ಫೇಸ್‌ಬುಕ್‌'ಗೆ ಎದುರಾಳಿಯಾಗಿ ಬರಲಿದೆ ಗೂಗಲ್‌ ಮೆಸೇಜಿಂಗ್ ಆಪ್‌

Written By:

ಗೂಗಲ್‌ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್‌ ಈಗ ಪ್ರಮುಖವಾಗಿ ಸುದ್ಧಿಯಲ್ಲಿದ್ದು, ತನ್ನ ಸೇವೆಯನ್ನು ವಿಸ್ತಾರಮಾಡಲು ಹಾಗೂ ಪ್ರತಿಸ್ಫರ್ಧಿಗಳಿಗೆ ಹೆಚ್ಚಿನ ಸ್ಫರ್ಧೆ ನೀಡಲು ಮೊಬೈಲ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಅನ್ನು ಅಭಿವೃದ್ದಿಪಡಿಸುತ್ತಿದೆ. ನೀವು ಈ ಅಪ್ಲಿಕೇಶನ್‌ ಬಳಸಲು ಕಾತುರರಾಗಿದ್ದಲ್ಲಿ, ಅಪ್ಲಿಕೇಶನ್‌ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ: ಅಪಘಾತದಿಂದ ಪ್ರಾಣ ಉಳಿಸಲು 'ಟೇಲ್‌ ಲೈಟ್‌ ರೈಡರ್‌'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಹೊಸ ಮೆಸೇಜಿಂಗ್‌ ಆಪ್‌

ಗೂಗಲ್‌ ಹೊಸ ಮೆಸೇಜಿಂಗ್‌ ಆಪ್‌

ಗೂಗಲ್‌

ಗೂಗಲ್‌ ತನ್ನ ಪ್ರತಿಸ್ಪರ್ಧಿಗಳಿಗೆ ಸ್ಪರ್ಧೆ ನೀಡಲು ಮೊಬೈಲ್‌ ಬಳಕೆದಾರರಿಗೆ ಹೊಸ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ದಿ ಪಡಿಸುತ್ತಿದೆ.

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌

ಗೂಗಲ್‌ ಅಭಿವೃದ್ದಿ ಪಡಿಸುತ್ತಿರುವ ಹೊಸ ಮೊಬೈಲ್‌ ಮೆಸೇಜಿಂಗ್ ಆಪ್‌ ಸಾಮಾಜಿಕ ಜಾಲತಾಣ ಬೃಹತ್‌ ಸಂಸ್ಥೆ ಫೇಸ್‌ಬುಕ್‌ನ ಕೆಲವು ಸೇವೆಯಂತೆ ಇರುತ್ತವೆ ಎನ್ನಲಾಗಿದೆ.

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌

ಗೂಗಲ್‌ ಮೆಸೇಜ್‌ ಆಪ್‌ನಲ್ಲಿ ಗೂಗಲ್‌ ಕೃತಕ ಬುದ್ಧಿಮತ್ತೆ ತಿಳಿಯುವ ಬಗ್ಗೆ, ಸಾಫ್ಟ್‌ವೇರ್‌ ಪ್ರೋಗ್ರಾಮ್‌ಗಳು, ಇಂಟಿಗ್ರೇಟಿಂಗ್ ಚಾಟ್‌ಬಾಟ್ಸ್‌ಗಳು ಇದ್ದು, ಆಪ್‌ನಲ್ಲಿ ಪ್ರಶ್ನೆಗಳಿಗೆ ಉತ್ತರವಿರುತ್ತದೆ.

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌ ಮೆಸೇಜಿಂಗ್‌ ಆಪ್‌ ವಿಶೇಷತೆ

ಗೂಗಲ್‌

ಟೆಕ್ಸ್ಟಿಂಗ್‌ ಫ್ರೆಂಡ್ಸ್ ಅಥವಾ ಚಾಟ್‌ಬಾಟ್‌ ಮೆಸೇಜಿಂಗ್‌ ಆಪ್‌ನಲ್ಲಿ ಲಭ್ಯವಿದೆ. ಚಾಟ್‌ಬಾಟ್‌ನಲ್ಲಿನ ಉತ್ತರಗಳು ನಂತರದಲ್ಲಿ ವೆಬ್‌ಗೆ ಜೆನೆರೇಟ್‌ ಆಗುತ್ತದೆ ಎನ್ನಲಾಗಿದೆ.

ಗೂಗಲ್‌ ಮೆಸೇಜಿಂಗ್‌ ಆಪ್‌

ಗೂಗಲ್‌ ಮೆಸೇಜಿಂಗ್‌ ಆಪ್‌

ಗೂಗಲ್‌

ಆಪ್‌ ಯಾವಾಗ ಲಾಂಚ್‌ ಆಗುತ್ತದೆ ಮತ್ತು ಅದರ ಹೆಸರೇನು ಎಂಬ ಮಾಹಿತಿಯನ್ನು ಇದುವರೆಗೆ ಬಹಿರಂಗ ಗೊಳಿಸಿಲ್ಲ.

ಗೂಗಲ್‌ ಮೆಸೇಜಿಂಗ್‌ ಆಪ್‌

ಗೂಗಲ್‌ ಮೆಸೇಜಿಂಗ್‌ ಆಪ್‌

ಗೂಗಲ್‌

ಗೂಗಲ್‌ ಮೆಸೇಜಿಂಗ್ ಆಪ್‌ ಫೇಸ್‌ಬುಕ್‌, ವಾಟ್ಸಾಪ್‌, ಮೆಸೇಂಜರ್, ವಿಚಾಟ್‌ ರೀತಿಯಲ್ಲಿಯೇ ಪ್ರಖ್ಯಾತಿ ಪಡೆಯಲಿದೆ ಎನ್ನಲಾಗಿದೆ. ಆದರೆ ಗೂಗಲ್‌ ಮಾತ್ರ ಈ ಮಾಹಿತಿ ಬಗ್ಗೆ ಖಚಿತತೆ ಮತ್ತು ವಿಮರ್ಶೆಗಳನ್ನು ಇದುವರೆಗೆ ಇನ್ನು ಬಹಿರಂಗಗೊಳಿಸದೆ ಕಾಯ್ದಿರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google, the important element of parent company Alphabet Inc, is in news for building a mobile messaging application expanding its area of functions and offering greater competition to its rivals.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot