ಆಪಲ್ 'ಸಿರಿ' ಪ್ರತಿಸ್ಪರ್ಧಿ ಗೂಗಲ್ ಅಸಿಸ್ಟಂಟ್ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ..!!

ಆಪಲ್ ನಲ್ಲಿ ಆಪ್ತ ಸಹಾಯಕನಂತೆ ಕಾರ್ಯ ನಿರ್ವಹಿಸಲು 'ಸಿರಿ' ಪ್ರತಿ ಸ್ಪರ್ಥಿಯಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ ಗೂಗಲ್ ಅಸಿಸ್ಟಂಟ್ ಬಳಕೆಯೂ ನ್ಯಾಗ ಬಳಕೆದಾರರಿಗೆ ಲಭ್ಯವಿದೆ.

|

ಸದ್ಯ ಬಿಡುಗಡೆಗೊಂಡಿರುವ ಗೂಗಲ್ ಆಂಡ್ರಾಯ್ಡ್ ಹೊಸ ಆಪ್‌ಡೇಟ್, ಆಂಡ್ರಾಯ್ಡ್ 7.0 ನ್ಯಾಗದಲ್ಲಿ ಬಳಕೆದಾರಿಗೆ ಹೊಸ ಹೊಸ ಆಯ್ಕೆಗಳು ಲಭ್ಯವಾಗಿದ್ದು, ತಮ್ಮ ಸ್ಮಾರ್ಟ್‌ಪೋನನ್ನು ಮತ್ತಷ್ಟು ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸಲು ಈ ಆಪ್‌ಡೇಟ್ ಸಹಾಯಕವಾಗಲಿದೆ.

ಆಪಲ್ 'ಸಿರಿ' ಪ್ರತಿಸ್ಪರ್ಧಿ ಗೂಗಲ್ ಅಸಿಸ್ಟಂಟ್ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ.!

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ: ಎಲ್ಲೆಲ್ಲಿ ದೊರೆಯಲಿದೆ ಕುರಿತ ಸಂಪೂರ್ಣ ಮಾಹಿತಿ..1!

ಆಪಲ್ ನಲ್ಲಿ ಆಪ್ತ ಸಹಾಯಕನಂತೆ ಕಾರ್ಯ ನಿರ್ವಹಿಸಲು 'ಸಿರಿ' ಪ್ರತಿ ಸ್ಪರ್ಥಿಯಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ ಗೂಗಲ್ ಅಸಿಸ್ಟಂಟ್ ಬಳಕೆಯೂ ನ್ಯಾಗ ಬಳಕೆದಾರರಿಗೆ ಲಭ್ಯವಿದ್ದು, ಆಂಡ್ರಾಯ್ಡ್ ಆಪ್‌ಡೇಟ್ ಮಾಡಿದರೆ ಇದು ಸಹ ತಾನಾಗಿಯೇ ಇನ್‌ಸ್ಟಾಲ್ ಆಗಲಿದ್ದು, ಗ್ರಾಹಕರು ಗೂಗಲ್ ಅಸಿಸ್ಟಂಟ್ ಆಪ್‌ ಡೌನ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಮೊನ್ನೆ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಘೋಷಣೆ ಮಾಡಿದ್ದ ಗೂಗಲ್, ತನ್ನ ವಾಯ್ಸ್ ಬೆಸ್ಡ್ ಡಿಜಿಟಲ್ ಗೂಗಲ್ ಅಸಿಸ್ಟಂಟ್ ಅನ್ನು ಆಂಡ್ರಾಯ್ಡ್ ಬಳಕೆದಾರಿಗೆ ಮುಕ್ತಗೊಳಿಸುವುದಾಗಿ ತಿಳಿಸಿತ್ತು. ಸದ್ಯ ಅದರಂತೆ ನ್ಯಾಗ ಬಳಕೆದಾರಿಗೆ ಈ ಸೇವೆಯು ದೊರೆಯುವಂತೆ ಮಾಡಿದೆ.

ಆಪಲ್ 'ಸಿರಿ' ಪ್ರತಿಸ್ಪರ್ಧಿ ಗೂಗಲ್ ಅಸಿಸ್ಟಂಟ್ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ.!

ಓದಿರಿ: ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು: ಇಲ್ಲಿದೇ ನೋಡಿ ಫುಲ್ ಡಿಟೈಲ್ಸ್..!

ಇದಲ್ಲದೇ ಆಂಡ್ರಾಯ್ 6.0 ಬಳಕೆದಾರಿಗೂ ಗೂಗಲ್ ಅಸಿಸ್ಟಂಟ್ ಸೇವೆಯನ್ನು ನೀಡಲು ಗೂಗಲ್ ಮುಂದಾಗಿದ್ದು, ಇಂದಿನಿಂದ ಗೂಗಲ್ ಅಸಿಸ್ಟಂಟ್ ಆಂಡ್ರಾಯ್ಡ್ ಬಳಕೆದಾರಿಗೆ ಮುಕ್ತವಾಗಲಿದೆ. ಈ ಹಿಂದೆ ಕೇಲವ ಗೂಗಲ್ ಪೋನುಗಳಿಗೆ ಮಾತ್ರ ಈ ಸೇವೆ ಸಿಮೀತವಾಗಿತ್ತು. ಈಗ ಆಂಡ್ರಾಯ್ಡ್ ಪೋನುಗಳಿಗೂ ಮುಕ್ತವಾಗಿದೆ.

ಸದ್ಯ ಗೂಗಲ್ ಅಸಿಸ್ಟಂಟ್ 6.13 ವರ್ಷನ್ ಬಳಕೆಗೆ ಲಭ್ಯವಿದ್ದು, ಶೀಘ್ರವೇ ಮತ್ತಷ್ಟು ಆಪ್‌ಡೇಟ್‌ಗಳು ಲಭ್ಯವಿರಲಿದೆ ಎನ್ನಲಾಗಿದೆ. ಆಪಲ್ ಪ್ರತಿಯಾಗಿ ತಯರಾಗಿರುವ ಈ ಆಪ್ ಭವಿಷ್ಯದಲ್ಲಿ ಸ್ಮಾರ್ಟ್‌ಪೋನ್‌ ಬಳಕೆಯ ವಿಧಾನವನ್ನು ಬದಲಾಯಿಸಲಿದೆಯಂತೆ.

Best Mobiles in India

Read more about:
English summary
Now, the search giant has announced that Google Assistant has been made available on "eligible Android devices" starting Thursday. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X