ಈ ಆಪ್‌ನಲ್ಲಿ ಕೇವಲ ಹೆಸರು ಹೇಳಿದರೆ ಬದಲಾಗುತ್ತದೆ ಟಿವಿ ಚಾನೆಲ್!!

Written By:

ದಿನದಿಂದ ದಿನಕ್ಕೆ ಅಪ್‌ಡೇಟ್ ಆಗುತ್ತಿರುವ ಈ ಕಾಲದಲ್ಲಿ ಇನ್ನು ಟಿವಿಗೆ ರಿಮೋಟ್ ಆಯ್ಕೆಯನ್ನು ಬಳಕೆ ಮಾಡುತ್ತಿದ್ದರೆ ನೀವು ಹಿಂದೆ ಉಳಿದಿದ್ದೀರಾ ಎಂದರ್ಥ!! ಹೌದು, ತಂತ್ರಜ್ಞಾನ ಬದಲಾದಂತೆ ಟಿವಿ ಜಗತ್ತು ಸಹ ಬದಲಾಗುತ್ತಿದೆ. ಹಾಗಾಗಿಯೇ, ಆಂಡ್ರಾಯ್ಡ್ ಸಪೋರ್ಟೆಡ್ ಟಿವಿಗಳೇ ಎಲ್ಲರ ಮನೆಯಲ್ಲಿ ಜಾಗ ಪಡೆದಿವೆ .!!

ಹಾಗಾಗಿಯೇ, ಬೆಂಗಳೂರು ಮೂಲದ ಸ್ಟಾಟ್‌ಅಪ್‌, ಸೆನ್ಸಾರ್ ಎಂಬ ಕಂಪನಿ ಅತ್ಯದ್ಬುತ ಸೇವೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಟಿವಿ ಚಾನೆಲ್ ಅಥವಾ ಪ್ರೋಗ್ರಾಂಗಳನ್ನು ಕೇವಲ ಹೆಸರು ಹೇಳಿದರೆ ಬದಲಾಗುವಂತಹ ಆಪ್ ಅನ್ನು ಈ ಕಂಪೆನಿ ಬಿಡುಗಡೆ ಮಾಡಿದ್ದು, ಕೆಲವೇ ದಿವಸಗಳಲ್ಲಿ ಈ ಆಪ್ ವೈರಲ್ ಆಗಿದೆ.!!

ಈ ಆಪ್‌ನಲ್ಲಿ ಕೇವಲ ಹೆಸರು ಹೇಳಿದರೆ ಬದಲಾಗುತ್ತದೆ ಟಿವಿ ಚಾನೆಲ್!!

ಸೆನ್ಸಾರ್ ಕಂಪೆನಿ ಬಿಡುಗಡೆ ಮಾಡಿರುವ ಈ ನೂತನ ಆಪ್ ಹೆಸರು "ಸೆನ್ಸಿ" ಎಂದಾಗಿದ್ದು, ಈ ಆಪ್ ಅನ್ನು ನಿಮ್ಮ ಆಂಡ್ರಾಯ್ಡ್ ಟಿವಿಗಳಿಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದೇ ಮೊದಲ ಬಾರಿ ಈ ರೀತಯ ಆಂಡ್ರಾಯ್ಡ್ ಆಪ್ ಬಿಡುಗಡೆಯಾಗಿದ್ದು, ಇನ್ನು ರಿಮೋಟ್ ಬಳಕೆ ಮಾಡುವ ಕಾಲವೂ ದೂರವಾಗಲಿದೆ.

ಈ ಆಪ್‌ನಲ್ಲಿ ಕೇವಲ ಹೆಸರು ಹೇಳಿದರೆ ಬದಲಾಗುತ್ತದೆ ಟಿವಿ ಚಾನೆಲ್!!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸೆನ್ಸಾರ್ ಕಂಪೆನಿಯ ಸೆನ್ಸಿ ಆಪ್ ಲಭ್ಯವಿದ್ದು, ನೀವು ಉಚಿತವಾಗಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆಪ್‌ ಮೂಲಕ ನೀವು ಇನ್ಮುಂದೆ ಟಿವಿ ರಿಮೋರ್ಟ್ ಹುಡುಕುವ ತಾಪತ್ರಯ ತಪ್ಪುತ್ತದೆ ಎನ್ನಬಹುದು.!! ಏನಂತಿರಾ?

Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!

ಓದಿರಿ: ಜಿಯೋ VS ಏರ್‌ಟೆಲ್!!..ಹೊಸ 3 ಆಫರ್ ಮೂಲಕ ಜಿಯೋಗೆ ಏರ್‌ಟೆಲ್ ಸೆಡ್ಡು!!

Read more about:
English summary
channel changing app for android free .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot