Subscribe to Gizbot

ಆದಾಯ ತೆರಿಗೆ ಪಾವತಿ ತಲೆ ಬಿಸಿ ಬೇಡ..!! ಇಲ್ಲಿದೆ ಸರಳ ಆಪ್ ಗಳು..!!

Written By:

ಸರಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಅತ್ಯಂತ ತಲೆ ನೋವಿನ ಕೆಲಸ ಎನ್ನುವವರ ಸಹಾಯಕ್ಕೆ ಪ್ಲೇ ಸ್ಟೋರಿನಲ್ಲಿ ಹಲವು ಆಪ್ ಗಳು ಲಭ್ಯವಿದೆ. ಇದು ನಿಮ್ಮ ತೆರಿಗೆಯನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಲು ನೆರವಾಗಲಿದೆ.

ಆದಾಯ ತೆರಿಗೆ ಪಾವತಿ ತಲೆ ಬಿಸಿ ಬೇಡ..!! ಇಲ್ಲಿದೆ ಸರಳ ಆಪ್ ಗಳು..!!

ಓದಿರಿ: ಜಿಯೋ ಫೋನ್ ಬ್ಯಾಡ್ ನ್ಯೂಸ್: ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ, ದಿನಕ್ಕೆ 4G ಡೇಟಾ ಕೇವಲ 500MB ಮಾತ್ರ..!!!

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಗಳ ಹಾವಳಿ ಹೆಚ್ಚಾಗಿದ್ದು, ಪ್ರತಿಯೊಂದು ಕಾರ್ಯಕ್ಕೂ ಬಳಕೆಯಾಗುತ್ತಿವೆ. ಇವುಗಳಿಗೆ ಸಹಾಯಕಾರಿಯಾಗಿ ಆಪ್ ಗಳು ನಿರ್ಮಾಣವಾಗುತ್ತಿವೆ. ಹಾಗಾಯೇ ಈ ಕೆಳಗಿನ ಆಪ್ ಗಳು ನಿಮಗೆ ಐಟಿ ರಿಟರ್ನ್ ಫೈಲ್ ಮಾಡುವುದಕ್ಕೆ ಸಹಾಯಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆದಾಯ ತೆರಿಗೆ ಇಲಾಖೆ ವೈಬ್ ತಾಣ:

ಆದಾಯ ತೆರಿಗೆ ಇಲಾಖೆ ವೈಬ್ ತಾಣ:

ಐಟಿ ರಿಟರ್ನ್ಸ್‌ ಸಲ್ಲಿಸಲು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಕಾರ್ಯ ನಿರ್ವಹಿಸುತ್ತಿದೆ. ಇದಲ್ಲದೇ ಇನ್ನು ಅನೇಕ ಜಾಲತಾಣಗಳು ಈ ಕಾರ್ಯದಲ್ಲಿ ಭಾಗಿಯಾಗಿದೆ. ಇದರೊಂದಿಗೆ ಮೊಬೈಲ್ ಆಪ್ ಗಳು ಇವೇ ಅವುಗಳ ಬಗ್ಗೆ ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ.

ಇಲ್ಲಿ ಕ್ಲಿಕಿಸಿ:

ಕ್ರೇಜಿ ರಿಟರ್ನ್‌

ಕ್ರೇಜಿ ರಿಟರ್ನ್‌

ಭಾರತೀಯ ಮೂಲದ ಸಾಫ್ಟವೇರ್ ಕಂಪನಿ ಈ ಆಪ್ ಅಭಿವೃದ್ಧಿಪಡಿಸಿದ್ದು, ಈ ಆಪ್ ನಲ್ಲಿ ಆದಾಯ ಹಾಗೂ ಕಡಿತಗಳ ಮಾಹಿತಿಯನ್ನು ದಾಖಲಿಸಿದರೆ, ಎಷ್ಟು ತೆರಿಗೆ ಪಾವತಿ ಮಾಡಬೇಕಾಗಿತ್ತು ಎನ್ನುವ ಮಾಹಿತಿ ನೀಡುತ್ತದೆ. ಬಳಕೆದಾರರು ನೀಡಿದ ಮಾಹಿತಿಯನ್ನು ಆಧರಿಸಿ, ಆದಾಯ ತೆರಿಗೆ ಪಾವತಿ ಮಾಡಬಹುದಾಗಿದೆ.

ಇಲ್ಲಿ ಕ್ಲಿಕ್ ಮಾಡಿ:

ಹಲೋ ಟ್ಯಾಕ್ಸ್

ಹಲೋ ಟ್ಯಾಕ್ಸ್

ಸುಲಭವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡಲು ಈ ಆಪ್ ನೆರವಾಗಲಿದೆ. ಫಾರ್ಮ್16 ಅಪ್‌ಲೋಡ್‌ ಮಾಡಿದರೆ ಅದಕ್ಕೆ ಬೇಕಾಗುವ ಎಲ್ಲಾ ಸಹಾಯ ಈ ಆಪ್ ನಲ್ಲಿ ಸಿಗಲಿದೆ. ಈ ಆಪ್ ನಲ್ಲಿ ಐ.ಟಿ.ಫೈಲ್ ಬಗ್ಗೆ, ತೆರಿಗೆ ಲೆಕ್ಕ ಹಾಕುವ ವಿಧಾನ, ಪ್ಯಾನ್‌ ಕಾರ್ಡ್ ವಿವರ ಹಾಗೂ ತಾವು ಸಲ್ಲಿಸಿದ ದಾಖಲೆಗಳ ಸಂಗ್ರಹ ಮಾಡಿಕೊಳ್ಳಲಿದೆ.

ಇಲ್ಲಿ ಕ್ಲಿಕ್ ಮಾಡಿ:

ಐಟಿಆರ್ ಆಪ್

ಐಟಿಆರ್ ಆಪ್

ಈ ಆಪ್ ವ್ಯಾಪಾರಿಗಳಿಗೆ ಮತ್ತು ವೈಯಕ್ತಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ನೆರವಾಗಲಿದೆ. ಐ.ಟಿ.ಫೈಲ್ ಮಾಡಲು, ತೆರಿಗೆ ಲೆಕ್ಕದ ಬಗ್ಗೆ, ಮನೆ ಬಾಡಿಗೆ ಭತ್ಯೆ ವಿನಾಯಿತಿ ಲೆಕ್ಕ ಹೀಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಇದು ನೀಡಲಿದೆ.

ಇಲ್ಲಿ ಕ್ಲಿಕ್ ಮಾಡಿ:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Payment facilitates payment of direct taxes online by taxpayers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot