ಈ ಆಪ್ ಇದ್ದರೇ ರೈಲು ಪ್ರಯಾಣಕ್ಕೆ ಯಾವುದೇ ಐಡಿ ಪ್ರೂಫ್ ಬೇಡ.!

ಇದೇ ಮಾದರಿಯಲ್ಲಿ ಜನರ ಮೇಲೆ ಒತ್ತಡವನ್ನು ಒಂದು ಕಡೆ ಹೇರುತ್ತಿರುವ ಮಾದರಿಯಲ್ಲೇ ಆಧಾರ್ ಬಳಕೆಯನ್ನು ಸುಲಭ ಮಾಡಲು ಪ್ರಯತ್ನಪಡುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿದ್ದು, 'ಎಂ ಆಧಾರ್'

|

ದಿನೇ ದಿನೇ ದೇಶದಲ್ಲಿ ಆಧಾರ್ ಬಳಕೆಯನ್ನು ಹೆಚ್ಚು ಮಾಡಲು ಕೇಂದ್ರ ಸರ್ಕಾರವೂ ಎಲ್ಲಾ ಸಂದರ್ಭದಲ್ಲಿ ಪ್ರಯತ್ನ ಪಡುತ್ತಿದೆ. ಇದೇ ಮಾದರಿಯಲ್ಲಿ ಜನರ ಮೇಲೆ ಒತ್ತಡವನ್ನು ಒಂದು ಕಡೆ ಹೇರುತ್ತಿರುವ ಮಾದರಿಯಲ್ಲೇ ಆಧಾರ್ ಬಳಕೆಯನ್ನು ಸುಲಭ ಮಾಡಲು ಪ್ರಯತ್ನಪಡುತ್ತಿದೆ. ಇದೇ ಮಾದರಿಯಲ್ಲಿ ಲಾಂಚ್ ಆಗಿದ್ದು, 'ಎಂ ಆಧಾರ್'.

ಈ ಆಪ್ ಇದ್ದರೇ ರೈಲು ಪ್ರಯಾಣಕ್ಕೆ ಯಾವುದೇ ಐಡಿ ಪ್ರೂಫ್ ಬೇಡ.!

ಓದಿರಿ: ಭಾರತೀಯರಿಗಾಗಿ ಗೂಗಲ್ ನಿಂದ ಮೊಬೈಲ್ ಪೇಮೆಂಟ್ ಆಪ್: ಸರಳ ಮತ್ತು ಸುರಕ್ಷ

ಆಧಾರ್ ಕಾರ್ಡ್ ಅನ್ನು ಮೊಬೈಲ್‌ನಲ್ಲಿಯೇ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುವ ಸಲುವಾಗಿಯೇ 'ಎಂ ಆಧಾರ್' ಆಪ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆ ನಂತರದಲ್ಲಿ ಇದರ ಬಳಕೆಯನ್ನು ಹೆಚ್ಚು ಮಾಡುವ ಸಲುವಾಗಿ ಹೊಸದೊಂದು ಪ್ರಯತ್ನಕ್ಕೆ ಕೇಂದ್ರ ಸರಕಾರವೂ ಮುಂದಾಗಿದೆ.

'ಎಂ ಆಧಾರ್'- ಐಡಿ ಪ್ರೂಫ್:

'ಎಂ ಆಧಾರ್'- ಐಡಿ ಪ್ರೂಫ್:

ನೀವು ಇನ್ನು ಮುಂದೆ ಟ್ರೈನ್‌ನಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಐಡಿ ಪ್ರೂಫ್ ಮಾದರಿಯಲ್ಲಿ 'ಎಂ ಆಧಾರ್' ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಓಟರ್ ಕಾರ್ಡ್, ಡಿಎಲ್ ಮತ್ತು ಆಧಾರ್ ಕಾರ್ಡ್ ಬದಲು ನಿಮ್ಮ ಫೋನಿನಲ್ಲಿರುವ 'ಎಂ ಆಧಾರ್' ತೋರಿಸಿದರೆ ಸಾಕು ಎನ್ನಲಾಗಿದೆ.

ಆಂಡ್ರಾಯ್ಡ್-iOSನಲ್ಲಿ ಲಭ್ಯ:

ಆಂಡ್ರಾಯ್ಡ್-iOSನಲ್ಲಿ ಲಭ್ಯ:

ಈ 'ಎಂ ಆಧಾರ್' ಆಪ್ ಆಂಡ್ರಾಯ್ಡ್ ಮತ್ತು iOSನಲ್ಲಿಯೂ ಲಭ್ಯವಿದ್ದು, ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಅನ್ನು ಹೊಂದಬಹುದಾಗಿದೆ. ಕಾರ್ಡ್ ಇಟ್ಟುಕೊಳ್ಳುವ ಮಾದರಿಯಲ್ಲಿಯೇ ಈ 'ಎಂ ಆಧಾರ್' ಬಳಕೆ ಮಾಡಿಕೊಳ್ಳಬಹುದಾಗಿದೆ.

ರೈಲು ಪ್ರಯಾಣಿಕರಿಗೆ ಸಹಾಯ:

ರೈಲು ಪ್ರಯಾಣಿಕರಿಗೆ ಸಹಾಯ:

ಈ 'ಎಂ ಆಧಾರ್' ಆಪ್ ರೈಲು ಪ್ರಯಾಣಿಕರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಓರ್ಜಿನಲ್ ಐಡಿ ಪ್ರೂಫ್ ಅನ್ನು ತೆಗೆದುಕೊಂಡು ಹೋಗುವ ಬದಲು ನಿಮ್ಮ ಫೋನಿನ ಸಹಾಯವನ್ನು ಪಡೆಯಬಹುದಾಗಿದೆ.

Best Mobiles in India

English summary
The mAadhaar app, launched in July this year, can now be used as an identity proof on train journeys, eliminating the need to carry a physical proof with you while taking a train. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X