Home
Apps

ವೈರಲ್ ಆಗುತ್ತಿದೆ ವಿಚಿತ್ರವಾದ 'ಸುಳ್ಳು ವಾಟ್ಸ್ಆಪ್' ಆಪ್!!

ನೀವು ಚಾಟ್‌ ಮಾಡದೇ ಇರುವಂತಹ ವ್ಯಕ್ತಿಯ ಜೊತೆಗೆ ನೀವು ಚಾಟ್‌ ಮಾಡಿದಂತೆ ದಾಖಲೆ ಕ್ರಿಯೇಟ್ ಮಾಡಬಹುದಾದ ಆಪ್‌ ಅನ್ನು ಸಹ ಇದೀಗ ಅಭಿವೃದ್ದಿಪಡಿಸಿದ್ದಾರೆ.!!

By Bhaskar N J

ಆಪ್‌ ಲೋಕದಲ್ಲಿ ಏನೆನೆಲ್ಲಾ ವಿಚಿತ್ರ ಆಪ್‌ಗಳು ಹುಟ್ಟಿಕೊಳ್ಳುತ್ತವೆಯೊ ಗೊತ್ತಿಲ್ಲ. ಅಂತಹ ಆಪ್‌ಗಳ ಸಾಲಿಗೆ ಮಗದೊಂದು ಸುಳ್ಳುವಾಟ್ಸ್‌ಆಪ್ ಮಾತುಕತೆ ಮಾಡುವ ಆಪ್‌ ಒಂದು ಹೊಟ್ಟಿಕೊಂಡಿದೆ.!! ಅಯ್ಯೋ ಇದೇನು ಸುಳ್ಳು ಮಾತುಕತೆಯ ವಾಟ್ಸ್ಆಪ್ ಆಪ್ ಎಂದರೆ ಏನು ಏನುತ್ತೀರಾ.?ಹಾಗಾದರೆ ಮುಂದೆ ಓದಿ.!!

ಹೌದು, ಇದೊಂತರ ವಿಚಿತ್ರ ಆಪ್. ಯಾರೊಂದಿಗೂ ಯಾವ ಚಾಟ್‌ ಮಾಡಿದ್ದೀರಿ ಎಂದು ಸುಳ್ಳು ವಿವರವನ್ನು ಸೃಷ್ಟಿಸುವಂತಹ ಆಪ್ ಇದು.! ನೀವು ಚಾಟ್‌ ಮಾಡದೇ ಇರುವಂತಹ ವ್ಯಕ್ತಿಯ ಜೊತೆಗೆ ನೀವು ಚಾಟ್‌ ಮಾಡಿದಂತೆ ದಾಖಲೆ ಕ್ರಿಯೇಟ್ ಮಾಡಬಹುದಾದ ಆಪ್‌ ಅನ್ನು ಸಹ ಇದೀಗ ಅಭಿವೃದ್ದಿಪಡಿಸಿದ್ದಾರೆ.!!

ವೈರಲ್ ಆಗುತ್ತಿದೆ ವಿಚಿತ್ರವಾದ 'ಸುಳ್ಳು ವಾಟ್ಸ್ಆಪ್' ಆಪ್!!

ಆ ಆಪ್‌ ಹೆಸರು WhatsFake (Fake Conversations)ಎಂದಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.! ನೀವು ಚಾಟ್‌ ಮಾಡದೇ ಇರುವಂತಹ ವ್ಯಕ್ತಿಯ ಜೊತೆಗೆ ನೀವು ಚಾಟ್‌ ಮಾಡಿದಂತೆ ದಾಖಲೆ ಕ್ರಿಯೇಟ್ ಮಾಡಿ ಅದರ ಸ್ಕ್ರೀನ್ಶಾಟ್ ತೆಗೆದು ಎಂದು ಸ್ನೇಹಿತರಿಗೆ ಫೋಲ್ ಮಾಡಬಹುದಾದ ಆಪ್ ಇದಾಗಿದ್ದು, ಇದೀಗ ಆಪ್ ವೈರಲ್ ಆಗಿದೆ.!!

ವೈರಲ್ ಆಗುತ್ತಿದೆ ವಿಚಿತ್ರವಾದ 'ಸುಳ್ಳು ವಾಟ್ಸ್ಆಪ್' ಆಪ್!!

ಈ ಆಪ್‌ ಹುಟ್ಟಿದ್ದು ಒಳ್ಳೆಯದಕ್ಕೋ ಅಥವಾ ಕೆಟ್ಟದಕ್ಕೊ ಗೊತ್ತಿಲ್ಲ. ಆದರೆ, ಆಪ್‌ ಬಳಕೆ ಮಾತ್ರ ಹೆಚ್ಚಾಗುತ್ತಿದೆ.!! ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ,ಇಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಮಾತುಕೊಟ್ಟಿದ್ದೆ ನೋಡು ಎಂದು ಸುಳ್ಳು ವಾಟ್ಸ್‌ಆಪ್ ದಾಖಲೆ ತೋರಿಸಿ ನಿಮ್ಮವರನ್ನು ನೀವು ಫೂಲ್ ಮಾಡಬಹುದು!!

ಓದಿರಿ: ಪಬ್ಲಿಕ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ!..ಭಾರತೀಯರಿಗೆ ಎಷ್ಟನೇ ಸ್ಥಾನ ಗೊತ್ತಾ!?

Best Mobiles in India

English summary
Do you think you could easily spot a fake image?.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+