Home
Apps

ನಿತ್ಯ ಗೂಗಲ್ ಬಳಸುವವರಿಗೆ ಈ ಟ್ರಿಕ್ಸ್ ಗೊತ್ತಿದ್ರೆ ಸಾಕು..!

ಎಲ್ಲಾ ಸರ್ಚ್ ಇಂಜಿನ್ ಗಳಿಂತ ಗ್ರಾಹಕರ ಮನ ಗೆದ್ದಿದೆ. ಸಾಮಾನ್ಯವಾಗಿ ಇಂಟರ್ ನೆಟ್ ಎಂದರೆ ಗೂಗಲ್ ಎನ್ನುವ ಮಟ್ಟಕ್ಕೆ ಬೆಳೆದಿದೆ.

By Srinidhi

ಗೂಗಲ್ 'ಸರ್ಚ್ ಇಂಜಿನ್ ದೈತ್ಯ' ಎಂದು ಹೆಸರು ಮಾಡಿದ್ದು, ಮಾರುಕಟ್ಟೆಯಲ್ಲಿರುವ ಎಲ್ಲಾ ಸರ್ಚ್ ಇಂಜಿನ್ ಗಳಿಂತ ಗ್ರಾಹಕರ ಮನ ಗೆದ್ದಿದೆ. ಸಾಮಾನ್ಯವಾಗಿ ಇಂಟರ್ ನೆಟ್ ಎಂದರೆ ಗೂಗಲ್ ಎನ್ನುವ ಮಟ್ಟಕ್ಕೆ ಬೆಳೆದಿದೆ.

ನಿತ್ಯ ಗೂಗಲ್ ಬಳಸುವವರಿಗೆ ಈ ಟ್ರಿಕ್ಸ್ ಗೊತ್ತಿದ್ರೆ ಸಾಕು..!

ಓದಿರಿ: ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!

ನಾವು ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಗೂಗಲ್ ಸಹಾಯವನ್ನು ಪಡೆಯುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಗೂಗಲ್ ನಿಂದ ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನಾವಿಂದು ತಿಳಿಯೋಣ.

ಒಂದೇ ಕೀವರ್ಡ್ ನಲ್ಲಿ ವಿಡಿಯೋ, ಫೋಟೋ, ಸುದ್ದಿ ಹುಡುಕಬಹುದು:

ಒಂದೇ ಕೀವರ್ಡ್ ನಲ್ಲಿ ವಿಡಿಯೋ, ಫೋಟೋ, ಸುದ್ದಿ ಹುಡುಕಬಹುದು:

ಗೂಗಲ್ ನಲ್ಲಿ ಒಂದೇ ಒಂದ ಕೀ ವರ್ಡ್ ನೀಡಿದರೆ ಸಾಕು ಅದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋ, ಸುದ್ದಿ, ಎಲ್ಲಾ ವಿಷಯಗಳು ಒಂದೇ ಸೂರಿನಲ್ಲಿ ದೊರೆಯುತ್ತದೆ. ಇಕ್ಕಾಗಿ ನೀವು ಸರ್ಚ್ ಬಾರ್ ಕೆಳಗಿರುವ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದು.

ನಿಮಗೆ ಬೇಕಾದ ಫೋಟೋ;

ನಿಮಗೆ ಬೇಕಾದ ಫೋಟೋ;

ನಿಮಗೆ ಬೇಕಾಗಿರುವ ಫೋಟೋವನ್ನು ಆರಿಸಿಕೊಳ್ಳಲು ವಿವಿಧ ಫಿಲ್ಟರ್ ಗಳನ್ನು ಕಾಣಬಹುದಾಗಿದೆ. ಯಾವ ಗಾತ್ರದಲ್ಲಿ ಫೋಟೋ ಬೇಕು, ಕ್ವಾಲಿಟಿ ಯಾವುದಿರಬೇಕು ಎಂಬುದನ್ನು ಅಲ್ಲಿಯೇ ನಿರ್ಧರಿಸಿ, ನಿಮಗೆ ಬೇಕಾದ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಬಣ್ಣ, ಗ್ರಾತ್ರ, ಮಾದರಿ, ಸೇರಿದಂತೆ ಎಲ್ಲಾ ಆಯ್ಕೆಗಳು ಅಲ್ಲಿದೆ.

ಸರಳ ಲೆಕ್ಕಗಳನ್ನು ಮಾಡಬಹುದು:

ಸರಳ ಲೆಕ್ಕಗಳನ್ನು ಮಾಡಬಹುದು:

ಇದಲ್ಲದೇ ಸರ್ಜ್ ಬಾರಿನಲ್ಲಿ ಸರಳ ಲೆಕ್ಕಗಳನ್ನು ಪಡೆದುಕೊಳ್ಳಬಹುದು 10*8 ಎಂದು ಟೈಪ್ ಪಾಡಿದೆ 80 ಎನ್ನುವ ಉತ್ತರವೂ ಅಲ್ಲಿಯೇ ಬರಲಿದೆ. ಇದಕ್ಕಾಗಿ ಯಾವುದೇ ಆಪ್ ಬಳಸುವ ಅವಶ್ಯಕತೆ ಇಲ್ಲ. ಇಲ್ಲಿಯೇ ಡಾಲರ್ ಎದುರು ರೂಪಾಯಿ ಮೌಲ್ಯ ಎಷ್ಟಿದೆ ಎಂಬುದನ್ನು ತಿಳಿಯಬಹುದು.

ಸ್ಕೋರ್‌ ಗಳನ್ನು ತಿಳಿಯಬಹುದು:

ಸ್ಕೋರ್‌ ಗಳನ್ನು ತಿಳಿಯಬಹುದು:

ಇದಲ್ಲದೇ ನೀವು ಕ್ರಿಕೆಟ್ ಇರಲಿ, ಫುಟ್ಬಾಲ್ ಇಲ್ಲವೇ ಹಾಕಿ ಮ್ಯಾಚ್ ಗಳನ್ನು ನಡೆಯುತ್ತಿರುವ ಸಂದರ್ಭದಲ್ಲಿ ನೀವು ಯಾವುದೇ ವೈಬ್ ಸೈಟಿಗೆ ಹೊಗದೆ ಗೂಗಲ್ ಸರ್ಚ್ ಬಾರಿನಲ್ಲಿಯೇ ಸ್ಕೋರ್ ತಿಳಿಯು ಬಹುದು. ಉದಾ: IND VS WI ಎಂದು ಟೈಪ್ ಮಾಡಿದರೆ ಇಂಡಿಯಾ-ವೆಸ್ಟ್ ಇಂಡಿಸ್ ಪಂದ್ಯದ ಫಲಿತಾಂಶವನ್ನು ನೀವು ತಿಳಿಯಬಹುದು.

Best Mobiles in India

English summary
Google can do for you, along with a few fun secrets that not many people know about. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+