ಈಗ, ಮೊಬೈಲ್ ಆಪ್ ಸ್ತನ/ಬ್ರಾ ಅಳತೆ ಕಂಡುಹಿಡಿಯುವಲ್ಲಿ ಸಹಾಯ ಮಾಡಲಿದೆ

By Prateeksha
|

ತಂತ್ರಜ್ಞಾನ ಎಲ್ಲಾ ವಿಷಯಗಳಲ್ಲಿ ತನ್ನ ಬೆಳವಣಿಗೆಯನ್ನು ಮಾಡಿದೆ. ಇದನ್ನು ಯಾರು ನಿರಾಕರಿಸಲಾಗುವುದಿಲ್ಲಾ. ನೀವು ಊಹಿಸಲು ಸಾಧ್ಯವೇ ಒಂದು ಆಪ್ ಹೆಣ್ಣಿಗೆ ಅವಳ ಸರಿಯಾದ ಬ್ರಾ ಅಳತೆ ಹೇಳುವುದು.

ಈಗ,  ಮೊಬೈಲ್ ಆಪ್  ಸ್ತನ/ಬ್ರಾ  ಅಳತೆ ಕಂಡುಹಿಡಿಯುವಲ್ಲಿ ಸಹಾಯ ಮಾಡಲಿದೆ

ಇದು ಸಾಧ್ಯವಿದೆ ಹೊಸ ಹಾಗು ವಿಚಿತ್ರ ಆಪ್ ನಿಂದ. ಇದನ್ನು ಜಪಾನಿನ ತಯಾರಿಕಾ ಕಂಪನಿ ತಯಾರಿಸಿದೆ. ಈ ಆಪ್ ನ ಹೆಸರಾದ ಚಿಚಿ ಆಶ್ವಾಸನೆ ನೀಡುತ್ತಿದೆ ಹೆಣ್ಣು ಮಕ್ಕಳಿಗೆ ಹೇಳಲಿದೆ ಅವರ ಬ್ರಾ ಅಳತೆ ಕೇವಲ ಸ್ಮಾರ್ಟ್‍ಫೋನನ್ನು ಸ್ಥನಗಳ ಮಧ್ಯೆ ಇಡುವ ಮೂಲಕ.

ಓದಿರಿ: ಯಾವುದೇ ಸ್ಮಾರ್ಟ್ ಫೋನಿನಲ್ಲಿ ರಿಲಯನ್ಸ್ ಜಿಯೋ 4ಜಿ ಸಿಮ್ ಅನ್ನು ಉಚಿತವಾಗಿ ಉಪಯೋಗಿಸುವುದು ಹೇಗೆ?

ಆಪ್ ತಯಾರಿಕೆಯ ಹಿಂದೆ ಇರುವ ತಂಡ ಹೇಳುವ ಪ್ರಕಾರ 80% ಹೆಣ್ಣು ಮಕ್ಕಳು ಸರಿಯಾದ ಅಳತೆಯ ಬ್ರಾ ಉಪಯೋಗಿಸುತ್ತಿಲ್ಲಾ. ಈ ಹೇಳಿಕೆ ವಿವಾದ ಸೃಷ್ಟಿಸಿದೆ ಹೆಣ್ಣು ಮಕ್ಕಳಲ್ಲಿ. ಗಂಡಸರು ಹೆಣ್ಣು ಮಕ್ಕಳಿಗಾಗಿ ಆಪ್ ತಯಾರಿಸುವ ಅವಶ್ಯಕತೆ ಏನಿತ್ತು, ಅದರ ಅವಶ್ಯಕತೆಯೇ ಇಲ್ಲಾ. ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ ಅವರು ಹೀಗೆಯೇ ಹೇಳಬಹುದು ಬ್ರಾ ಅವರ ಅಳತೆಗೆ ಸರಿಯಾಗಿ ಇದೆಯೇ ಇಲ್ಲವೇ ಎಂದು.

ಚಿಚಿ ಸ್ಮಾರ್ಟ್‍ಫೋನಿನ ಕ್ಯಾಮೆರಾ ಮತ್ತು ಸೆನ್ಸರ್ ಉಪಯೋಗಿಸುತ್ತದೆ ಸ್ಥನದ ಅಳತೆ ಕಂಡುಹಿಡಿಯಲು

ಚಿಚಿ ಸ್ಮಾರ್ಟ್‍ಫೋನಿನ ಕ್ಯಾಮೆರಾ ಮತ್ತು ಸೆನ್ಸರ್ ಉಪಯೋಗಿಸುತ್ತದೆ ಸ್ಥನದ ಅಳತೆ ಕಂಡುಹಿಡಿಯಲು

ಚಿಚಿ ಆಪ್ ನ ತಯಾರಕರು ಹೇಳುತ್ತಾರೆ ಫೋನಿನ ಕ್ಯಾಮೆರಾ ಮತ್ತು ಸೆನ್ಸರ್ ಉಪಯೋಗಿಸಿ ಹೆಂಗಸರ ಬ್ರಾ ಅಳತೆ ಹೇಳಲಿದೆ.

ಚಿಚಿ ಹೆಸರು ಸರಿಯಾಗಿದೆ

ಚಿಚಿ ಹೆಸರು ಸರಿಯಾಗಿದೆ

ಜ್ಯಾಪನಿಸ್ ನಲ್ಲಿ ಸ್ಥನಕ್ಕೆ ಚಿಚಿ ಎಂದು ಹೇಳುತ್ತಾರೆ. ಹೀಗಾಗಿ ಆಪ್ ಹೆಸರು ಸರಿಯಾಗಿದೆ

ಹೆಣ್ಣು ಮಕ್ಕಳಿಗೆ ನಿಜವಾಗಲೂ ಅವರ ಬ್ರಾ ಅಳತೆ ಗೊತ್ತಿಲ್ಲವೇ ?

ಹೆಣ್ಣು ಮಕ್ಕಳಿಗೆ ನಿಜವಾಗಲೂ ಅವರ ಬ್ರಾ ಅಳತೆ ಗೊತ್ತಿಲ್ಲವೇ ?

ಆಪ್ ತಯಾರಕ ಟೀಮ್ ಹೇಳುವುದೇನೆಂದರೆ ಹೆಂಗಸರಿಗೆ ಸರಿಯಾದ ಬ್ರಾ ಅಳತೆ ಬಗ್ಗೆ ಜ್ಞಾನವಿಲ್ಲಾ. ಜ್ಯಾಪನಿಸ್ ಹೆಂಗಸರು ಇಂತಹ ಆಪ್ ನ ಅವಶ್ಯಕತೆ ನಮಗಿಲ್ಲಾ ಎಂದು ಆಪ್ ಗೆ ಬಿಸಿಮುಟ್ಟಿಸಿದ್ದಾರೆ.

ಹೆಂಗಸರು ಈ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವ ಹಾಗೆ ಕಾಣುತ್ತಿಲ್ಲಾ

ಹೆಂಗಸರು ಈ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವ ಹಾಗೆ ಕಾಣುತ್ತಿಲ್ಲಾ

ಹೆಣ್ಣುಮಕ್ಕಳ ಗುಂಪೊಂದು ಈ ಆಪ್ ಉಪಯೋಗಿಸದೆಯೆ ಬ್ರಾ ತಮ್ಮ ಅಳತೆಗೆ ಆಗುತ್ತದೆಯೆ ಎಂದು ಹೇಳುತ್ತೇವೆ ಎನ್ನುವ ವಾದ ಮಂಡಿಸಿದ್ದಾರೆ. ಈ ವಾದಕ್ಕೆ ಪುಷ್ಟಿ ಕೊಡಲು ಹೇಳಿದ್ದೇನೆಂದರೆ ತಪ್ಪು ಅಳತೆಯ ಬ್ರಾ ಹಾಕುತ್ತಿದ್ದಲ್ಲಿ ಕಿರಿಕಿರಿ, ಒತ್ತದಂತೆ ಆಗುವುದು ಅಥವಾ ತುರಿಕೆ ಇರುತ್ತದೆ.

ಹೆಣ್ಣು ಪರೀಕ್ಷಕರಿಗೆ ಸ್ವಾಗತ

ಹೆಣ್ಣು ಪರೀಕ್ಷಕರಿಗೆ ಸ್ವಾಗತ

ಈ ಆಪ್ ಹೆಣ್ಣು ಪರೀಕ್ಷಕರಿಗೆ ಆಹ್ವಾನ ನೀಡಿದ್ದಾರೆ, ಆದರೆ ಅವರು ಪರೀಕ್ಷೆ ಪ್ರಾರಂಭಿಸುವ ಮೊದಲು ಅವರ ಸ್ಥನದ ಅಳತೆ ನೀಡಬೇಕು.

Best Mobiles in India

Read more about:
English summary
There is an app known as ChiChi and it will tell you what exactly your bra or breast size is by using a smartphone's camera and sensor. You need to place the smartphone in between your breasts to know about it. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X