ಇಂಟರ್ನೆಟ್ ಹಂಗಿಲ್ಲದೆ ಗೂಗಲ್ ಮ್ಯಾಪ್ಸ್ ಬಳಕೆ ಹೇಗೆ?

By Shwetha
|

ಇಂಟರ್ನೆಟ್ ಪ್ರವೇಶವಿಲ್ಲದೆಯೇ ನೀವು ಗೂಗಲ್ ಮ್ಯಾಪ್ಸ್ ಅನ್ನು ಬಳಸಬಹುದಾಗಿದೆ. ಹಣವನ್ನು ಉಳಿಸಲು ಡೇಟಾ ಯೋಜನೆಯನ್ನು ಉಳಿಸುವ ಮೂಲಕ ಮ್ಯಾಪ್ ಅನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡಲು ನೀವು ಬಯಸುತ್ತಿದ್ದೀರಾ ಎಂದಾದಲ್ಲಿ ನಮ್ಮ ಇಂದಿನ ಲೇಖನ ಖಂಡಿತ ನಿಮಗೆ ಪ್ರಯೋಜನಕಾರಿಯಾಗಲಿದೆ.

ಓದಿರಿ: ಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆ

ಹೌದು ನೀವು ಪ್ರಯಾಣದಲ್ಲಿ ಆಸಕ್ತರಾಗಿರುವಿರಿ ಮತ್ತು ಆ ದೇಶದ ಕೆಲವೊಂದು ಪ್ರದೇಶಗಳ ಬಗ್ಗೆ ನಿಮಗೆ ತಿಳಿಯಬೇಕು ಎಂದಾದಲ್ಲಿ ಹೆಚ್ಚಿನ ಸಮಯ ಇಂಟರ್ನೆಟ್ ಬಳಕೆಯನ್ನು ಮಾಡುವುದು ಅಷ್ಟು ಸುಲಭವಲ್ಲ. ಆದ್ದರಿಂದ ಆಫ್‌ಲೈನ್‌ನಲ್ಲಿ ಗೂಗಲ್ ಮ್ಯಾಪ್ಸ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸ್ಥಳ ಮಾಹಿತಿಯನ್ನು ಅರಿತುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನ ನಿಮ್ಮ ಪ್ರಯಾಣ ಮಾರ್ಗದರ್ಶಿಯಾಗುವುದು ಖಂಡಿತ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ನಿಮ್ಮ ಡಿವೈಸ್‌ನ ಸ್ಟೋರೇಜ್ ಸ್ಪೇಸ್ ಅನ್ನು ಅನುಸರಿಸಿ ನಿಮ್ಮ ಡಿವೈಸ್‌ನಲ್ಲಿ ಆಫ್‌ಲೈನ್ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ವಿವರವನ್ನು ಆಧರಿಸಿಕೊಂಡು 3ಎಮ್‌ಬಿಯಿಂದ 20 ಎಮ್‌ಬಿಯವರೆಗೆ ನಕ್ಷೆಗಳು ಪಡೆದುಕೊಳ್ಳುತ್ತವೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

30 ದಿನಗಳೊಳಗಾಗಿ ಮ್ಯಾಪ್ಸ್ ಕೊನೆಗೊಳ್ಳುವುದರಿಂದ ನೀವು ಅವನ್ನು ರಿಫ್ರೆಶ್ ಮಾಡುತ್ತಿರಬೇಕು

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಟರ್ನ್ - ಬೈ ಟರ್ನ್ ಡೈರೆಕ್ಶನ್ಸ್ ಮತ್ತು ಸರ್ಚ್ ಇದರಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಜಿಪಿಎಸ್ ಕೆಲಸ ಮಾಡುವುದರಿಂದ, ನಿಮ್ಮ ಪ್ರಸ್ತುತ ಸ್ಥಾನವನ್ನು ನಿಮಗೆ ಕಾಣಲು ಸಾಧ್ಯವಾಗುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ನೀವು ಡೌನ್‌ಲೋಡ್ ಮಾಡಬೇಕೆಂದಿರುವ ಸ್ಥಳವನ್ನು ಮ್ಯಾಪ್ಸ್ ಗುರುತಿಸಿದೆ ಎಂದಾದಲ್ಲಿ, ಸರ್ಚ್ ಗೂಗಲ್ ಮ್ಯಾಪ್ಸ್ ಎಡಭಾಗದಲ್ಲಿರುವ ಮೂರು ಲೈನ್ ಮೆನುವನ್ನು ಸ್ಪರ್ಶಿಸಿ ನಿಮ್ಮ ಸೆಟ್ಟಿಂಗ್ಸ್‌ಗೆ ಇದು ನಿಮ್ಮನ್ನು ಕೊಂಡೊಯ್ಯುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಗೂಗಲ್ ಮ್ಯಾಪ್ಸ್‌ಗೆ ನೀವು ಸೈನ್ ಇನ್ ಆಗಿಲ್ಲ ಎಂದಾದಲ್ಲಿ, ನೀವು ಸೈನ್ ಇನ್ ಆಗಬೇಕು. ಯುವರ್ ಪ್ಲೇಸಸ್ ಆಪ್ಶನ್‌ಗೆ ಹೋಗಿ

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಮೇಲ್ಭಾಗದಲ್ಲಿ ನಿಮ್ಮ ಮನೆ ಮತ್ತು ಕಚೇರಿ ವಿಳಾಸವನ್ನು ನೀವು ನೋಡುತ್ತೀರಿ. ವ್ಯೂ ಆಲ್ ಏಂಡ್ ಮ್ಯಾನೇಜ್ ಆಪ್ಶನ್ ಸ್ಪರ್ಶಿಸಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಇಲ್ಲಿಂದ ನಿಮಗೆ ಪರದೆಯ ಕೆಳಭಾಗದಲ್ಲಿ, ಡೌನ್‌ಲೋಡ್ ಎ ನ್ಯೂ ಆಫ್‌ಲೈನ್ ಏರಿಯಾವನ್ನು ಸ್ಪರ್ಶಿಸಬಹುದಾಗಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಗೂಗಲ್ ವೆಬ್ ಹೆಸ್ಟ್ರಿ ಎನೇಬಲ್ಡ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನೀವು ಹುಡುಕಾಡಿದ ದಿಕ್ಕುಗಳಿಗಾಗಿ ಗೂಗಲ್ ಮ್ಯಾಪ್ಸ್ ನಿಮಗೆ ನೆನಪಿಸುತ್ತದೆ. ಮೈ ಪ್ಲೇಸಸ್ > ರೀಸೆಂಟ್ ಇಲ್ಲಿ ಸ್ಥಳದ ಹೆಸರನ್ನು ಟೈಪ್ ಮಾಡದೆಯೇ ದಿಕ್ಕುಗಳನ್ನು ಟ್ಯಾಪ್ ಮಾಡಬಹುದಾಗಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ನಕ್ಷೆಯಲ್ಲಿ ಲೈವ್ ಟ್ರಾಫಿಕ್ ವಿವರಗಳನ್ನು ಅರಿಯಲು ಮ್ಯಾಪ್ಸ್ ನಿಮ್ಮನ್ನು ಅನುಮತಿಸುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಗೂಗಲ್ ಮ್ಯಾಪ್ಸ್ ಸಲಹೆಮಾಡಿರುವ ಮಾರ್ಗ ನಿಮಗೆ ಇಷ್ಟವಾಗಿಲ್ಲ ಎಂದಾದಲ್ಲಿ ನಕ್ಷೆಯಲ್ಲಿ ಎಲ್ಲಿ ಬೇಕಾದರೂ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಹೆಚ್ಚು ಸ್ಟಾಪ್‌ಗಳನ್ನು ಮಾಡಬೇಕು ಎಂದಾದಲ್ಲಿ ಏಡ್ ಡೆಸ್ಟಿನೇಶನ್ ಲಿಂಕ್ ಅನ್ನು ಪಟ್ಟಿಗೆ ಸೇರಿಸಿ. ಗೂಗಲ್ ಪ್ರತಿ ಸ್ಟಾಪ್ ಕುರಿತು ನಿಮಗೆ ಮಾರ್ಗದರ್ಶನ ನೀಡುತ್ತದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ನಿಮ್ಮ ಸ್ಥಾನವನ್ನು ಆಧರಿಸಿ, ಸಾರ್ವಜನಿಕ ಪ್ರದೇಶ ಮತ್ತು ಬೈಸಕಲಿಂಗ್ ದಿಕ್ಕುಗಳನ್ನು ಅರಿತುಕೊಳ್ಳಬಹುದಾಗಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಂಡ್ರಾಯ್ಡ್ 4.1 ಅಥವಾ ನಂತರದ ಆವೃತ್ತಿಯನ್ನು ನಿಮ್ಮ ಡಿವೈಸ್‌ನಲ್ಲಿ ಬಳಸುತ್ತಿದ್ದೀರಾ ಎಂದಾದಲ್ಲಿ ಗೂಗಲ್ ನೌ ಇಂಟಿಗ್ರೇಶನ್ ಗೂಗಲ್ ಮ್ಯಾಪ್ಸ್ ಸಿಂಕ್ ಅನ್ನು ಇನ್ನಷ್ಟು ಪವರ್ ಫುಲ್‌ ಅನ್ನಾಗಿ ಮಾಡಲಿದೆ.

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಗೂಗಲ್ ಮ್ಯಾಪ್ಸ್

ಮುಖ್ಯವಾದ ಲೊಕೇಶನ್‌ಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮದೇ ಆದ ಕಸ್ಟಮ್ ಮ್ಯಾಪ್‌ಗಳನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ. ಅಂಡರ್ ಮೈ ಪ್ಲೇಸಸ್ ಇಲ್ಲಿ ನಿಮ್ಮ ಮ್ಯಾಪ್ ತಯಾರಿಯನ್ನು ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬರಾಕ್ ಒಬಾಮಾರ ಫೋನ್ ವಿಶ್ವದಲ್ಲೇ ಅದ್ವಿತೀಯ</a><br />ಓದಿರಿ:<a href=ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ಮನೆಯ ವೈಫೈ ವೇಗಕ್ಕಾಗಿ ಪಾಲಿಸಬೇಕಾದ ಟಿಪ್ಸ್" title="ಬರಾಕ್ ಒಬಾಮಾರ ಫೋನ್ ವಿಶ್ವದಲ್ಲೇ ಅದ್ವಿತೀಯ
ಓದಿರಿ:ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ಮನೆಯ ವೈಫೈ ವೇಗಕ್ಕಾಗಿ ಪಾಲಿಸಬೇಕಾದ ಟಿಪ್ಸ್" loading="lazy" width="100" height="56" />ಬರಾಕ್ ಒಬಾಮಾರ ಫೋನ್ ವಿಶ್ವದಲ್ಲೇ ಅದ್ವಿತೀಯ
ಓದಿರಿ:ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ಮನೆಯ ವೈಫೈ ವೇಗಕ್ಕಾಗಿ ಪಾಲಿಸಬೇಕಾದ ಟಿಪ್ಸ್

Best Mobiles in India

English summary
You can use Google Maps without Internet access! The Offline Places feature is built into Google Maps, and there are all sorts of reasons you should be using it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X