Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 2 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 3 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 3 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Movies
ಬಾಲಿವುಡ್ 'ಕ್ವೀನ್' ಕಂಗನಾ ಅಲ್ಲ ದೀಪಿಕಾ ಪಡುಕೋಣೆ: ಕತ್ರಿನಾ ಕೈಫ್, ಆಲಿಯಾ ಲೆಕ್ಕಕ್ಕಿಲ್ಲ!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎನ್ಸ್ಕ್ರಿಪ್ಷನ್ ಆಗಿದ್ದರೂ ವಾಟ್ಸ್ಅಪ್ ಸುರಕ್ಷತೆ ಬಗ್ಗೆ ಅನುಮಾನ!!
ಪ್ರಪಂಚದಾದ್ಯಂತ ನೂರುಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಅಪ್ ಇದೀಗ ಎನ್ಸ್ಕ್ರಿಪ್ಷನ್ ಸೆಕ್ಯುರಿಟಿ ಹೊಂದಿದ್ದರೂ ಹ್ಯಾಕರ್ಗಳು ವಾಟ್ಸ್ಅಪ್ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿಮಾಡಿದೆ.
ಅತ್ಯಂತ ಜನಪ್ರಿಯ ಸಂದೇಶ ಜಾಲತಾಣ ವಾಟ್ಸ್ಆಪ್ ಎನ್ಸ್ಕ್ರಿಪ್ಷನ್ ಸೆಕ್ಯುರಿಟಿ ಹೊಂದಿದ್ದರೂ ಕೂಡ ಅದರ ಸುರಕ್ಷತಾ ಮಟ್ಟದಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಪ್ರಖ್ಯಾತ ಫೇಸ್ಬುಕ್ ಕಂಪೆನಿ ಒಡೆತನದಲ್ಲಿದ್ದರೂ ತನ್ನ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ರಕ್ಷಣೆ ಒದಗಿಸಲು ವಾಟ್ಸ್ಆಪ್ ವಿಫಲವಾಗಿದೆ ಎಂದು ಪತ್ರಿಕೆ ಹೇಳಿದೆ.

ಶಾಕಿಂಗ್ ನ್ಯೂಸ್: ಈ ವಾರದಲ್ಲಿಯೇ ಕೊನೆಯಾಗಲಿದೆ ಜಿಯೋ ಉಚಿತ ಆಫರ್!
ಬಳಕೆದಾರರು ಮತ್ತು ಸೇವೆ ಒದಗಿಸುವ ಕಂಪೆನಿಯ ನಡಯವೆ ಸಂದೇಶಗಳ ಸುರಕ್ಷತೆ ಭದ್ರತಾ ಕೀಲಿಗಳನ್ನು ಮಧ್ಯವರ್ತಿಯೊಬ್ಬ ಕದಿಯಲು ಸಾಧ್ಯವಿಲ್ಲಾ, ಆದರೆ ಗ್ರಾಹಕನ ಸೆಕ್ಯುರಿಟಿ ಕೋಡ್ ಹ್ಯಾಕ್ ಮಾಡಿ ಸಂದೇಶಗಳನ್ನು ಒದಬಹುದು. ಜೊತೆಗೆ ಸರ್ಕಾರಿ ಏಜೆನ್ಸಿಗಳು ತನಿಖೆಯ ಉದ್ದೇಶಕ್ಕಾಗಿ ಕೇಳದರೆ ತನಿಖಾ ಏಜೆನ್ಸಿಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಆರೋಪಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸ್ಆಪ್ ತನ್ನ ಸೆಕ್ಯುರಿಟೆ ಸೇವೆ ತುಂಬಾ ವಿಶ್ವಾಸಾರ್ಹತೆಯಿಂದ ಕೂಡಿದ್ದು ಹೇಳಿಕೊಂಡಿದ್ದು, ಗ್ರಾಹಕನ ಸೆಕ್ಯುರಿಟಿ ಕೋಡ್ಬದಲಾದರೆ ತಕ್ಷಣವೇ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಲಾಗುವುದು ಎಂದು ಹೇಳಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470