ಭಾರತೀಯ ಇಂಗ್ಲೀಷ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಶೀಘ್ರವೇ..!

|

ಮಾರುಕಟ್ಟೆಯಲ್ಲಿ ವಾಯ್ಸ್‌ ಅಸಿಸ್ಟೆಂಟ್ ಬಳಕೆ ಮತ್ತು ಬೇಡಿಕೆ ಹೆಚ್ಚಾಗುತ್ತಿದ್ದು, ಅಮೆಜಾನ್ ತನ್ನ ಇಕೋವನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಈ ಮೂಲಕ ಅಲೆಕ್ಸಾ ಕಾರ್ಯಚರಣೆಯನ್ನು ಆರಂಭಿಸಿದೆ. ಇದೇ ಮಾದರಿಯಲ್ಲಿ ಗೂಗಲ್ ಅಸಿಸ್ಟೆಂಟ್ ಸಹ ತನ್ನ ಸದ್ದು ಶುರು ಮಾಡಿದೆ. ಶೀಘ್ರವೇ ಭಾರತೀಯ ಇಂಗ್ಲಿಷ್ ಅರ್ಥ ಮಾಡಿಕೊಂಡು ಉತ್ತರ ನೀಡುವ ಗೂಗಲ್ ಅಸಿಸ್ಟೆಂಟ್ ಕಾರ್ಯಚರಣೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತೀಯ ಇಂಗ್ಲೀಷ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಶೀಘ್ರವೇ..!

ಓದಿರಿ: ಉಬರ್ ಕ್ಯಾಬ್ ಬುಕ್ ಮಾಡಲು ಇನ್ನು ಮುಂದೆ ಆಪ್‌ ಬೇಕಾಗಿಲ್ಲ...!

ಇದಲ್ಲದೇ ಹಲವರು ಹೊಸ ಫೀಚರ್‌ಗಳನ್ನು ಗೂಗಲ್ ಅಸಿಸ್ಟೆಂಟ್‌ನಲ್ಲಿ ಅಳವಡಿಸುವ ಕಾರ್ಯವು ನಡೆಯುತ್ತಿದ್ದು, ಫುಡ್‌ ಆರ್ಡರ್ ಮಾಡಲು ಇಲ್ಲವೇ ಕ್ಯಾಬ್ ಬುಕ್ ಮಾಡಲು ಸಹಾಯವಾಗುವಂತಹ ಸೇವೆಗಳು ಗೂಗಲ್ ಅಸಿಸ್ಟೆಂಟ್ ನಲ್ಲಿ ಶೀಘ್ರವೇ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತೀಯ ಇಂಗ್ಲೀಷ್:

ಭಾರತೀಯ ಇಂಗ್ಲೀಷ್:

ಭಾರತೀಯ ಇಂಗ್ಲೀಷ್ ಪಾಶ್ಚಿಮಾತ್ಯರು ಬಳಸುವ ಇಂಗ್ಲೀಷ್‌ಗಿಂತಲೂ ಭಿನ್ನವಾಗಿದ್ದು, ಪದ ಪ್ರಯೋಗ ಮತ್ತು ವಾಕ್ಯ ರಚನೆಯೂ ಬೇರೆಯ ಮಾದರಿಯಲ್ಲಿ ಇರಲಿದೆ. ಇದರಿಂದಾಗಿ ಗೂಗಲ್ ಅಸಿಸ್ಟೆಂಟ್ ಭಾರತೀಯ ಇಂಗ್ಲಿಷ್ ಅರ್ಥವನ್ನು ಶೀಘ್ರವೇ ಮಾಡಿಕೊಳ್ಳಲಿದೆ ಮತ್ತು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಿದೆ.

ವಿವಿಧ ಸೇವೆಗಳು:

ವಿವಿಧ ಸೇವೆಗಳು:

ಆನ್‌ಲೈನಿನಲ್ಲಿ ಫುಡ್‌ ಆರ್ಡರ್ ಮಾಡಲು ಮತ್ತು ಕ್ಯಾಬ್‌ಗಳನ್ನು ಬುಕ್ ಮಾಡುವುದು ಸೇರಿದಂತೆ ವಿವಿಧ ಸೇವೆಗಳನ್ನು ಮಾಡುವಂತೆ ಗೂಗಲ್ ಅಸಿಸ್ಟೆಂಟ್ ಅನ್ನು ನಿರ್ಮಿಸಲು ಡೆವಲೆಪರ್‌ಗಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಹೊಸ  ತನ:

ಹೊಸ ತನ:

ಭಾರತದಲ್ಲಿ ಸಂಪೂರ್ಣವಾಗಿ ಗೂಗಲ್ ಅಸಿಸ್ಟೆಂಟ್ ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ಭಾರತಕ್ಕೆ ಸರಿ ಹೊಂದುವಂತೆ ವಿನ್ಯಾಸವನ್ನು ಮಾಡಲಾಗುತ್ತಿದೆ. ಶೀಘ್ರವೇ ಹೊಸದಾಗಿ ಲಾಂಚ್ ಸಹ ಆಗಲಿದೆ ಎನ್ನಲಾಗಿದೆ.

Best Mobiles in India

English summary
Google Assistant new update brings support for Indian English language and more. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X