ಪ್ರಖ್ಯಾತ ಸಂಗೀತಗಾರರಿಗೂ ಇಷ್ಟವಾದ ಆಪಲ್‌ ಮ್ಯೂಸಿಕ್ ಆಪ್‌

Written By:

ಆಪಲ್‌, ತನ್ನ ಹೊಸ ಸೇರ್ಪಡೆಯಾಗಿ ಸಂಗೀತ ತಯಾರಿಸುವ ಅಪ್ಲಿಕೇಶನ್‌ಗಳ ಗುಂಪಿಗೆ ಹೊಸ ಅಪ್ಲಿಕೇಶನ್‌ ಅನ್ನು ಅಪ್‌ಡೇಟ್‌ ಮಾಡಿದೆ. ಆಪಲ್‌ ಅಪ್‌ಡೇಟ್‌ ಮಾಡಿರುವ ಹೊಸ ಆಪ್‌ ಹೆಸರು "ಮ್ಯೂಸಿಕ್‌ ಮೆಮೊಸ್". ಇದರಿಂದ ಸಂಗೀತಗಾರರು ಮತ್ತು ಹಾಡು ಬರಹಗಾರರು ತಾಳವನ್ನು ಬೇಗ ಹಿಡಿಯಲು, ಸಂಘಟಿಸಲು, ಅಭಿವೃದ್ದಿಪಡಿಸಲು ಇದು ಸಹಾಯಕವಾಗುತ್ತದೆ. ಪ್ರಖ್ಯಾತ ಸಂಗೀತಗಾರರು ಸಹ ಈ ಆಪ್‌ ಅನ್ನು ಬಳಸಲು ಆಸಕ್ತಿಹೊಂದಿದ್ದು, ಹಾಗೂ ಅವರಿಗೆ ಹೆಚ್ಚು ಸಹಾಯವಾಗಲಿರುವ ಆಪ್‌ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದಲ್ಲಿ ಓದಿರಿ.

ಓದಿರಿ: ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌

ಆಪಲ್‌

ಆಪಲ್‌

ಆಪಲ್‌, ತನ್ನ ಹೊಸ ಸೇರ್ಪಡೆಯಾಗಿ ಸಂಗೀತ ತಯಾರಿಸುವ ಅಪ್ಲಿಕೇಶನ್‌ಗಳ ಗುಂಪಿಗೆ ಹೊಸ ಅಪ್ಲಿಕೇಶನ್‌ ಅನ್ನು ಅಪ್‌ಡೇಟ್‌ ಮಾಡಿದೆ.

"ಮ್ಯೂಸಿಕ್‌ ಮೆಮೊಸ್"

"ಮ್ಯೂಸಿಕ್‌ ಮೆಮೊಸ್"

ಆಪಲ್‌ ಅಪ್‌ಡೇಟ್‌ ಮಾಡಿರುವ ಹೊಸ ಆಪ್‌ ಹೆಸರು "ಮ್ಯೂಸಿಕ್‌ ಮೆಮೊಸ್". ಇದರಿಂದ ಸಂಗೀತಗಾರರು ಮತ್ತು ಹಾಡು ಬರಹಗಾರರು ತಾಳವನ್ನು ಬೇಗ ಹಿಡಿಯಲು, ಸಂಘಟಿಸಲು, ಅಭಿವೃದ್ದಿಪಡಿಸಲು ಇದು ಸಹಾಯಕವಾಗುತ್ತದೆ.

"ಗ್ಯಾರೇಜ್‌ ಬ್ಯಾಂಡ್‌"

"ಗ್ಯಾರೇಜ್‌ ಬ್ಯಾಂಡ್‌"

ಪ್ರಧಾನ ಅಪ್‌ಡೇಟ್‌ ಆಗಿ ಆಪಲ್‌ ಮ್ಯೂಸಿಕ್ ಉಚಿತ ಸಂಗೀತ ತಯಾರಿಕೆಗೆ "ಗ್ಯಾರೇಜ್‌ ಬ್ಯಾಂಡ್‌" ಅನ್ನು ಪರಿಚಯಿಸಿದೆ. ಅಲ್ಲದೇ ಇದು ಹೆಚ್ಚು ಫೀಚರ್‌ಗಳನ್ನು ಹೊಂದಿದ್ದು, ಲೈವ್ ಲೂಪ್ಸ್‌ ಫೀಚರ್‌ ಹೊಂದಿದೆ.

ಗ್ಯಾರೇಜ್‌ ಬ್ಯಾಂಡ್‌

ಗ್ಯಾರೇಜ್‌ ಬ್ಯಾಂಡ್‌

ಗ್ಯಾರೇಜ್‌ ಬ್ಯಾಂಡ್‌

ಗ್ಯಾರೇಜ್‌ ಬ್ಯಾಂಡ್‌ ಆಪ್‌ ಐಓಎಸ್‌ನಲ್ಲಿ ಮ್ಯೂಸಿಕ್‌ ಕ್ರಿಯೇಟ್‌ ಮಾಡುವ ಹೊಸ ಆಪ್‌ ಆಗಿದೆ. ಇದು ಡಿಜೆ ಹಾರ್ಡ್‌ವೇರ್ ನಿಯಂತ್ರಣಗಾರರಿಂದ ಮತ್ತು ಡ್ರಮ್‌ ಮಷಿನ್‌, ಲೈವ್‌ ಲೂಪ್ಸ್‌ ಫೀಚರ್‌ಗಳೊಂದಿಗೆ ಸೆಲ್‌ ಮೇಲೆ ಕ್ಲಿಕ್‌ ಮಾಡಿ ಹಲವು ಇನ್ಸ್ಟ್ರುಮೆಂಟ್ಸ್‌ಗಳೊಂದಿಗೆ ಮ್ಯೂಸಿಕ್‌ ಸಂಘಟಿಸಬಹುದಾಗಿದೆ. ಅಲ್ಲದೇ ಎಲ್ಲಾ ಬೀಟ್ಸ್‌ಗಳನ್ನು ಸ್ವಯಂಚಾಲಿತವಾಗಿ ಸರಿಯಾದ ಸಮಯಕ್ಕೆ ಪಿಚ್‌(pitch) ನೀಡುತ್ತದೆ.

ಲೂಪ್‌ ಟೆಂಪ್ಲೇಟ್ಸ್‌

ಲೂಪ್‌ ಟೆಂಪ್ಲೇಟ್ಸ್‌

ಲೂಪ್‌ ಟೆಂಪ್ಲೇಟ್ಸ್‌

ಲೂಪ್‌ ಟೆಂಪ್ಲೇಟ್ಸ್‌ ಇಡಿಎಮ್, ಹಿಪ್ ಹಾಪ್, ಡಬ್ ಸ್ಟೆಪ್ ಮತ್ತು ರಾಕ್ ಪ್ರಕಾರಗಳನ್ನು ಒಳಗೊಂಡಿದೆ. ಗ್ಯಾರೇಜ್‌ ಬ್ಯಾಂಡ್‌ 2.1, ಐಓಎಸ್‌ ಗಾಗಿ ಅಭಿವೃದ್ದಿಪಡಿಸಿರುವ ಈ ಆಪ್‌ ಸ್ವಂತ ಸಿಗ್ನೇಚರ್ ಧ್ವನಿ ಹೊಂದಿದೆ.

ಸಂಗೀತಗಾರರು

ಸಂಗೀತಗಾರರು

ಸಂಗೀತಗಾರರು

ಪ್ರಖ್ಯಾತ ಸಂಗೀತಗಾರರು ಆಪಲ್‌ ಡಿವೈಸ್‌ ಬಳಸಿ ಅದ್ಭುತ ಸಂಗೀತ ರಚಿಸಲು ಮಹತ್ವಾಕಾಂಕ್ಷಿಯಾಗಿದ್ದಾರೆ. ಪ್ರಪಂಚದಾದ್ಯಂತದ ಜಾಗತಿಕ ಮಟ್ಟದ ಆಪಲ್‌ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ಫಿಲಿಪ್‌ ಸ್ಕಿಲ್ಲರ್‌ ಇದು ಪ್ರಪಂಚದ ಪ್ರಖ್ಯಾತ "ಸಂಗೀತ ರಚಿಸುವ ಆಪಲ್‌ನ ಅಪ್ಲಿಕೇಶನ್‌ "ಮ್ಯೂಸಿಕ್ ಮೆಮೋಸ್" ಎಂದು ಹೇಳಿದ್ದಾರೆ.

 ಲೈಬ್‌ ಲೂಪ್ಸ್‌ ಮತ್ತು ಡ್ರಮ್ಮರ್‌ ಫೀಚರ್‌

ಲೈಬ್‌ ಲೂಪ್ಸ್‌ ಮತ್ತು ಡ್ರಮ್ಮರ್‌ ಫೀಚರ್‌

ಲೈಬ್‌ ಲೂಪ್ಸ್‌ ಮತ್ತು ಡ್ರಮ್ಮರ್‌ ಫೀಚರ್‌

ಲೈಬ್‌ ಲೂಪ್ಸ್‌ ಮತ್ತು ಡ್ರಮ್ಮರ್‌ ಫೀಚರ್ಗಳು ವಿಶಾಲ ಐಪ್ಯಾಡ್‌ ಪ್ರೊ ಸ್ಕ್ರೀನ್‌ ಮತ್ತು 3D ಟಚ್‌ನ ಐಫೋನ್‌ 6s ಮತ್ತು ಐಫೋನ್‌ 6s ಪ್ಲಸ್‌ಗೆ ಸಪೋರ್ಟ್‌ ಮಾಡುತ್ತವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple releases new music app, updates GarageBand. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot