Subscribe to Gizbot

ಭವಿಷ್ಯದಲ್ಲಿ ಸೆಕ್ಯುರಿಟಿ ತಂತ್ರಜ್ಞಾನ ಸೆಲ್ಫಿ!..ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ!!

Written By:

ತಂತ್ರಜ್ಞಾನ ಪ್ರತದಿನವೂ ಎಷ್ಟು ಬದಲಾವಣೆಯಾಗುತ್ತಿದೆ ಎಂದರೆ, ಜೀವನದ ಬಹುತೇಕ ಕಾರ್ಯಗಳು ಒಂದು ಸ್ಮಾರ್ಟ್‌ಫೊನ್ ಮೂಲಕವೇ ನಡೆಯುತ್ತಿದೆ. ಈ ಮೊದಲು ಇದ್ದ ತಂತ್ರಜ್ಞಾನಕ್ಕಿಂತ ಹೆಚ್ಚು ಸುರಕ್ಷಿತ ತಂತ್ರಜ್ಞಾನ ಸ್ಮಾರ್ಟ್‌ಫೋನ್‌ಗೆ ಬಂದಿರುವುದರಿಂದ ಪ್ರಮುಖ ಕಾರ್ಯಗಳನ್ನು ಕೂಡ ಸ್ಮಾರ್ಟ್‌ಫೋನ್‌ ಮೂಲಕವೇ ನಿರ್ವಹಿಸಲಾಗುತ್ತಿದೆ.

ಹಾಗಾಗಿಯೇ, ಇಂದು ಬ್ಯಾಂಕಿಂಗ್, ಆನ್‌ಲೈನ್‌ ಶಾಪಿಂಗ್‌, ಎಲ್ಲವೂ ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತಿದೆ. ಇವುಗಳಿಗೆ ಪ್ಯಾಟ್ರಾನ್ ಲಾಕ್, ಫಿಂಗರ್‌ಪ್ರಿಂಟ್ ಮತ್ತು ಇತರ ಲಾಕ್‌ಗಳೇ ಉತ್ತಮ ಎನ್ನುವಂತಿದ್ದ ಸಮಯದಲ್ಲಿ ಸೆಲ್ಫಿ ಲಾಕ್ ಮಾರುಕಟ್ಟೆಗೆ ಬಂದರೆ ಹೇಗಿರುತ್ತದೆ.!!

ಭವಿಷ್ಯದಲ್ಲಿ ಸೆಕ್ಯುರಿಟಿ ತಂತ್ರಜ್ಞಾನ ಸೆಲ್ಫಿ!..ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ!!

ಬಿಡುಗಡೆಯಾಗುತ್ತಿದೆ ನೋಕಿಯಾದ 2ನೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!..ಫೀಚರ್ಸ್ ಕೇಳಿದರೆ ಶಾಕ್!!

ಹೌದು, ಇತ್ತೀಚಿಗೆ ಬಂದ ವರದಿಯೊಂದರ ಪ್ರಕಾರ, ಎಲ್ಲಕ್ಕಿಂತ ಹೆಚ್ಚು ಸೆಕ್ಯೂರ್ ಆಗಿರುವ ಸೆಲ್ಫಿ ಆಧಾರಿತ ಲಾಕ್ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. ಸೆಲ್ಫಿ ಕ್ರೇಜ್ ಜೊತೆಗೆ ಭವಿಷ್ಯದಲ್ಲಿ ಸೆಲ್ಫಿಯೇ ಬಳಕೆದಾರರ ಅಕೌಂಟ್‌‌ಗಳಿಗೆ ಲಾಗ್‌ಇನ್‌ ಮಾಡಲು ಬೇಕಾಗುತ್ತದೆ.

ಭವಿಷ್ಯದಲ್ಲಿ ಸೆಕ್ಯುರಿಟಿ ತಂತ್ರಜ್ಞಾನ ಸೆಲ್ಫಿ!..ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ!!

ಪ್ರತಿ ವ್ಯಕ್ತಿಯ ಮುಖದ ಚರ್ಯೆಯಲ್ಲಿ ಪ್ರತಿ ಸಣ್ಣ ಬದಲಾವಣೆಯನ್ನು ಈ ತಂತ್ರಜ್ಞಾನ ದಾಖಲಿಸಿಕೊಳ್ಳುವುದರಿಂದ ಯಾರೂ ಕೂಡ ಈ ತಂತ್ರಜ್ಞಾನವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಸೆಲ್ಫಿ ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲಿ ಸೆಕ್ಯೂರಿಟಿ ಪಾಸ್‌‌ವರ್ಡ್‌ ರೀತಿಯಲ್ಲಿಯೂ ಕೆಲಸ ಮಾಡುತ್ತದೆ ಎನ್ನಲಾಗಿದೆ.

English summary
Not possible to hack. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot