BSNL ನಿಂದ ಮೊಬೈಲ್ ವ್ಯಾಲೆಟ್ ಆಪ್ ಬಿಡುಗಡೆ

ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಮೊಬೈಲ್ ವ್ಯಾಲೆಟ್ ಸೇವೆಯನ್ನು ಘೋಷಣೆ ಮಾಡಿದ್ದು, ಡಿಜಿಟಲ್ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಮೊಬಿಕ್ವೀಕ್ ನೊಂದಿಗೆ ಕೈ ಜೋಡಿಸಿದೆ.

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಮೊಬೈಲ್ ವ್ಯಾಲೆಟ್ ಸೇವೆಯನ್ನು ಘೋಷಣೆ ಮಾಡಿದ್ದು, ಡಿಜಿಟಲ್ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಮೊಬಿಕ್ವೀಕ್ ನೊಂದಿಗೆ ಕೈ ಜೋಡಿಸಿದೆ.

BSNL ನಿಂದ ಮೊಬೈಲ್ ವ್ಯಾಲೆಟ್ ಆಪ್ ಬಿಡುಗಡೆ

ಓದಿರಿ: ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

BSNL ದೇಶದಲ್ಲಿ ಸುಮಾರು 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ತನ್ನ ಚಂದದಾರರಿಗೆ ಒಂದೇ ಟಿಪ್‌ನಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ಮಾಡಿಕೊಡುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಖಾಸಗಿ ಕಂಪನಿಗಳೊಂದಿಗೆ BSNL ಸ್ಪರ್ಧೆಯನ್ನು ಜಾರಿಗೆ ಮುಂದಾಗಿದೆ.

ಗ್ರಾಮೀಣ ಭಾಗಕ್ಕೆ ಸೇವೆ:

ಗ್ರಾಮೀಣ ಭಾಗಕ್ಕೆ ಸೇವೆ:

ಗ್ರಾಮೀಣ ಭಾಗದ ಮತ್ತು ಪಟ್ಟಣ ಪ್ರದೇಶಕ್ಕೂ ಡಿಜಿಟಲ್ ಸೇವೆಯನ್ನು ನೀಡುವ ಸಲುವಾಗಿ BSNL ಮೊಬೈಲ್ ಕ್ವೀಕ್ ನೊಂದಿಗೆ ಕೈ ಜೋಡಿಸಿದೆ. ಬೇರೆ ಟೆಲಿಕಾಂ ಕಂಪನಿಗಳು ತಮ್ಮದೇ ಆದ ಪೇಮೆಂಟ್ ಆಪ್‌ಗಳನ್ನು ಹೊಂದಿದ್ದು, BSNL ಸಹ ಇದೇ ಹಾದಿಯಲ್ಲಿ ಸಾಗಿದೆ.

ಬಿಲ್ ಪೇ ಮಾಡಲು ಸುಲಭ:

ಬಿಲ್ ಪೇ ಮಾಡಲು ಸುಲಭ:

BSNL ತನ್ನ ಗ್ರಾಹಕರಿಗೆ ಬಿಲ್ ಪಾವತಿಯನ್ನು ಸುಲಭವಾಗಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ. ಮೊಬೈಲ್ ಕ್ವೀಕ್ ಜೊತೆಗೆ ಕೈ ಜೋಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ.

ಬೇರೆ ಟೆಲಿಕಾಂ ಕಂಪನಿಗಳದ್ದು ಇದೆ:

ಬೇರೆ ಟೆಲಿಕಾಂ ಕಂಪನಿಗಳದ್ದು ಇದೆ:

ತಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಏರ್‌ಟೆಲ್, ವೊಡೊಫೋನ್, ಜಿಯೋ ಕಂಪನಿಗಳು ಪೇಮೆಂಟ್ ಆಪ್‌ಗಳನ್ನು ಹೊಂದಿದೆವೆ ಎನ್ನಲಾಗಿದೆ. ಪೇಟಿಎಂ ಮತ್ತು ಫೋನ್ ಪೇ ಸಹ ರೀಚಾರ್ಜ್ ಮಾಡಲು ಸಹಾಯ ಮಾಡಲಿದೆ.

Best Mobiles in India

Read more about:
English summary
State run telecom operator Bharat Sanchar Nigam Limited (BSNL), yesterday announced its mobile wallet, in collaboration with digital payments service Mobikwik. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X