ಜಿಯೋ ಡೇಟಾ ಸಾಲುತ್ತಿಲ್ಲವೇ? ಹೆಚ್ಚು ಡೇಟಾ ಪಡೆಯುವುದು ಹೇಗೆ?

ಒಂದು GB ಸಹ ಕಡಿಮೆ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಡೇಟಾ ಸಾಲುತ್ತಿಲ್ಲ ಎನ್ನುವವರಿಗಾಗಿಯೇ ಜಿಯೋ ಹೊಸದೊಂದು ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.

|

ಜಿಯೋ ಬಳಕೆದಾರರಿಗೆ ರಿಲಯನ್ಸ್ ಜಿಯೋ ನೀಡುತ್ತಿರುವ ಡೇಟಾ ಸಾಲುತ್ತಿಲ್ಲ. ದಿನಕ್ಕೆ ಒಂದು GB ಸಹ ಕಡಿಮೆ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಡೇಟಾ ಸಾಲುತ್ತಿಲ್ಲ ಎನ್ನುವವರಿಗಾಗಿಯೇ ಜಿಯೋ ಹೊಸದೊಂದು ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.

ಜಿಯೋ ಡೇಟಾ ಸಾಲುತ್ತಿಲ್ಲವೇ? ಹೆಚ್ಚು ಡೇಟಾ ಪಡೆಯುವುದು ಹೇಗೆ?

ಓದಿರಿ: ನಿಮಗೆ ವಾಟ್ಸ್‌ಆಪ್ ಬಳಕೆ ನಿಯಂತ್ರಣ ಇಲ್ಲವೇ: ಇದಕ್ಕಾಗಿ ಬಂದಿದೆ ಹೊಸ ಫೀಚರ್

ಜಿಯೋ ಡೇಟಾ ಬೂಸ್ಟರ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ರಿಚಾರ್ಜ್ ಮಾಡಿಸಿಕೊಂಡು ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ವಿವಿದ ಶ್ರೇಣಿಯ ದರಗಳನ್ನು ಜಿಯೋ ನಿಗಧಿ ಮಾಡಿದೆ. ಅವುಗಳ ಬಗ್ಗೆ ಮಾಹಿತಿ ಮುಂದಿನಂತಿದೆ.

ಜಿಯೋ ಬೂಸ್ಟರ್ ಪ್ಯಾಕ್ ರೂ. 11:

ಜಿಯೋ ಬೂಸ್ಟರ್ ಪ್ಯಾಕ್ ರೂ. 11:

ಜಿಯೋ ಬೂಸ್ಟರ್ ಪ್ಯಾಕ್ ಎಂದೂ ಕರೆಯಲಾಗುವ ಈ ಆಡ್-ಆನ್ ಪ್ಯಾಕ್‌ನಲ್ಲಿ 35 ನಿಮಿಷಗಳ ಉಚಿತ ಕರೆಗಳೊಂದಿಗೆ 4G ವೇಗದಲ್ಲಿ 100 MB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಬೂಸ್ಟರ್ ಪ್ಯಾಕ್ ರೂ. 51:

ಜಿಯೋ ಬೂಸ್ಟರ್ ಪ್ಯಾಕ್ ರೂ. 51:

ಜಿಯೋ ರೂ. 51 ಪ್ಯಾಕ್‌ನಲ್ಲಿ 1 GB 4G ಡೇಟಾ ಮತ್ತು 175 ನಿಮಿಷಗಳ ಉಚಿತ ಕರೆ ಗಳನ್ನು ನೀಡುತ್ತದೆ.

ಜಿಯೋ ಬೂಸ್ಟರ್ ಪ್ಯಾಕ್ ರೂ. 91:

ಜಿಯೋ ಬೂಸ್ಟರ್ ಪ್ಯಾಕ್ ರೂ. 91:

ಈ ಬೂಸ್ಟರ್ ಪ್ಯಾಕ್ 4G ಸ್ಪೀಡ್‌ನಲ್ಲಿ 2GB ಡೇಟಾವನ್ನು ಹಾಗೂ 325 ನಿಮಿಷಗಳ ಉಚಿತ ಕರೆ ಗಳನ್ನು ನೀಡುತ್ತದೆ.

ಜಿಯೋ ಬೂಸ್ಟರ್ ಪ್ಯಾಕ್ ರೂ. 201:

ಜಿಯೋ ಬೂಸ್ಟರ್ ಪ್ಯಾಕ್ ರೂ. 201:

ರೂ. 201 ಬೂಸ್ಟರ್ ಪ್ಯಾಕ್ 5 GB 4G ಡೇಟಾ ಮತ್ತು 725 ನಿಮಿಷಗಳ ಉಚಿತ ಕರೆ ಗಳನ್ನು ಪಡೆಯಬಹುದಾಗಿದೆ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ ಬೂಸ್ಟರ್ ಪ್ಯಾಕ್ ರೂ. 301:

ಜಿಯೋ ಬೂಸ್ಟರ್ ಪ್ಯಾಕ್ ರೂ. 301:

ರೂ.301 ಪ್ಯಾಕ್ ನಲ್ಲಿ 10 GB ಡೇಟಾವನ್ನು 1,000 ನಿಮಿಷಗಳ ಉಚಿತ ಕರೆ ಗಳನ್ನು ನೀಡಲಾಗುವುದು.

Best Mobiles in India

English summary
Jio's booster packs are special recharge plans without any validity. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X