ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಆಪ್ ಇದು..!!!!!

ದೇಶದಲ್ಲಿ ಲೈಸ್ ಕ್ಯಾಷ್ ವ್ಯವಸ್ಥೆ ಇರುವುದರಿಂದ ಮೊಬೈಲ್‌ಗಳು ನಮ್ಮ ವ್ಯಾಲೆಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ಮೊಬೈಲ್ ಮೇಲೆ ದಾಳಿ ನಡೆಸಲು ಹ್ಯಾಕರ್ಸ್‌ಗಳು ಕಾದು ಕುಳಿತಿದ್ದಾರೆ.

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕೇವಲ ಫೋನ್ ಮಾಡುವ ಇಲ್ಲವೇ ಮೇಸೆಜ್ ಮಾಡಲು ಮಾತ್ರವೇ ಬಳಕೆಯಾಗುತ್ತಿಲ್ಲ. ಸದ್ಯ ದೇಶದಲ್ಲಿ ಲೈಸ್ ಕ್ಯಾಷ್ ವ್ಯವಸ್ಥೆ ಇರುವುದರಿಂದ ಮೊಬೈಲ್‌ಗಳು ನಮ್ಮ ವ್ಯಾಲೆಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ಮೊಬೈಲ್ ಮೇಲೆ ದಾಳಿ ನಡೆಸಲು ಹ್ಯಾಕರ್ಸ್‌ಗಳು ಕಾದು ಕುಳಿತಿದ್ದಾರೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಆಪ್ ಇದು..!!!!!

ಓದಿರಿ: ವಾನ್ನಕ್ರೈ ಮಾದರಿಯಲ್ಲಿ 36.5 ಬಿಲಿಯನ್ ಸ್ಮಾರ್ಟ್‌ಫೋನ್‌ ಮೇಲೆ 'ಜುಡಿ' ಮಾಲ್ವೇರ್ ದಾಳಿ..!!

ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ರಕ್ಷಿಸಿಕೊಳ್ಳುವುದು ನಿಮ್ಮ ಜವಬ್ದಾರಿ. ಹ್ಯಾರರ್ಸ್‌ಗಳು ವೈರಸ್ ಮೂಲಕವೇ ಫೋನಿನ ಮೇಲೆ ದಾಳಿ ಮಾಡುವುದರಿಂದ ಉತ್ತಮ ಆಂಟಿ ವೈರಸ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಅವಶ್ಯ ಈ ಹಿನ್ನಲೆಯಲ್ಲಿ ಸದ್ಯ ಲಭ್ಯವಿರುವ ಬೆಸ್ಟ್ ಆಂಟಿ ವೈರಸ್ ಬಗ್ಗೆ ಮಾಹಿತಿ ಇಲ್ಲಿದೆ.

ಮಾಲ್ವೇರ್ ಬೈಟ್ಸ್ ಆಪ್:

ಮಾಲ್ವೇರ್ ಬೈಟ್ಸ್ ಆಪ್:

ಸದ್ಯ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಟಿ ವೈರಸ್ ಆಪ್‌ನಲ್ಲಿ ಹೆಚ್ಚಿನ ಖ್ಯಾತಿಯನ್ನು ಮತ್ತು ಉತ್ತಮ ಕಾರ್ಯವನ್ನು ನಿರ್ವಹಿಸುವ ಆಂಟಿ ವೈರಸ್ ಎಂದರೆ ಮಾಲ್ವೇರ್ ಬೈಟ್ಸ್. ಕಂಪ್ಯೂಟರ್‌ಗಳಲ್ಲಿ ಬಳಸಬಹುದಾದ ಆಂಟಿ ವೈರಸ್ ಹೊಂದಿರುವ ಮಾಲ್ವೇರ್ ಬೈಟ್ಸ್ ಸದ್ಯ ಆಪ್ ರೂಪದಲ್ಲಿಯೂ ಕಾಣಿಸಿಕೊಂಡಿದೆ.

ಸರಳವಾಗಿದೆ:

ಸರಳವಾಗಿದೆ:

ಮಾಲ್ವೇರ್ ಬೈಟ್ಸ್ ಆಪ್ ಬಳಕೆ ಸರಳವಾಗಿದೆ, ಇದು ನಿಮ್ಮ ಫೋನಿನಲ್ಲಿರುವ ವೈರಸ್‌ಗಳನ್ನು ಕ್ಲಿನ್ ಮಾಡುವುದಲ್ಲದೇ, ಹೊಸದಾಗಿ ಬರುವ ವೈರಸ್‌ಗಳನ್ನು ತಡೆಯಲು ಶಕ್ತವಾಗಿದೆ ಎಂದು ಹೇಳಬಹುದು. ಒಮ್ಮೆ ರನ್ ಮಾಡಿದರೆ ನಿಮ್ಮ ಫೋನಿನ ತಪಾಸಣೆ ನಡೆಸಿ ವೈರಸ್ ಡಿಲೀಟ್ ಮಾಡುತ್ತದೆ.

ಶೆಡ್ಯೂಲ್ಡ್ ಸ್ಕ್ಯಾನ್ ಮಾಡಬಹುದು:

ಶೆಡ್ಯೂಲ್ಡ್ ಸ್ಕ್ಯಾನ್ ಮಾಡಬಹುದು:

ನೀವು ಒಮ್ಮೆ ಸ್ಕ್ಯಾನ್ ಮಾಡಿದ ನಂತರದಲ್ಲಿ ಮತ್ತೇ ನಿಮ್ಮ ಫೋನ್ ಎಂದು ಸ್ಕ್ಯಾನ್ ಆಗಬೇಕು ಎಂಬುದನ್ನು ನೀವು ನಿರ್ಧರಿಸುವದಲ್ಲದೇ, ಅದನ್ನು ಶೆಡ್ಯೂಲ್ಡ್ ಮಾಡಬಹುದು. ನೀವು ಇಟ್ಟ ಸಮಯಕ್ಕೆ ಮೊಬೈಲ್ ಸ್ಕ್ಯಾನ್ ಮಾಡಲಿದೆ.

ವೈರಸ್ ಮುಕ್ತ ಸೇವೆ:

ವೈರಸ್ ಮುಕ್ತ ಸೇವೆ:

ನಿಮ್ಮ ಫೋನ್ ನಿಧಾನವಾಗುವದನ್ನು ತಪ್ಪಿಸುವುದಲ್ಲದೇ, ವೈರಸ್ ದಾಳಿಯನ್ನು ಸಮರ್ಥವಾಗಿ ಎದುರಿಸುವುದಲ್ಲದೇ ಸುರಕ್ಷತಯನ್ನು ಓದಗಿಸಲಿದೆ. ಆಪ್‌ಗಳ ಮೇಲೆ ಕಣ್ಣಿಟ್ಟು ಅದರಲ್ಲಿರುವ ವೈರಸ್‌ಗಳನ್ನು ಪತ್ತೆ ಹಚ್ಚಲಿದೆ.

Best Mobiles in India

Read more about:
English summary
The best antivirus app for you might depend on whether you're using it as a standalone software. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X