Home
ಮೊಬೈಲ್

ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ವ ಫೀಚರ್ ಪೋನನ್ನು ಮಾರ್ಚ್ ಮೂರರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಜಿಯೋ ತಯಾರಿ ನಡೆಸಿದೆ.

By Srinidhi

ಬಹುದಿನಗಳಿಂದ ಕಾಯುತ್ತಿದ್ದ ಘಳಿಗೆಯೊಂದು ಹತ್ತಿರವಾಗಿದ್ದು, ರಿಲಯನ್ಸ್ ಮಾಲಿಕತ್ವದ ಜಿಯೋ ಲೈಫ್ ಪೋನಿಗಳಲ್ಲಿ ಅತೀ ಕಡಿಮೆ ಬೆಲೆಯ, 4G VoLTE ಸಪೋರ್ಟ್‌ ಮಾಡುವ ಫೀಚರ್ ಪೋನನ್ನು ಮಾರ್ಚ್ ಮೂರರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಜಿಯೋ ತಯಾರಿ ನಡೆಸಿದೆ.

ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಓದಿರಿ: ಪ್ರೈಮ್ ಸದಸ್ಯತ್ವ ಪಡೆಯದೆ ಇರುವ ಜಿಯೋ ಗ್ರಾಹಕರ ಕಥೆ ಏನು..?

ಈ ಕುರಿತು ಆಂಗ್ಲ ಜಾಲಾತಾಣವೊಂದು ವರದಿ ಮಾಡಿದ್ದು, ಜಿಯೋ ಮಾರ್ಚ್ 3 ರಂದು ಕಡಿಮೆ ಬೆಲೆಯ ಎರಡು ಫೀಚರ್ ಪೋನುಗಳನ್ನು ಮಾರುಕಟ್ಟಗೆ ಪರಿಚಯಿಸಲಿದ್ದು, ಈ ಎರಡು ಪೋನುಗಳು 4G VoLTE ಸಪೋರ್ಟ್‌ ಮಾಡಲಿದ್ದು, ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ.

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಹೊಸ ಗ್ರಾಹಕರನ್ನು ಸೆಳೆಯಲು

ಹೊಸ ಗ್ರಾಹಕರನ್ನು ಸೆಳೆಯಲು

ಜಿಯೋ ಕೇವಲ 4G VoLTE ಸಪೋರ್ಟ್ ಮಾಡುವ ಪೋನುಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದ್ದು, ಇದರಿಂದಾಗಿ ದುಬಾರಿ ಬೆಲೆಯ 4G ಸ್ಮಾರ್ಟ್‌ಪೊನು ಗಳನ್ನು ಬಳಸಲು ಸಾಧ್ಯವಾಗದೆ ಇದ್ದವರು ಜಿಯೋ ದಿಂದ ಸಾಕಷ್ಟು ದೂರ ಉಳಿದಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ತನ್ನ ಬಳಿಗೆ ಸೆಳೆಯಲು ಜಿಯೋ ಕಡಿಮೆ ಬೆಲೆ ಪೋನುಗಳನ್ನು ಮಾರುಕಟ್ಟಗೆ ಬಿಡುಗಡೆ ಮಾಡಲಿದೆ.

ಆನ್‌ಲೈನ್‌ ಸೇಲ್:

ಆನ್‌ಲೈನ್‌ ಸೇಲ್:

ಈ ಪೋನುಗಳನ್ನು ದೇಶ ಮೂಲೆ ಮೂಲೆಗೆ ತಲುಪಿಸುವ ಗುರಿಹೊಂದಿರುವ ಜಿಯೋ, ಆನ್‌ಲೈನ್‌ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್‌ ಮತ್ತು ಆಮಜಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ಸೇಲ್ ಆರಂಭಿಸಲಿದೆ, ಇದಲ್ಲದೇ ರಿಲಯನ್ಸ್ ಮಳಿಗೆಗಳು ಮತ್ತು ಜಿಯೋ ವೆಬ್‌ಸೈಟ್‌ನಲ್ಲಿಯೂ ಈ ಪೋನುಗಳನ್ನು ಮಾರಾಟ ಮಾಡಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ:

ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ:

ಮಾರುಕಟ್ಟೆಗೆ ಬಂದ ಕೇಲವ ಕ್ಷಣಗಳಲ್ಲಿ ಈ ಪೋನುಗಳು ಬಿಸಿ ದೋಸೆಯಂತೆ ಖಾಲಿಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು, ಈಗಾಗಲೇ ಸಾಕಷ್ಟು ಪ್ರಮಾಣದ ಹಾಂಡ್ ಸೆಟ್‌ಗಳ ಉತ್ಪಾದನೆಯಾಗಿದೆ ಎಂದು ವರದಿಯಾಗಿದೆ. ಈಗಾಗಲೇ ದೇಶಲ್ಲಿ 10 ಕೋಟಿಗೂ ಹೆಚ್ಚು ಮಂದಿ ಜಿಯೋ ಬಳಸುತ್ತಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಕಡಿಮೆ ಬೆಲೆಯ ಸ್ಮಾರ್ಟ್ ಪೋನನ್ನು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದೆ.

 ರೂ. 999 ಬೆಲೆಯ ಪೋನು:

ರೂ. 999 ಬೆಲೆಯ ಪೋನು:

ರೂ. 999 ಬೆಲೆಯ ಜಿಯೋ ಪೋನಿನಲ್ಲಿ 2 mp ಕ್ಯಾಮೆರಾ ಅಳವಡಿಸಲಾಗಿದ್ದು, ಮೂಲಗಳ ಪ್ರಕಾರ ಮುಂಭಾಗದಲ್ಲಿ VGA ಕ್ಯಾಮೆರಾ ಇದೆ, T9 ಕೀಪ್ಯಾಡ್ ಇರುವ ಈ ಪೋನಿನಲ್ಲಿ. ವೈಪೈ ಥೆದರಿಂಗ್ ಸೌಲಭ್ಯ ಸಹ ಇದೆ. 4G VoLTE ಸಪೋರ್ಟ್ ಮಾಡುತ್ತದೆ.

 ರೂ. 1499 ಬೆಲೆಯ ಪೋನು:

ರೂ. 1499 ಬೆಲೆಯ ಪೋನು:

ರೂ. 1499 ಬೆಲೆಯ ಜಿಯೋ ಪೋನಿನಲ್ಲಿ 5 mp ಕ್ಯಾಮೆರಾ ಹಿಂಭಾಗದಲ್ಲಿದ್ದು, 9 ಕೀಪ್ಯಾಡ್ ಇರುವ ಈ ಪೋನಿನಲ್ಲಿ. ವೈಪೈ ಥೆದರಿಂಗ್ ಸೌಲಭ್ಯ ಸಹ ಇದೆ. 4G VoLTE ಸಪೋರ್ಟ್ ಮಾಡುತ್ತದೆ.

ಮಾಹಿತಿ ಮೂಲ: https://goo.gl/QniEgs

Best Mobiles in India

English summary
Today on 3rd March, Reliance Jio is going to launch their two phones. Both are 4g phones. These. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+