ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

|

ಪ್ರಪಂಚದಾದ್ಯಂತ 1 ಬಿಲಿಯನ್‌ಗಿಂತ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ತನ್ನ ಆಪ್‌ ಸೇವೆ ನೀಡಿರುವ ಐಫೋನ್‌, ಆಂಡ್ರಾಯ್ಡ್‌, ವಿಂಡೋಸ್‌, ಬ್ಲಾಕ್‌ಬೆರ್ರಿ ಸೇರಿದಂತೆ ಎಲ್ಲ ಮಾದರಿಗಳಿಗೂ ಎಂಡ್‌-ಟು-ಎಂಡ್ ಗೂಢಲಿಫೀಕರಣ ಹೊಂದಿದ್ದು, ನಿಮ್ಮ ಅನುಮತಿ ಇಲ್ಲದೇ ಮೂರನೆಯವರು ನಿಮ್ಮ ವಾಟ್ಸಾಪ್ ಅಕೌಂಟ್ ನೋಡಲು ಸಾಧ್ಯವಿರುವುದಿಲ್ಲ.

ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಆದರೆ, ನಾವು ಹೇಳುವ ರೀತಿ ಮಾಡಿದರೆ ನೀವು ಮಾಡಿದರೆ, ನಿಮ್ಮ ಫ್ರೆಂಡ್ ಅನುಮತಿಯಿಲ್ಲದೇ ಅವರ ವಾಟ್ಸಾಪ್ ಅಕೌಂಟ್‌ನ್ನು ನೀವು ಸ್ಥಗಿತಗೊಳಿಸಬಹುದು.! ಅದು ಕೇವಲ ಒಂದೇ ಒಂದು ಸಂದೇಶವನ್ನು ಕಳುಹಿಸುವ ಮೂಲಕ!!.

ಓದಿರಿ: ವಾಟ್ಸ್‌ಆಪ್‌ ವಿಡಿಯೋ ಕಾಲ್‌ ಬಗ್ಗೆ ನಿಮಗೆಷ್ಟು ಗೊತ್ತು: ಅದರಲ್ಲಿನ ಸಮಸ್ಯೆಗಳೇನು?

ನಿಮ್ಮ ಫ್ರೆಂಡ್ ವಾಟ್ಸಾಪ್ ಅಕೌಂಟ್‌ನ್ನು ಸ್ಥಗಿತಗೊಳಿಸಲು ನಾವು ನಿಮಗೆ ಕೆಲ ಸರಳ ಟಿಪ್ಸ್ ನೀಡುತ್ತೇವೆ. ಇದರಿಂದ ನೀವು ಅವರ ವಯಕ್ತಿಕ ಮತ್ತು ಗ್ರೂಪ್ ಸಂದೇಶಗಳೆರಡನ್ನೂ ಸ್ಥಗಿತಗೊಳಿಸಬಹುದು. ಇನ್ನು ಈ ರೀತಿಯಾಗಿ ಅಕೌಂಟ್ ಸ್ಥಗಿತಗೊಳಿಸುವುದು ನಿಮ್ಮ ಯಾವ ಫ್ರೆಂಡ್‌ಗೂ ಸಹ ತಿಳಿಯುವುದಿಲ್ಲ. ಹಾಗಾದರೆ, ಅವರ ಅಕೌಂಟ್ ಹೇಗೆ ಸ್ಥಗಿತಗೊಳಿಸಬಹುದು ಎಂದು ತಿಳಿಯಲು ಈ ಕೆಳಗೆ ಓದಿರಿ.

ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

Sharetext link ಈ ಲಿಂಕ್‌ ಮೇಲೇ ಕ್ಲಿಕ್ ಮಾಡಿ. ನಿಮಗೆ ಒಂದು ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ನಂತರ ವೆಬ್‌ಸೈಟ್ ಮೇಲೆ ಮೂಡುವ ಕೋಡ್ ಅನ್ನು ನಕಲಿ ಮಾಡಿಕೊಳ್ಳಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಕೋಡ್ ಅನ್ನು ನಿಮ್ಮ ಫ್ರೆಂಡ್ಸ್‌ಗೆ ಕಳುಹಿಸಿ.

ನೀವು ನಕಲಿ ಮಾಡಿದ ಕೋಡ್ ಅನ್ನು ನಿಮ್ಮ ಫ್ರೆಂಡ್ ವಾಟ್ಸ್ ಅಪ್‌ ನಂಬರ್‌ಗೆ ಮೆಸೆಜ್ ಕಳುಹಿಸಿ. ಇದು ನಿಮ್ಮ ನಂಬರ್‌ನಿಂದ ಸಪೋರ್ಟ್ ಮಾಡದ ಅಕ್ಷರಗಳಲ್ಲಿ ಅವರ ಮೊಬೈಲ್‌ ಇನ್‌ಬಾಕ್ಸ್ ತಲುಪುತ್ತದೆ.

ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಯಶಸ್ವಿಯಾಗಿ ಅವರ ವಾಟ್ಸ್‌ಅಪ್ ಸ್ಥಗಿತ!

ನೀವು ಆ ಮೆಸೇಜನ್ನು ಅವರಿಗೆ ಕಳುಹಿಸಿದ ನಂತರ ನಿಮ್ಮ ಫ್ರೆಂಡ್ಸ್‌ ವಾಟ್ಸಾಪ್ ಅಕೌಂಟ್ ಸ್ಥಗಿತಗೊಳ್ಳುತ್ತದೆ. ನಂತರ ನಿಮ್ಮ ಫ್ರೆಂಡ್ಸ್‌ ವಾಟ್ಸಾಪ್ ಉಪಯೋಗಿಸಲು ಸಾದ್ಯವಾಗುವುದಿಲ್ಲ.! ಆದರೆ, ನಿಮ್ಮ ಫ್ರೆಂಡ್ಸ್ ವಾಟ್ಸಾಪ್ ಅನ್ನು ಹೆಚ್ಚು ಸಮಯ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕೆಲವು ಸಮಯದ ನಂತರ ಅವರು ವಾಟ್ಸ್‌ಅಪ್ ಉಪಯೋಗಿಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these simple steps to crash on your friends WhatsApp, after which your friend will not be able to open the specific chat or group that you crashed on to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X