ಜನಪ್ರಿಯ ‘ಹ್ಯಾಬಿಟ್ ಬುಲ್’ ಆಪ್ ನಿಮ್ಮ ಫೋನಿನಲ್ಲಿರಲಿ!!..ಏಕೆ ಗೊತ್ತಾ?

ಆರೋಗ್ಯಕರ ಜೀವನವೇ ಮಾನವನ ಮೊದಲ ಸಾಧನೆ ಎಂಬುದು ತಂತ್ರಜ್ಞಾನ ಪ್ರಪಂಚಕ್ಕೇನು ಭಿನ್ನವಾಗಿಲ್ಲ. ಹಾಗಾಗಿ, ಮಾನವನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುವಂತಹ ನೂರಾರು ಆಪ್‌ಗಳು ಅಭಿವೃದ್ದಿಯಾಗಿವೆ.

|

ಆರೋಗ್ಯಕರ ಜೀವನವೇ ಮಾನವನ ಮೊದಲ ಸಾಧನೆ ಎಂಬುದು ತಂತ್ರಜ್ಞಾನ ಪ್ರಪಂಚಕ್ಕೇನು ಭಿನ್ನವಾಗಿಲ್ಲ. ಹಾಗಾಗಿ, ಮಾನವನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುವಂತಹ ನೂರಾರು ಆಪ್‌ಗಳು ಅಭಿವೃದ್ದಿಯಾಗಿವೆ. ಅವುಗಳಲ್ಲಿ ಕೆಲವು ಮಾತ್ರ ಹೆಚ್ಚು ಹೆಸರುವಾಸಿಯಾಗಿರುತ್ತವೆ ಮತ್ತು ಉತ್ತಮ ಸೇವೆಗಳನ್ನು ನೀಡುತ್ತವೆ.

ಮದ್ಯಪಾನ, ಧೂಮಪಾನ ಮುಂತಾದ ಕೆಟ್ಟ ಚಟಗಳನ್ನು ಬಿಟ್ಟು ಫಿಟ್‌ನೆಸ್, ಓದು, ಧ್ಯಾನ ಸೇರಿದಂತೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವಂತಹ 'ಹ್ಯಾಬಿಟ್ ಬುಲ್' ಆಪ್ ಕೂಡ ಇಂತಹ ಒಂದು ಜನಪ್ರಿಯ ಆಪ್. ಈ ಆಪ್ ನಿಮ್ಮನ್ನು ಒಂದು ನಿರ್ದಿಷ್ಟ ಗುರಿಯೆಡೆಗೆ ಮುನ್ನಡೆಸುವ ಮಾರ್ಗದರ್ಶಕನ ಕೆಲಸವನ್ನು ಮಾಡುತ್ತದೆ.

ಜನಪ್ರಿಯ ‘ಹ್ಯಾಬಿಟ್ ಬುಲ್’ ಆಪ್ ನಿಮ್ಮ ಫೋನಿನಲ್ಲಿರಲಿ!!..ಏಕೆ ಗೊತ್ತಾ?

ಈ ಆಪ್‌ನಲ್ಲಿ ನೂರಕ್ಕೂ ಅಧಿಕ ಹವ್ಯಾಸಗಳ ಪಟ್ಟಿ ಇವೆ. ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಅದನ್ನು ಪ್ರತಿದಿನ ರೂಢಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ಮಾಹಿತಿ ಇದೆ. ದೈನಂದಿನ ಕೆಲಸದ ಮಾಹಿತಿ ದಾಖಲಿಸಿಡಲು ಅವಕಾಶವಿದೆ ಮತ್ತು ಯಶಸ್ಸನ್ನು ಗ್ರಾಫ್‌ಗಳ ಮೂಲಕವೂ ಅಳೆಯಬಹುದಾಗಿದೆ.

ಜನಪ್ರಿಯ ‘ಹ್ಯಾಬಿಟ್ ಬುಲ್’ ಆಪ್ ನಿಮ್ಮ ಫೋನಿನಲ್ಲಿರಲಿ!!..ಏಕೆ ಗೊತ್ತಾ?

ಒಂದು ಹವ್ಯಾಸದ ಬಗ್ಗೆ ಮತ್ತೆ ಮತ್ತೆ ನೆನಪಿಸುತ್ತಾ ನಿಮ್ಮನ್ನು ಎಚ್ಚರಿಸುತ್ತಾ ಇರುವ ಈ ಆಪ್ ಐಒಎಸ್ ಮತ್ತು ಆಂಡ್ರಾಯ್ಡ್ ಸೆಟ್‌ಗಳಲ್ಲಿ ಕೆಲವೊಂದು ಫೀಚರ್‌ಗಳು ಉಚಿತವಾಗಿ ದೊರೆಯುತ್ತವೆ. ಆದರೆ, ಆಪ್‌ನಲ್ಲಿರುವ ಎಲ್ಲ ಸೇವೆಗಳನ್ನು ಪಡೆದುಕೊಳ್ಳಬೇಕಾದರೆ ಅಂದಾಜು 335 ರೂಪಾಯಿಗಳನ್ನು ಪಾವತಿಸಸಬೇಕು.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

Best Mobiles in India

Read more about:
English summary
We've featured quite a few habit-building apps and tricks over the years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X