AUTHOR PROFILE OF manthesh

Sub Editor
ಒನ್‌ಇಂಡಿಯಾ ಡಿಜಿಟಲ್‌ ನ್ಯೂಸ್‌ನ ಟೆಕ್ ವಿಭಾಗದಲ್ಲಿ (Gizbot) ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ ಓದಿರುವ ನಾನು, ಮೂಲತಃ ಹುಬ್ಬಳ್ಳಿಯಾವಾ. ಸುದ್ದಿ ವಾಹಿನಿ, ದಿನಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸದ ಅನುಭವ ಹೊಂದಿದ್ದೇನೆ. ಪುಸ್ತಕ ಓದುವುದು, ಸಿನಿಮಾ ನೋಡುವುದು, ಕಾಡು-ಬೆಟ್ಟ ಸುತ್ತುವುದು ಮತ್ತು ಪ್ರವಾಸ ಇಷ್ಟದ ಕೆಲಸ. ಪರಿಸರ-ತೋಟಗಾರಿಕೆಯಲ್ಲಿ ಆಸಕ್ತಿ ಇದೆ. ನನ್ನ ಬಗ್ಗೆ ನೀವು ತಿಳಿಯುವುದು ಇನ್ನೂ ಸಾಕಷ್ಟಿದೆ, ಸದ್ಯಕ್ಕೆ ಅಲ್ಪವಿರಾಮ ಇರಲಿ.

Latest Stories of manthesh

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X