ಈ ಆಪ್ ಡೌನಲೋಡ್ ಮಾಡಿಕೊಂಡರೆ ಏರ್‌ಟೆಲ್‌ನಿಂದ 60 GB ಡೇಟಾ ಫ್ರಿ
ಈ 60GB ಡೇಟಾವನ್ನು ಏರ್‌ಟೆಲ್ ತನ್ನ ಗ್ರಾಹಕರಿಗೆ ಪ್ರತಿ ತಿಂಗಳು 10GB ಯಂತೆ ಒಟ್ಟು 6 ತಿಂಗಳ ಕಾಲ ದೊರೆಯಲಿದ್ದು, ಈ ಆಫರ್ ಕೇವಲ ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.
ಏರ್‌ಟೆಲ್ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಮಾನ್ಸ್ಸೂನ್ ಆಫರ್ ಎಂದು 30 GB ಡೇಟಾವನ್ನು ಗ್ರಾಹಕರಿಗೆ ನೀಡಿದ್ದ ಏರ್‌ಟೆಲ್, ಈ ಬಾರಿ 60 GB ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ.

ಓದಿರಿ: 1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ
ಈ 60GB ಡೇಟಾವನ್ನು ಏರ್‌ಟೆಲ್ ತನ್ನ ಗ್ರಾಹಕರಿಗೆ ಪ್ರತಿ ತಿಂಗಳು 10GB ಯಂತೆ ಒಟ್ಟು 6 ತಿಂಗಳ ಕಾಲ ದೊರೆಯಲಿದ್ದು, ಈ ಆಫರ್ ಕೇವಲ ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಈ ಆಫರ್ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ನೋಡುವ.

ಏರ್‌ಟೆಲ್ ಟಿವಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು:
ಏರ್‌ಟೆಲ್ ಟಿವಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಇದು ಮಾಡಿಕೊಂಡ ನಂತರದಲ್ಲಿ ಏರ್‌ಟೆಲ್ ಗ್ರಾಹಕರಿಗೆ 60GB ಡೇಟಾವನ್ನು ಬಳಕೆಗೆ ನೀಡಲಿದೆ. 24ಗಂಟೆಗಳಲ್ಲಿ ಡೇಟಾ ಪಡೆಯಲಿದ್ದಾರೆ.

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ:
ಈ ಆಫರ್ ಕೇವಲ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಪ್ರತಿ ತಿಂಗಳು 10 GB ವೇಗದ ಡೇಟಾವನ್ನು ಆರು ತಿಂಗಳ ಕಾಲ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಮೈ ಏರ್‌ಟೆಲ್ ಆಪ್:
ಪೋಸ್ಟ್ ಪೇಯ್ಡ್ ಗ್ರಾಹಕರು ಈ ಸೇವೆಯನ್ನು ಮೈ ಏರ್‌ಟೆಲ್ ಆಪ್ ಮೂಲಕವೇ ಪಡೆದುಕೊಳ್ಳಬೇಕಾಗಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಈ ಆಪ್ ಲಭ್ಯವಿದ್ದು, ಆಪ್ ಡೌನಲೋಡ್ ಮಾಡಿಕೊಂಡು ರಿಜಿಸ್ಟರ್ ಆಗಿ ಆಫರ್ ಕ್ಲೇಮ್ ಮಾಡಿಕೊಳ್ಳಬೇಕಾಗಿದೆ.

ಏರ್‌ಟೆಲ್ ಬಂಪರ್ ಆಫರ್:
ಏರ್‌ಟೆಲ್ ತನ್ನ ಕಡೆಗೆ ಗ್ರಾಹಕರನ್ನು ಸೆಳೆಯಲು ಮತ್ತು ತನ್ನ ವಿವಿಧ ಆಪ್‌ಗಳನ್ನು ಪ್ರಖ್ಯಾತಿಯನ್ನು ಹೆಚ್ಚಿಸುವ ಸಲುವಾಗಿ ಈ ಆಫರ್ ಅನ್ನು ನೀಡಲು ಮುಂದಾಗಿದೆ. ಜಿಯೋಗೆ ಸೆಡ್ಡುಹೊಡೆಯುವ ಸಲುವಾಗಿ ಈ ಆಪ್ ಬಿಡುಗಡೆ ಮಾಡಲಿದೆ.


Click it and Unblock the Notifications








