Home
Apps

ಸ್ಮಾರ್ಟ್‌ಫೋನ್ ಬಳಕೆದಾರರೇ CC ಕ್ಲಿನರ್ ಅನ್‌ಇನ್‌ಸ್ಟಾಲ್ ಮಾಡಿ! ಯಾಕೆ?

ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ಅವರಿಂದ ಉಂಟಾಗುವ ತೊಂದರೆಗಳು ಸಹ ಹೆಚ್ಚಾಗುತ್ತಾ ಸಾಗಿತ್ತು. ವೈರಸ್ ದಾಳಿ, ಜಂಕ್ ಕ್ಲಿಯರ್ ಮಾಡುವ ಸಲಯವಾಗಿ ಸೆಕ್ಯೂರಿಟಿ ಆಪ್ ಗಳ ಬಳಕೆ ಹೆಚ್ಚಾಗುತ್ತಾ ಸಾಗಿತ್ತು.

By Srinidhi

ದಿನೇ ದಿನೇ ಭಾರತ ಸೇರಿದಂತೆ ವಿಶ್ವದಲ್ಲಿ ಸ್ಮಾರ್ಟ್‌ಫೋನ್‌ ಬಳಕೆಯೂ ಹೆಚ್ಚಾಗುತ್ತಿದ್ದು, ಫೀಚರ್ ಫೋನ್‌ಗಳು ಎರಡನೇ ಮೊಬೈಲ್‌ ರೀತಿಯಲ್ಲಿ ಬಳಕೆಯಾಗುತ್ತಿದೆ. ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ಅವರಿಂದ ಉಂಟಾಗುವ ತೊಂದರೆಗಳು ಸಹ ಹೆಚ್ಚಾಗುತ್ತಾ ಸಾಗಿತ್ತು. ವೈರಸ್ ದಾಳಿ, ಜಂಕ್ ಕ್ಲಿಯರ್ ಮಾಡುವ ಸಲಯವಾಗಿ ಸೆಕ್ಯೂರಿಟಿ ಆಪ್ ಗಳ ಬಳಕೆ ಹೆಚ್ಚಾಗುತ್ತಾ ಸಾಗಿತ್ತು.

ಸ್ಮಾರ್ಟ್‌ಫೋನ್ ಬಳಕೆದಾರರೇ CC ಕ್ಲಿನರ್ ಅನ್‌ಇನ್‌ಸ್ಟಾಲ್ ಮಾಡಿ! ಯಾಕೆ?

ಓದಿರಿ: ಜಿಯೋ ಡೇಟಾ ಸಾಲುತ್ತಿಲ್ಲವೇ? ಹಾಗಿದ್ರೆ ಏನು ಮಾಡುವುದು?

ಆದರೆ ಈ ಸೆಕ್ಯೂರಿಟಿ ಆಪ್‌ಗಳಿಂದಲೇ ನಿಮ್ಮ ಸ್ಮಾರ್ಟ್‌ಫೋನ್ ತೊಂದರೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದ್ದು, ಅಮೆರಿಕಾ ಮೂಲದ ಆಂಟಿ ವೈರಸ್ ದಿಗ್ಗಜ ಅವಾಸ್ತ ಬಿಡುಗಡೆ ಮಾಡಿರುವ CC ಕ್ಲಿನರ್ ಮಾಲ್ವರ್ ದಾಳಿಗೆ ಸಿಲುಕಿರುವುದು ವರದಿಯಾಗಿದ್ದು, ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

CC ಕ್ಲಿನರ್:

CC ಕ್ಲಿನರ್:

ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಈ ಆಪ್ ಸಾಮಾನ್ಯವಾಗಿ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಲಕ್ಷಾಂತರ ಜನರು ತಮ್ಮ ಫೋನ್‌ಗಳಲ್ಲಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಈ ಆಪ್ ಮಾಲ್ವೇರ್ ದಾಳಿಗೆ ಸಿಲುಕಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದರೇ ಅದನ್ನು ತೆಗೆದುಹಾಕಿಬಿಡಿ.

ಆಪ್ ಮೂಲಕ ಹ್ಯಾಕರ್ ಗಳ ಹಾವಳಿ:

ಆಪ್ ಮೂಲಕ ಹ್ಯಾಕರ್ ಗಳ ಹಾವಳಿ:

CC ಕ್ಲಿನರ್ ಆಪ್‌ನ ಮೇಲೆ ಮಾಲ್ವೇರ್ ದಾಳಿ ಮಾಡಿದ್ದು, ಇದರ ಮೂಲಕ ಹ್ಯಾಕರ್ಸ್ ಗಳು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್ ಗಳ ನಿಯಂತ್ರಣವನ್ನು ಸಾಧಿಸಲಿದ್ದು, ಇದರಿಂದ ನಿಮ್ಮ ಮಾಹಿತಿಗಳು ಲೀಕ್ ಆಗುವುದಲ್ಲದೇ ನೀವೇ ನಷ್ಟ ಅನುಭವಿಸಬೇಕಾಗಿದೆ.

130 ಮಿಲಿಯನ್ ಮಂದಿ ಬಳಕೆದಾರರು:

130 ಮಿಲಿಯನ್ ಮಂದಿ ಬಳಕೆದಾರರು:

CC ಕ್ಲಿನರ್ ಆಪ್ ಅನ್ನು ವಿಶ್ವದಲ್ಲಿ 130 ಮಿಲಿಯನ್ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಅಷ್ಟು ಮೊಬೈಲ್‌ಗಳು ಹ್ಯಾಕರ್ಸ್ ಕೈ ಸೇರುವ ಸಾಧ್ಯತೆ ಇದರಲಿದೆ. ಈ ಹಿನ್ನಲೆಯಲ್ಲಿ ಈ ಆಪ್ ಬಳಕೆಗೆ ಸೂಕ್ತವಲ್ಲ.

ಹೊಸ ಆವೃತ್ತಿ ಬರಲಿದೆ:

ಹೊಸ ಆವೃತ್ತಿ ಬರಲಿದೆ:

ಈ ದಾಳಿಯ ನಂತರ ಅವಾಸ್ತ ಹೊಸ ಆವೃತ್ತಿಯ CC ಕ್ಲಿನರ್ ಬಿಡುಗಡೆಗೆ ಮುಂದಾಗಿದ್ದು, ದಾಳಿಗೆ ಸಿಲುಕಿರುವ ಕೋಡ್ ಅನ್ನು ಬದಲಾಯಿಸಲಿದೆ ಎನ್ನಲಾಗಿದೆ. ಬಳಕೆದಾರರು ಹೊಸ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಯಾವುದೇ ತೊಂದರೆಯೂ ಆಗುವುದಿಲ್ಲ ಎನ್ನಲಾಗಿದೆ.

Best Mobiles in India

English summary
Hackers broke into British company Piriform Ltd’s free software that optimizes computer performance last month. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+