ಆರೋಗ್ಯವೇ ಭಾಗ್ಯ: ಯೋಗ ಹೇಳಿಕೊಡಲಿದೆ ಈ ಆಪ್..!!

ಕೇಂದ್ರ ಸರ್ಕಾರವು ಯೋಗ ದಿನದ ಅಂಗವಾಗಿ ‘ಸೆಲೆಬ್ರೇಟಿಂಗ್ ಯೋಗ’ ಎಂಬ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಈ ಆಪ್ ನಲ್ಲಿ ನೀವು ಉತ್ತಮ ಯೋಗವನ್ನು ಕಲಿಯುವುದಲ್ಲದೇ ಆರೋಗ್ಯವಂತರಾಗಬಹುದು.

|

ದೇಶದಲ್ಲಿ ಸದ್ಯ ಯೋಗ ಹವಾ ಜೋರಾಗಿದೆ. ಕೇಂದ್ರ ಸರಕಾರವೂ ಯೋಗ ಪ್ರಾಮುಖ್ಯತೆಯನ್ನು ಅರಿತು ಯೋಗವನ್ನ ಪ್ರಮೋಟ್ ಮಾಡುತ್ತಿದೆ. ಇದೆ ಕಾರಣಕ್ಕೆ ಕೇಂದ್ರ ಸರಕಾರ ಯೋಗ ಆಪ್ ವೊಂದನ್ನು ಲಾಂಚ್ ಮಾಡಿದ್ದು, ನಿಮಗೆ ಇದು ಯೋಗ ಹೇಳಿಕೊಡಲಿದೆ.

ಆರೋಗ್ಯವೇ ಭಾಗ್ಯ: ಯೋಗ ಹೇಳಿಕೊಡಲಿದೆ ಈ ಆಪ್..!!

ಓದಿರಿ: ಜಿಯೋ ಫೋನ್ ಬ್ಯಾಡ್ ನ್ಯೂಸ್: ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ, ದಿನಕ್ಕೆ 4G ಡೇಟಾ ಕೇವಲ 500MB ಮಾತ್ರ..!!!

ಕೇಂದ್ರ ಸರ್ಕಾರವು ಯೋಗ ದಿನದ ಅಂಗವಾಗಿ 'ಸೆಲೆಬ್ರೇಟಿಂಗ್ ಯೋಗ' ಎಂಬ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಈ ಆಪ್ ನಲ್ಲಿ ನೀವು ಉತ್ತಮ ಯೋಗವನ್ನು ಕಲಿಯುವುದಲ್ಲದೇ ಆರೋಗ್ಯವಂತರಾಗಬಹುದು.

ನೀವು ಹೇಳಿಕೊಡಬಹುದು:

ನೀವು ಹೇಳಿಕೊಡಬಹುದು:

ಈ ಆಪ್ ನ ವಿಶೇಷತೆ ಎಂದರೆ ಈ ಆಪ್ ಮೂಲಕ ಯೋಗ ಮತ್ತು ಧ್ಯಾನದ ಮಾಹಿತಿಯನ್ನು ಯಾರು ಬೇಕಾದರು ಹಂಚಿಕೊಳ್ಳಬಹುದು. ಜತೆಗೆ ದೇಶದ ಯಾವುದೇ ಭಾಗದಲ್ಲಿ ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದರೂ ವಿಡಿಯೊ, ಆಡಿಯೊ ಹಾಗೂ ಬರಹದ ಮಾಹಿತಿ ಅಪ್‌ ಲೋಡ್‌ ಮಾಡಬಹುದು.

ಆಂಡ್ರಾಯ್ಡ್, ಐಎಸ್‌ಓ ಬಳಕೆದಾರರಿಗೆ:

ಆಂಡ್ರಾಯ್ಡ್, ಐಎಸ್‌ಓ ಬಳಕೆದಾರರಿಗೆ:

ಈ ಯೋಗ ಆಪ್ ಆಂಡ್ರಾಯ್ಡ್ ಮತ್ತು ಐಎಸ್‌ಓ ಬಳಕೆದಾರರಿಗೆ ಲಭ್ಯವಿದ್ದು, ಇದರಲ್ಲಿ ಎಲ್ಲರಿಗೂ ವಿಡಿಯೊ ಮತ್ತು ಆಡಿಯೊ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ ಇದು ಸಂಪೂರ್ಣವಾಗಿ ಉಚಿತ ಆಪ್ ಆಗಿದೆ. ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ.

ಉತ್ತಮ ಆರೋಗ್ಯಕ್ಕೆ ಯೋಗ:

ಉತ್ತಮ ಆರೋಗ್ಯಕ್ಕೆ ಯೋಗ:

ಇಂದಿನ ದಿನದಲ್ಲಿ ನಮ್ಮ ಆರೋಗ್ಯಕರವಲ್ಲದ ಜೀವನ ಶೈಲಿಯಿಂದ ದೇಹ ಮತ್ತು ಮನಸ್ಸು ಎರಡು ಸಹ ಹಾಳಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಯೋಗ ಸಹಾಯಕಾರಿಯಾಗಿದೆ. ಮನಶಾಂತಿಗೆ ಹಾಗೂ ದೇಹದ ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯ ಎಂದರೆ ತಪ್ಪಾಗುವುದಿಲ್ಲ. ಉತ್ತಮ ಆರೋಗ್ಯಕ್ಕೆ ಯೋಗ ಬೇಕು.

Best Mobiles in India

Read more about:
English summary
The International Yoga Day is today, and in recognition of the occasion, the government this week launched the Celebrating Yoga app. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X