Home
Apps

ಈ ಟೂಲ್‌ನಲ್ಲಿ, ಯಾವುದೇ ವಿಡಿಯೋ ಬೇಕಿದ್ರೂ ಡೌನ್‌ಲೋಡ್‌ ಮಾಡಬಹುದು!

ಸದ್ಯ ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗಿದ್ದು, ಪ್ರಬಲ ಪ್ಲಾಟ್‌ಫಾರ್ಮ್ ಗಳು ಎನಿಸಿಕೊಂಡಿವೆ. ವಿಡಿಯೋ, ಕಿರು ವಿಡಿಯೋ, ಎಮ್‌ಪಿ 3, ಫೋಟೊ ಹಾಗೂ ಟೆಕ್ಸ್ಟ್‌ ರೂಪದ ಮಾಹಿತಿಯನ್ನು ಇಂದಿನ ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಬಳಕೆದಾರರಿಗೆ ವಿಡಿಯೋ ಗಳು ಹೆಚ್ಚಾಗಿ ಆಕರ್ಷಕ ಎನಿಸುತ್ತವೆ. ಬಹುತೇಕರು ಇಷ್ಟವಾದ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಮುಂದಾಗುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋ ಡೌನ್‌ಲೋಡ್‌ ಮಾಡಲು ಹಲವು ಅಪ್ಲಿಕೇಶನ್ ಗಳು ಲಭ್ಯ ಇವೆ. ಅದಾಗ್ಯೂ, ಕೆಲವು ಆಪ್‌ಗಳು ಸರಳ ಇಂಟರ್ಫೇಸ್‌ ಹೊಂದಿದ್ದು, ಜೊತೆಗೆ ಉಚಿತ ಡೌನ್‌ಲೋಡ್‌ ಆಯ್ಕೆ ಹೊಂದಿವೆ. ಇಂತಹ ಆಪ್‌ಗಳನ್ನು ನೋಡುವುದಾದರೆ ಆ ಪೈಕಿ ಜೆನ್‌ಯೂಟ್ಯೂಬ್‌ (GenYouTube) ಟೂಲ್‌ ಗಮನ ಸೆಳೆಯುತ್ತದೆ. ಸೋಶಿಯಲ್ ಮೀಡಿಯಾದ ವಿಡಿಯೋಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.

ಈ ಟೂಲ್‌ನಲ್ಲಿ, ಯಾವುದೇ ವಿಡಿಯೋ ಬೇಕಿದ್ರೂ ಡೌನ್‌ಲೋಡ್‌ ಮಾಡಬಹುದು!

ಜೆನ್‌ಯೂಟ್ಯೂಬ್‌ ಟೂಲ್‌ : ಜೆನ್‌ಯೂಟ್ಯೂಬ್‌ ಟೂಲ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಇದು ಉಚಿತ ಸಾಫ್ಟ್‌ವೇರ್ ಆಗಿದೆ. ಇದು 720p ಅಥವಾ 1080p ನಲ್ಲಿ ಯಾವುದೇ ಯೂಟ್ಯೂಬ್‌ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಹಾಗೆಯೇ ಫೇಸ್‌ಬುಕ್‌, ಡೈಲಿಮೋಷನ್‌, Vimeo ಸೇರಿದಂತೆ ಇತರೆ ತಾಣಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಇದು ಉಪಯುಕ್ತ ಟೂಲ್‌ ಎನಿಸಲಿದೆ.

ಉಚಿತ ಟೂಲ್‌ : ಜೆನ್‌ಯೂಟ್ಯೂಬ್‌ ಟೂಲ್‌ ಸಂಪೂರ್ಣವಾಗಿ ಉಚಿತ ಆಗಿದ್ದು, ಬಳಕೆ ಮಾಡಲು ಸಹ ತುಂಬಾ ಸುಲಭವಾಗಿದೆ. ಕೆಲವು ಸರಳ ಹಂತಗಳನ್ನು ಅನುಸರಿಸಿ, ಯೂಟ್ಯೂಬ್‌ ನಿಂದ ವೀಡಿಯೊಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಇದು ಸರಿಸುಮಾರು 55 ವೀಡಿಯೊ ಡೌನ್‌ಲೋಡ್ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ. ವೀಡಿಯೊ ಡೌನ್‌ಲೋಡ್ ಮಾಡುವುದರ ಜೊತೆಗೆ ಮ್ಯೂಸಿಕ್‌ ಡೌನ್‌ಲೋಡ್ ಮಾಡಲು ಹಾಗೂ ಅದನ್ನು ಎಂಪಿ3 ಗೆ ಪರಿವರ್ತಿಸುವ ಆಯ್ಕೆ ಪಡೆದಿದೆ.

ಈ ಟೂಲ್‌ನಲ್ಲಿ, ಯಾವುದೇ ವಿಡಿಯೋ ಬೇಕಿದ್ರೂ ಡೌನ್‌ಲೋಡ್‌ ಮಾಡಬಹುದು!

ಜೆನ್‌ಯೂಟ್ಯೂಬ್‌ ಅನುಕೂಲತೆ : ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ ಅದಕ್ಕಾಗಿ ಯಾವುದೇ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡುವ ಅಗತ್ಯವಿಲ್ಲ. ಹಾಗೆಯೇ ಈ ಟೂಲ್‌ಗೆ ಯಾವುದೇ ಶುಲ್ಕಗಳಿಲ್ಲ. ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಯೂಟ್ಯೂಬ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಹೆಚ್ಚು ಪರಿಣಾಮಕಾರಿ ಟೂಲ್‌ ಎನಿಸುತ್ತದೆ.

ಜೆನ್‌ಯೂಟ್ಯೂಬ್‌ ಇಂಟರ್ಫೇಸ್ : ಜೆನ್‌ಯೂಟ್ಯೂಬ್‌ ಇಂಟರ್ಫೇಸ್ ಬಳಕೆದಾರ ಸ್ನೇಹಿ ಆಗಿದ್ದು, ಇದು ಬಹಳ ಸರಳ ವಿನ್ಯಾಸ ಹೊಂದಿದೆ. ಇದು ಇಂಟರ್ಫೇಸ್ ಮತ್ತು ಸುಲಭ ನ್ಯಾವಿಗೇಷನ್ ಅನ್ನು ಹೊಂದಿದೆ. ಹೀಗಾಗಿ ಈ ಆಪ್‌ ಬಳಕೆ ಮಾಡಲು ಹೆಚ್ಚಿನ ತಂತ್ರಜ್ಞಾನದ ಜಾಣ್ಮೆ ಅಗತ್ಯ ಎನಿಸುವುದಿಲ್ಲ. ಯಾರಾದರೂ ಸುಲಭವಾಗಿ ಬಳಸಬಹುದು.

ವಿವಿಧ ರೆಸಲ್ಯೂಶನ್‌ನಲ್ಲಿ ಡೌನ್‌ಲೋಡ್‌ : ಜೆನ್‌ಯೂಟ್ಯೂಬ್‌ (GenYouTube) ಆಪ್‌ನಲ್ಲಿ ಬಹು ಸ್ವರೂಪಗಳು ಮತ್ತು ರೆಸಲ್ಯೂಶನ್‌ಗಳಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಆದ್ದರಿಂದ, ನಿಮ್ಮ ಅವಶ್ಯಕತೆಗೆ ಸೂಕ್ತವಾದ ಮಾದರಿಗಳಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ. ಇದು 720p ಅಥವಾ 1080p ರೆಸಲ್ಯೂಶನ್‌ನಲ್ಲಿ ಡೌನ್‌ಲೋಡ್ ಸಪೋರ್ಟ್‌ ಮಾಡುತ್ತದೆ.

ಈ ಟೂಲ್‌ನಲ್ಲಿ, ಯಾವುದೇ ವಿಡಿಯೋ ಬೇಕಿದ್ರೂ ಡೌನ್‌ಲೋಡ್‌ ಮಾಡಬಹುದು!

ಜೆನ್‌ಯೂಟ್ಯೂಬ್‌ನ ಪ್ರಮುಖ ಕೀ ಫೀಚರ್ಸ್‌ :
- ಯೂಟ್ಯೂಬ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸುಲಭ ಮತ್ತು ಉಚಿತ ಆನ್‌ಲೈನ್ ಟೂಲ್‌ ಆಗಿದೆ.
- ಇದು ಗೂಗಲ್‌ ಕ್ರೋಮ್‌, ಸಫಾರಿ ಮತ್ತು ಫೈರ್‌ಫಾಕ್ಸ್‌ ಬ್ರೌಸರ್‌ನೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.
- ಈ ಟೂಲ್‌ ಅನ್ನು ಬಳಸಿಕೊಂಡು, ನೀವು ಬಹು ಸ್ವರೂಪಗಳಲ್ಲಿ ಮತ್ತು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.
- ಈ ಟೂಲ್‌ ಸೂಪರ್-ಫಾಸ್ಟ್ ಸ್ಕ್ರಿಪ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಡೌನ್‌ಲೋಡ್ ವೇಗದ ಬಗ್ಗೆ ನೀವು ಎಂದಿಗೂ ಚಿಂತಿಸಬೇಕಾದ ಅಗತ್ಯ ಇಲ್ಲ.

Best Mobiles in India

English summary
GenYouTube is a video downloading tool and let you download videos in multiple formats and resolutions. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+