Home
Apps

ಉಚಿತ ಡೇಟಾ ಜಿಯೋ ನಲ್ಲಿ ಮಾತ್ರವಲ್ಲ, ಇಲ್ಲೂ ಇದೇ ನೀವು ಟ್ರೈ ಮಾಡಿಲ್ಲ ಅಷ್ಟೆ..!

ಈ ಉಚಿತ ಡೇಟಾವನ್ನು ಪಡೆಯಲು ನೀವು ಮಾಡಬೇಕಾದ್ದು ಇಷ್ಟೆ. ಆಪ್‌ಗಳನ್ನು ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಿ, ಆಪ್‌ ಬಳಸಿ ಅಷ್ಟೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಜನ ಸಾಮಾನ್ಯರಿಗೆ ಉಚಿತ 4G ಡೇಟಾ ಸೇವೆಯ ಹುಚ್ಚು ಹಿಡಿಸಿದೆ. ಇದರಿಂದಾಗಿ ಬೇರೆ ಕಂಪನಿಗಳ ಡೇಟಾ ಆಫರ್‌ಗಳು ನಮಗೆ ದುಬಾರಿ ಎನ್ನುವಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಬಿಟ್ಟು ಇನ್ನೇಲ್ಲಿ ಉಚಿತ ಡೇಟಾ ದೊರೆಯುತ್ತದೆ ಎಂಬುದನ್ನು ನೋಡುವ.

ಓದಿರಿ: ಬಿಎಸ್‌ಎನ್‌ಎಲ್‌ನಿಂದ ಭರ್ಜರಿ ಆಫರ್‌: ಕೇವಲ 36 ರೂ.ಗಳಿಗೆ 1 GB ಡೇಟಾ

ಈ ಉಚಿತ ಡೇಟಾವನ್ನು ಪಡೆಯಲು ನೀವು ಮಾಡಬೇಕಾದ್ದು ಇಷ್ಟೆ. ಆಪ್‌ಗಳನ್ನು ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಿ, ಆಪ್‌ ಬಳಸಿ ಅಷ್ಟೆ.

4G ಸಪೋರ್ಟ್‌ ಪೋನ್‌ ಬೇಕಾಗಿಲ್ಲ

4G ಸಪೋರ್ಟ್‌ ಪೋನ್‌ ಬೇಕಾಗಿಲ್ಲ

ಇತ್ತೀಚೆಗಂತೂ ಹಲವಾರು ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಯ ಡಾಟಾ ಹೊಂದಿರುವ ಬಹಳಷ್ಟು ಹೊಸ ಆಫರ್‌ಗಳನ್ನು ತಂದಿವೆ. ಹೆಚ್ಚಿನವರು ಈಗ ಜಿಯೋ ಬಳಸಲು ಪ್ರಾರಂಭಿಸಿದ್ದಾರೆ. ಆದ್ರೆ ಕೆಲವರ ಮೊಬೈಲ್‌ಗೆ 4 ಜಿ ಸಪೋರ್ಟ್ ಆಗಲ್ಲ ಹಾಗಾಗಿ ಜಿಯೋ ಸಿಮ್‌ ಬಳಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ 3G ಪೋನಿನಲ್ಲೂ ಉಚಿತ ಡೇಟಾ ಪಡೆಯಲು ಸುಲಭ ಮಾರ್ಗ ಇಲ್ಲಿದೆ.

# 01 myAds

# 01 myAds

ಗೂಗಲ್ ಪ್ಲೇ ಸ್ಟೋರಿನಲ್ಲಿರುವ ಈ ಆಪ್ ಜಾಹಿರಾತು ನೋಡಿದರೆ ಕರೆಸ್ಸಿ ಕೊಡುತ್ತದೆ. ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಲ್ಲಿ ನೀಡುವ ಕೆಲವು ಜಾಹಿರಾತು ಮತ್ತು ಅಲ್ಲಿ ಕೇಳುವ ಸುಲಭ ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು ನಿಮಗೆ ಕರೆಸ್ಸಿ ದೊರೆಯುತ್ತದೆ. ಇದರಿಂದ ನೀವು ಡಾಟಾ ರಿಚಾರ್ಜ್ ಮಾಡಿಕೊಳ್ಳಬಹುದು.

#02  mCent

#02 mCent

ನಿಮ್ಮ ಬಳಿಯಿರುವ ಸ್ಮಾರ್ಟ್‌ಪೊನಿನಲ್ಲಿ ಪ್ಲೇ ಸ್ಟೋರಿಗೆ ಹೋಗಿ ಅಲ್ಲಿ mCent ಆಪ್‌ ಅನ್ನು ಡೌನ್‌ಲೋಡ್‌ ಮಾಡಿರಿ. ನಂತರ ಅದನ್ನು ಇನ್ಸ್ಟಾಲ್ ಮಾಡಿ ನಿಮ್ಮ ಮೊಬೈಲ್‌ ನಂಬರ್‌ ನೀಡಿ ರಿಜಿಸ್ಟರ್‌ ಮಾಡಿಕೊಳ್ಳಿ.
ನಂತರ ಅದರಲ್ಲಿ ನೀಡಲಾಗಿರುವ ಸ್ಟೆಪ್‌ಗಳನ್ನು ಅನುಸರಿಸಿ ಇದರಿಂದ ನಿಮ್ಮ ಮೊಬೈಲ್ ನಂಬರಗೆ ಕರೆನ್ಸಿ ಪಡೆಯಬಹುದು. ಅಲ್ಲದ ಈ ಆಪ್‌ ಅನ್ನು ನಿಮ್ಮ ಸ್ನೇಹಿತರಿಗೂ ಸಜೆಸ್ಟ್ ಮಾಡುವ ಮೂಲಕವೂ ಹಣ ಪಡೆಯಬಹುದು. ಇದರಿಂದ ನೀವು ಯಾವುದೇ ಮೊಬೈಲ್‌ ನೆಟ್‌ವರ್ಕ್‌ಗೆ ರಿಚಾರ್ಜ್ ಮಾಡಬಹುದು.

#03 Mobile Money

#03 Mobile Money

ಪ್ಲೇಸ್ಟೋರಿನಲ್ಲಿರುವ ಮತ್ತೊಂದು ಆಪ್‌ Mobile Money. ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಈ ಆಪ್‌ನಲ್ಲಿ ಅತೀ ಹೆಚ್ಚಿನ ಕ್ಯಾಶ್‌ ಬ್ಯಾಕ್‌ ಪಡೆಯಬಹುದು. ಇದಲ್ಲದೇ ಇಲ್ಲಿ ವಿಡಿಯೋ ನೋಡಿ ಅಥವಾ ಆಟಗಳನ್ನು ಆಡುವ ಮೂಲಕ ಕರೆಸ್ಸಿ ಪಡೆಯಬಹುದಾಗಿದೆ.

Best Mobiles in India

English summary
Everything you need to get the data Download apps from the Play Store, and start using App that's all. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+