Home
Apps

ನಿಮಗೆ ಗೊತ್ತಾ?..ಮೊಬೈಲ್‌ನಲ್ಲಿಯೇ ಪ್ರೋಗ್ರಾಮಿಂಗ್ ಕಲಿಯಲು ಆಪ್ ಇದೆ!!

ಯಾವುದೇ ಪ್ರೋಗ್ರಾಮಿಂಗ್‌ ಭಾಷೆಗ ನೀವು ತಯಾರಿಸಿದ ಪ್ರೋಗ್ರಾಮ್ ಅನ್ನು ಈ ಆಪ್‌ನಲ್ಲಿ ಸಂಗ್ರಹಿಸಿಸುವ ಅವಕಾಶ ಸಹ ಲಭ್ಯವಿದೆ.!!

By Bhaskar N J

ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತಿದ್ದರೆ ಮಾತ್ರ ಆಪ್ ರಚನೆ ಮಾಡಬಹುದು ಎನ್ನುವ ಕಾಲಹೋಗಿ ಆಪ್‌ ಮೂಲಕವೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಯಿರಿ ಎನ್ನುವ ಕಾಲ ಬಹಳದೂರವೇನಿಲ್ಲ.! ಹೌದು, ಎಲ್ಲರೂ ಪ್ರೋಗ್ರಾಮಿಂಗ್ ಕಲಿಯಬೇಕೆಂದ ಆಶಯದೊಂದಿಗೆ ಹೊಸದೊಂದು ಆಪ್‌ ಹುಟ್ಟಿಕೊಂಡಿದೆ.!!

ಪ್ರೋಗ್ರಾಮಿಂಗ್ ಕಲಿಯಲು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇಲ್ಲ ಎಂದವರು ಈ ಆಪ್‌ ಮೂಲಕ ಕೇವಲ ಆಂಡ್ರಾಯ್ಡ್ ಫೋನ್‌ ಮೂಲಕವೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಯಬಹುದಾಗಿದ್ದು, ನಿಮಗೆ ಪ್ರೋಗ್ರಾಮಿಂಗ್‌ ಕಲಿಯುವ ಆಸೆ ಇದ್ದರೆ ಈ ಆಪ್‌ ಬಹಳ ಪ್ರಯೋಜನಕಾರಿಯಾಗಿದೆ.!!

ನಿಮಗೆ ಗೊತ್ತಾ?..ಮೊಬೈಲ್‌ನಲ್ಲಿಯೇ ಪ್ರೋಗ್ರಾಮಿಂಗ್ ಕಲಿಯಲು ಆಪ್ ಇದೆ!!

ಕಂಪ್ಯೂಟರ್ ಭಾಷೆಗಳಾದ ಸಿ, ಸಿ++, ಜಾವಾ, ಪರ್ಲ್, ರುಬಿ, ಎಚ್‌ಟಿಎಂಎಲ್, ಪೈಥಾನ್ ಹೀಗೆ ಬಹುತೇಕ ಎಲ್ಲಾ ಪ್ರೋಗ್ರಾಮಿಂಗ್‌ ಭಾಷೆಗಳು ಈ ಆಪ್‌ನಲ್ಲಿದ್ದು, ಯಾವುದೇ ಪ್ರೋಗ್ರಾಮಿಂಗ್‌ ಭಾಷೆಗ ನೀವು ತಯಾರಿಸಿದ ಪ್ರೋಗ್ರಾಮ್ ಅನ್ನು ಈ ಆಪ್‌ನಲ್ಲಿ ಸಂಗ್ರಹಿಸಿಸುವ ಅವಕಾಶ ಸಹ ಲಭ್ಯವಿದೆ.!!

ನಿಮಗೆ ಗೊತ್ತಾ?..ಮೊಬೈಲ್‌ನಲ್ಲಿಯೇ ಪ್ರೋಗ್ರಾಮಿಂಗ್ ಕಲಿಯಲು ಆಪ್ ಇದೆ!!

ಗೂಗಲ್‌ ಪ್ಲೇ ಸ್ಟೋರಿನಲ್ಲಿ Dcoder, Mobile Compiler IDE ಎಂದು ಹುಡುಕಿದರೆ ನಿಮಗೆ ಈ ಆಪ್ ಸಿಗಲಿದೆ. ಅಥವಾ Mobile Compiler IDE ಜಾಲತಾಣಕ್ಕೆ ಭೇಟಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಅನ್ನು ಆಪ್‌ನಲ್ಲಿಯೇ ಕಲಿಯಲು ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ.!!

ಓದಿರಿ: ಅಬ್ಬಾ..ಸೋನಿಯ ಈ ಪ್ರೊಜೆಕ್ಟರ್ ಬೆಲೆ 1,10,000ರೂ!!..ಅಂತಹದ್ದೇನಿದೆ?

Best Mobiles in India

English summary
Dcoder is a mobile where one can code and learn algorithms.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+