ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಎಲ್ಲಾ ಕಾರ್ಯಗಳು ನಿರ್ವಹಿಸುವಂತೆ ಆಪ್ ಗಳನ್ನು ನಿರ್ಮಿಸುವ ಕಾರ್ಯವೂ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಕ್ಯಾನ್ಸರ್ ಪತ್ತೆಯ ಆಪ್ ವೊಂದು ಲಾಂಚ್ ಆಗಿದೆ.

|

ದಿನೇ ದಿನೇ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆಪ್ ಬಳಕೆಯೂ ಏರಿಕೆಯಾಗುತ್ತಿದೆ. ಅದಕ್ಕಾಗಿಯೇ ಎಲ್ಲಾ ಕಾರ್ಯಗಳು ನಿರ್ವಹಿಸುವಂತೆ ಆಪ್ ಗಳನ್ನು ನಿರ್ಮಿಸುವ ಕಾರ್ಯವೂ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಕ್ಯಾನ್ಸರ್ ಪತ್ತೆಯ ಆಪ್ ವೊಂದು ಲಾಂಚ್ ಆಗಿದೆ.

ಓದಿರಿ: ಚೀನಾ ಫೋನ್ ಮಾದರಿಯಲ್ಲಿಯೇ ಬ್ಲಾಸ್ಟ್ ಆಯ್ತು ಐಪೋನ್ 8...! ಎಚ್ಚರ..!

ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಬಿಲಿ ಸ್ಕ್ರೀನ್ ಎಂಬ ಆಪ್ ಸೆಲ್ಫಿ ಮೂಲಕ ಕ್ಯಾನ್ಸರ್ ಅನ್ನು ಕಂಡುಹಿಡಿಯುವಂತೆ ಕಾರ್ಯನಿರ್ವಹಿಸಲು ಈ ಆಪ್ ನಿರ್ಮಿಸಲಾಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಕ್ಯಾನ್ಸರ್ ಪತ್ತೆಗೆ ಈ ಆಪ್ ಸಹಾಯಕಾರಿಯಾಗಲಿದೆ ಎನ್ನಲಾಗಿದೆ.

ಕ್ಯಾನ್ಸರ್‌ ಪತ್ತೆ:

ಕ್ಯಾನ್ಸರ್‌ ಪತ್ತೆ:

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ ಪತ್ತೆಗೆ ಇದೀಗ ಬಿಲಿ ಸ್ಕ್ರೀನ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಬಳಸಿ ಒಂದು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಕ್ಯಾನ್ಸರ್‌ ಪತ್ತೆ ಸಾಧ್ಯವಾಗಲಿದೆ ಎನ್ನಲಾಗಿದೆ.

ಕಣ್ಣಿನಿಂದಲೇ ಕ್ಯಾನ್ಸರ್ ಪತ್ತೆ:

ಕಣ್ಣಿನಿಂದಲೇ ಕ್ಯಾನ್ಸರ್ ಪತ್ತೆ:

ವಾಷಿಂಗ್‌ಟನ್ ವಿವಿ ಅಭಿವೃದ್ಧಿ ಪಡಿಸಿರುವ ಈ ಬಿಲಿ ಸ್ಕ್ರೀನ್ ಆಪ್ ವ್ಯಕ್ತಿಯ ಕಣ್ಣಿನ ಬಿಳಿ ಭಾಗವನ್ನು ವಿಶ್ಲೇಷಿಸುವ ಮೂಲಕ ವ್ಯಕ್ತಿಗೆ ಕ್ಯಾನ್ಸರ್‌ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುತ್ತದೆ.

ಯುಟ್ಯೂಬ್‌ನಲ್ಲಿ ನೋಡಿ:

ಈ ರೀತಿಯ ಆ್ಯಪ್‌ ಈ ಹಿಂದೆ ಕಾಮಾಲೆ ಪತ್ತೆಗೆ ಬಳಸಲಾಗುತ್ತಿತ್ತು. ಆಪ್ ಬಗ್ಗೆ ಹೆಚ್ಚಿನ ಮಾಹಿತಿಗೆ ಯುಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಹಾಕಲಾಗಿದೆ. ನೀವು ನೋಡಿ ಆ ಬಗ್ಗೆ ಹೆಚ್ಚು ತಿಳಿದುಕೊಳ್ಳಿ.

Best Mobiles in India

English summary
University of Washington researchers have developed a smartphone app that accurately measures jaundice in adults using a selfie and an accessory. BiliScreen is a non-invasive alternative to to blood draws for measuring bilirubin levels in the blood stream. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X