'Allo' ಗೂಗಲ್‌ನ ಹೊಸ ಪವರ್‌ಫುಲ್‌ ಮೆಸೇಜಿಂಗ್ ಆಪ್‌

By Suneel
|

ಫೇಸ್‌ಬುಕ್‌ ಸಹ ತನ್ನ ಮೆಸೇಜಿಂಗ್ ಆಪ್‌ ವಾಟ್ಸಾಪ್‌ ಹೊಂದಿದೆ. ಮೈಕ್ರೋಸಾಫ್ಟ್‌ ಸಹ ತನ್ನ ಮೆಸೇಜಿಂಗ್ ಆಪ್‌ ಸ್ಕೈಪ್‌ ಅನ್ನು ಹೊಂದಿದೆ. ಇವೆರಡನ್ನೂ ನೋಡಿ ಗೂಗಲ್‌ ಸುಮ್ನೆ ಇರುತ್ತಾ. ನೋಡೋ ತನಕ ನೋಡಿ ಗೂಗಲ್‌ ಸಹ ತನ್ನ ಬ್ಯುಸಿನೆಸ್‌ ಅನ್ನೂ ಮೆಸೇಜಿಂಗ್‌ ಆಪ್‌ ಮೂಲಕವು ಅಭಿವೃದ್ದಿಪಡಿಸಿಕೊಳ್ಳಲು "Allo" ಆಪ್‌ ಅನ್ನು ಅತ್ಯಾಧುನಿಕವಾಗಿ ಅಭಿವೃದ್ದಿಪಡಿಸುತ್ತಿದೆ. 'Allo' ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ. ವಿಶೇಷ ಅಂದ್ರೆ ಗೂಗಲ್‌ನ ಈ ಆಪ್ಲಿಕೇಶನ್‌ ಹೆಚ್ಚು ಪವರ್‌ಫುಲ್‌ ಆಫ್‌ ಆಗಿದ್ದು, ಗೂಗಲ್‌ ಸಹಾಯಕ ಮತ್ತು ಟೆಕ್‌ ಕಂಪನಿಗಳು ತಮ್ಮ ಮಾಹಿತಿ ಗ್ರಾಫ್‌ ಆಗಿ ಬಳಸಬಹುದಾಗಿದೆ. ಇದರ ಅತ್ಯಾಧುನಿಕ ಫೀಚರ್ ಏನು, ಬಳಕೆ ಮಾಡಲು ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬಿತ್ಯಾಧಿ ಮಾಹಿತಿಗಾಗಿ ಲೇಖನದ ಸ್ಲೈಡರ್‌ ಓದಿರಿ.

ಇಂಟರ್ನೆಟ್ ಹಂಗಿಲ್ಲದೆ ಗೂಗಲ್ ಮ್ಯಾಪ್ಸ್ ಬಳಕೆ ಹೇಗೆ?

1

1

ಗೂಗಲ್‌ನ ಪವರ್‌ಫುಲ್‌ ಅಪ್ಲಿಕೇಶನ್‌ "Allo" ಬಳಸಲು ನಿಮ್ಮ ಗೂಗಲ್‌ ಖಾತೆ, ಮೊಬೈಲ್‌ ನಂಬರ್‌ ಅನ್ನು ನೀಡಬೇಕಷ್ಟೆ. ನಂತರ ಉತ್ತಮವಾಗಿ ಬಳಸಬಹುದು.

2

2

ಗೂಗಲ್‌ "Allo" ಆಪ್‌ ಅಭಿವೃದ್ದಿಪಡಿಸುವಲ್ಲಿ ಹೆಚ್ಚು ಶ್ರಮವಹಿಸಿ ಅತಿ ಸರಳವಾಗಿ ಬಳಕೆ ಮಾಡುವ ಫೀಚರ್‌ಗಳನ್ನು ನೀಡಿದೆ.
* 'Shout' ಮೆಸೇಜ್‌ ಫೀಚರ್‌
* ಇಮೇಜ್‌ ರಿಕಾಗ್ನಿಷನ್‌ ಟೆಕ್ನಾಲಜಿ ಬಳಸಬಹುದಾಗಿದ್ದು, ಗೂಗಲ್‌ನ ಕೂಲ್‌ ಫೀಚರ್ ಇದಾಗಿದೆ.
* ಒಂದು ಕಾರಿನ ಫೋಟ ತೆಗೆದರೆ Allo ಆಪ್‌ ಅದರ ಬಗ್ಗೆ ವಿಶ್ಲೇಷಣೆ ನೀಡುತ್ತದೆ.

3

3

ಗೂಗಲ್‌ನ 'Allo' ಆಪ್‌ ಮೂಲಕ @Google ಎಂದು ಟೈಪ್‌ ಮಾಡಿ ಗೂಗಲ್‌ಗು ಸಹ ಮೆಸೇಜ್‌ ಮಾಡಬಹುದು. ಇದರಿಂದ ಪವರ್‌ಫುಲ್‌ ಗೂಗಲ್‌ ಸರ್ಚ್‌ ಇಂಜಿನ್‌ನ ಮೂಲಕ ಮಾಹಿತಿ ಪಡೆಯಬಹುದು.

4

4

ವಾಟ್ಸಾಪ್‌ನಂತೆ ಗೂಗಲ್‌ನ 'Allo' ಆಪ್‌ನಲ್ಲಿ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ವ್ಯವಸ್ಥೆ ಇದೆ.

5

5

ಗೂಗಲ್‌ನ 'Allo' ಮೆಸೇಜಿಂಗ್‌ ಆಪ್‌ ಐಓಎಸ್‌ ಮತ್ತು ಆಂಡ್ರಾಯ್ಡ್‌ ಎರಡು ಮೊಬೈಲ್‌ಗಳಿಗೂ ಸಹ ಇದೆ. ಇನ್ನೊಂದು ವಿಶೇಷ ಎಂದರೆ ಗೂಗಲ್ ನ 'Allo' ಆಪ್‌ನಲ್ಲಿ ಸ್ವಯಂಚಾಲಿತ ರಿಪ್ಲೇ ಮೆಸೇಜ್‌ ಫೀಚರ್ ಇದೆ. ಆದರೆ ಅದು ಹೇಗೆ ವರ್ಕ್‌ ಆಗುತ್ತದೆ ಎಂಬುದು ಗೊಂದಲ ಸೃಷ್ಟಿಸಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳುಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Allo Is Google’s New Powerful Messaging App. Read more about this in kannada.gizobot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X