಶ ನೋಡಬೇಕೆನ್ನುವವರು "ಗೂಗಲ್ ಸ್ಕೈ" ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿರಿ. ಈ ಆಪ್ ಬಳಕೆಯಿಂದ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ನೀವು ಓಡಾಡಿದ ಅನುಭವ ಪಡೆಯಬಹುದು. ಅಲ್ಲದೇ ಇತ್ತೀಚಿನ ಅಧ್ಯಯನಗಳನ್ನು ಸಹ ತಿಳಿಯಬಹುದು.
7
ಗೂಗಲ್ ಫಾಂಟ್ಸ್ ಆಪ್ ಒಂದು ಸರ್ಚ್ ಇಂಜಿನ್ ಆಗಿದ್ದು, ಪ್ರಾಜೆಕ್ಟ್ಗಳಿಗೆ ಉತ್ತಮ ಫಾಂಟ್ಸ್ಗಳನ್ನು ಹುಡುಕಬಹುದು.
8
ನೀವು ಕಲೆಯ ಪ್ರೇಮಿಗಳೇ ಹಾಗಾದರೆ ಈ ಅಪ್ಲಿಕೇಶನ್ ಅನ್ನು ಮಿಸ್ ಮಾಡದೇ ಇನ್ಸ್ಟಾಲ್ ಮಾಡಿಕೊಳ್ಳಿರಿ. ವಿಶಾಲ ಮಾಹಿತಿಯೊಂದಿಗೆ ಪ್ರಖ್ಯಾತ ಕಲೆಗಳ ಬಗ್ಗೆ ತಿಳಿಯಬಹುದಾಗಿದೆ.
ಗಿಜ್ಬಾಟ್
ಕಂಪ್ಯೂಟರ್ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?
ಆಂಡ್ರಾಯ್ಡ್ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ
ಕ್ಯಾನ್ಸರ್ ಸಂಶೋಧನೆಗೆ ವೋಡಾಫೋನ್ ಡ್ರೀಮ್ಲ್ಯಾಬ್ ಅಪ್ಲಿಕೇಶನ್
ಗಿಜ್ಬಾಟ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999