ಭೀಮ್ ಆಪ್ ವರ್ತಕ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್..!

ಭೀಮ್ ಆಪ್ ಸಹ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ವಿವಿಧ ಖಾಸಗಿ ಆಪ್ ಗಳಿಗಿಂತ ಹೆಚ್ಚಿನ ಸೌಲಭ್ಯ ಮತ್ತು ಸರಳವಾಗಿತ್ತು. ಸದ್ಯ ಇದನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ತಕರಿಗೆ ಕ್ಯಾಪ್ ಬ್ಯಾಕ್ ಕೊಡುಗೆಯನ್ನು ನೀಡಲು ಮುಂದಾಗಿದೆ.

|

ಕೇಂದ್ರ ಸರಕಾರವು ಲೆಸ್ ಕ್ಯಾಷ್ ಯೋಜನೆಯ ಅಂಗವಾಗಿ ಆನ್‌ಲೈನ್ ನಗದು ವರ್ಗವಣೆ ಮತ್ತು ಮೊಬೈಲ್ ಮೂಲಕ ಹಣಕಾಸಿನ ಡಿಜಿಟಲ್ ವ್ಯವಹಾರಕ್ಕೆ ಹಚ್ಚಿನ ಪ್ರೋತ್ಸಾಹವನ್ನು ನೀಡಲು ಮುಂದಾಗಿತ್ತು. ನೋಟು ನಿಷೇಧದ ನಂತರದಲ್ಲಿ ಇವುಗಳ ಬಳಕೆಯೂ ಮತ್ತಷ್ಟು ಹೆಚ್ಚಾಗಲು ಕಾರಣವೂ ದೊರಕಿತು.

ಓದಿರಿ: ಹೊಸ ಆಪ್‌ ಬಳಕೆ ಮಾಡುವಾಗ ಎಚ್ಚರವಾಗಿರಿ: ತೊಂದರೆಗಳೇ ಹೆಚ್ಚು

ಭೀಮ್ ಆಪ್ ವರ್ತಕ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್..!

ಕೇಂದ್ರ ಸರಕಾರವೂ ಈ ನಿಟ್ಟಿನಲ್ಲಿ ಹಣ ವರ್ಗವಣೆ ಮಾಡಲು ವಿವಿಧ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಮುಂದಾಗಿತು. ಇದರ ಫಲವಾಗಿ ಭೀಮ್ ಆಪ್ ಸಹ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ವಿವಿಧ ಖಾಸಗಿ ಆಪ್ ಗಳಿಗಿಂತ ಹೆಚ್ಚಿನ ಸೌಲಭ್ಯ ಮತ್ತು ಸರಳವಾಗಿತ್ತು. ಸದ್ಯ ಇದನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ತಕರಿಗೆ ಕ್ಯಾಷ್ ಬ್ಯಾಕ್ ಕೊಡುಗೆಯನ್ನು ನೀಡಲು ಮುಂದಾಗಿದೆ.

ವರ್ತಕರಿಕೆ ಕ್ಯಾಷ್‌ಬ್ಯಾಕ್‌ ಕೊಡುಗೆ:

ವರ್ತಕರಿಕೆ ಕ್ಯಾಷ್‌ಬ್ಯಾಕ್‌ ಕೊಡುಗೆ:

ಭೀಮ್ ಆಪ್ ಬಳಕೆ ಮಾಡಿಕೊಂಡು ವಹಿವಾಟು ನಡೆಸುವ ವರ್ತಕರಿಗೆ ನೀಡಿದ್ದ ಕ್ಯಾಷ್‌ಬ್ಯಾಕ್‌ ಕೊಡುಗೆ 2018ರ ಮಾರ್ಚ್‌ 31ರವರೆಗೆ ವಿಸ್ತರಣೆ ಮಾಡಲು ಕೇಂದ್ರ ಸರಕಾರವು ಮುಂದಾಗಿದೆ.

ಕನಿಷ್ಠ 20 ವಹಿವಾಟು ನಡೆಸಬೇಕು:

ಕನಿಷ್ಠ 20 ವಹಿವಾಟು ನಡೆಸಬೇಕು:

ಒಂದು ತಿಂಗಳಿನಲ್ಲಿ ಭೀಮ್‌ ಆ್ಯಪ್‌ ಬಳಸಿ ಕನಿಷ್ಠ 20 ವಹಿವಾಟು ನಡೆಸಿದ್ದರೆ ಮಾತ್ರವೇ ವರ್ತಕರೂ ಈ ಕ್ಯಾಷ್‌ಬ್ಯಾಕ್‌ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯ ಎನ್ನಲಾಗಿದೆ.

ರೂ.1000 ವರೆಗೂ ಕ್ಯಾಷ್ ಬ್ಯಾಕ್:

ರೂ.1000 ವರೆಗೂ ಕ್ಯಾಷ್ ಬ್ಯಾಕ್:

ವರ್ತಕರು ಪ್ರತಿ ತಿಂಗಳು ಕನಿಷ್ಠ ರೂ. 25 ಮೌಲ್ಯದ 20 ವಹಿವಾಟು ನಡೆಸಿರಬೇಕು ಎನ್ನಲಾಗಿದೆ. ಇಷ್ಟನ್ನು ನಡೆಸಿದರೆ ಮಾತ್ರ ಒಂದು ತಿಂಗಳ ಕ್ಯಾಷ್‌ಬ್ಯಾಕ್ ರೂ.1,000ವರೆಗೂ ಪಡೆಬಹುದಾಗಿದೆ.

ಏಪ್ರೀಲ್ 14 ರಿಂದ ಜಾರಿಯಲ್ಲಿದೆ:

ಏಪ್ರೀಲ್ 14 ರಿಂದ ಜಾರಿಯಲ್ಲಿದೆ:

ನೋಟ ನಿ‍ಷೇಧದ ನಂತರದಲ್ಲಿ ಖಾಸಗಿ ಆಪ್ ಗಳ ಮೂಲಕ ನಗದು ರಹಿತ ವಹಿವಾಟು ಜೋರಾಗಿ ನಡೆಯುತ್ತಿದ್ದರಿಂದ ಭೀಮ್ ಆಪ್ ಮೂಲಕವೇ ನಗದು ರಹಿತ ವಹಿವಾಟು ಉತ್ತೇಜಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 14 ರಂದು ಈ ಕ್ಯಾಷ್ ಬ್ಯಾಕ್ ಯೋಜನೆಗೆ ಚಾಲನೆ ನೀಡಿದ್ದರು.

Best Mobiles in India

English summary
The government has extended till March a cashback scheme that offers incentives of up to Rs. 1,000 to merchants for accepting payments through mobile application BHIM (Bharat Interface for Money). to know more visit kannnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X