ಫೇಕ್ ಫೇಸ್‌ಬುಕ್ ಸಂವಾದವನ್ನು ರಚಿಸುವುದು ಹೇಗೆ?
ಸಾಮಾಜಿಕ ತಾಣದಲ್ಲಿ ನೀವು ಏನಾದರೂ ಮನರಂಜನೆಯನ್ನು ಪಡೆಯಬೇಕು ಎಂಬ ಯೋಚನೆಯಲ್ಲಿದ್ದೀರಾ? ಇಲ್ಲವೇ ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸುವ ಯೋಜನೆಯನ್ನೇನಾದರೂ ಹಾಕಿಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಉಪಾಯಕ್ಕೆ ಸಾಥ್ ನೀಡುವ ಸಹಾಯವನ್ನು ನಾವಿಂದಿನ ಲೇಖನದಲ್ಲಿ ಮಾಡಲಿದ್ದೇವೆ.
ಓದಿರಿ: ಜಿಯೋ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಟಾಪ್ ಉತ್ತರ
ಈಗ ಫೇಕ್ ಫೇಸ್‌ಬುಕ್ ಚಾಟ್ ಅನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸಿಕೊಡಲಿದ್ದು ನಿಮ್ಮ ಸ್ನೇಹಿತರನ್ನು ಈ ಬಗೆಯಲ್ಲಿ ನಿಮಗೆ ಮೂರ್ಖರನ್ನಾಗಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಇಲ್ಲಿದೆ ನೀವು ಅನುಸರಿಸಬೇಕಾದ ಟ್ರಿಕ್ಸ್
ಓದಿರಿ: ಜಿಯೋ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಟಾಪ್ ಉತ್ತರ

ಹಂತ: 1
ಆನ್‌ಲೈನ್‌ನಲ್ಲಿ ಫೇಕ್ ಫೇಸ್‌ಬುಕ್ ಸಂವಾದ ವೆಬ್‌ಸೈಟ್‌ಗಳಿಗಾಗಿ ಹುಡುಕಿ. ಇಲ್ಲಿ ನಾವು fakeconvos.com. ಎಂಬ ವೆಬ್‌ಸೈಟ್ ಅನ್ನು ಬಳಸುತ್ತಿದ್ದೇವೆ.

ಹಂತ: 2
ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಸಿಕೊಂಡು ಲಾಗಿನ್ ಆಗಿ
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 3
ಈಗ ನಿಮಗೆ ಫೇಕ್ ಸಂವಾದವನ್ನು ರಚಿಸಲು ಫಾರ್ಮ್ ದೊರೆಯುತ್ತದೆ. ವೆಬ್‌ಸೈಟ್‌ನ ಎಡಭಾಗದಲ್ಲಿ ನೀವಿದನ್ನು ಕಾಣಬಹುದಾಗಿದೆ.

ಹಂತ: 4
'ನೇಮ್ ಆಫ್ ಕಮೆಂಟರ್' ಎಂಬಲ್ಲಿ ಕಮೆಂಟರ್‌ನ ಹೆಸರನ್ನು ಟೈಪ್ ಮಾಡಿ
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 5
ಇದರ ಕೆಳಗೆ, ಫೇಕ್ ಇಮೇಜ್ ಅನ್ನು ಆಯ್ಕೆಮಾಡಲು ನಿಮಗೆ ಬ್ರೌಸ್ ಆಪ್ಶನ್ ದೊರೆಯುತ್ತದೆ. ಒಂದನ್ನು ಆಯ್ಕೆಮಾಡಿ

ಹಂತ: 6
'ದೆಯರ್ ಕಮೆಂಟ್' ಕಾಲಮ್‌ನಲ್ಲಿ ಫೇಕ್ ಸಂವಾದವನ್ನು ಇದೀಗ ಬರೆಯಿರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 7
ನಿಮ್ಮ ಸ್ನೇಹಿತರ ಕಮೆಂಟ್‌ಗಾಗಿ ಅದೇ ಪ್ರಕ್ರಿಯೆಯನ್ನು ರಿಪೀಟ್ ಮಾಡಿ

ಹಂತ: 8
ಫೇಸ್‌ಬುಕ್‌ನಲ್ಲಿ ಸಂವಾದವನ್ನು ಉಳಿಸಿ ಮತ್ತು ಹಂಚಿಕೊಳ್ಳಿ ಆನಂದಿಸಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








