ವಾಟ್ಸ್‌ಆಪ್‌ ವಿಡಿಯೋ ಕಾಲ್‌ ಬಗ್ಗೆ ನಿಮಗೆಷ್ಟು ಗೊತ್ತು: ಅದರಲ್ಲಿನ ಸಮಸ್ಯೆಗಳೇನು?

|

ಪ್ರಪಂಚದಲ್ಲಿಯೇ ಬೆಸ್ಟ್ ಮೆಸೆಂಜಿಂಗ್ ಆಪ್ ಯಾವುದು ಎಂದು ಯಾರನ್ನಾದರು ಕೇಳಿದರೆ ಅವರು ತಕ್ಷಣ ನೀಡುವ ಉತ್ತರ ವಾಟ್ಸ್‌ಆಪ್‌. ಸ್ಮಾರ್ಟ್‌ಫೋನ್ ಪ್ರಪಂಚವನ್ನು ಅಷ್ಟು ಆಕ್ರಮಿಸಿಕೊಂಡಿರುವ ಮೆಸೆಂಜರ್ ಆಪ್ ಇದು.

ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಲ್ಲಿರುವ ವಾಟ್ಸ್‌ಆಪ್ ತನ್ನ ಗ್ರಾಹರಿಗೋಸ್ಕರ ಪ್ರತಿದಿನವೂ ಹೊಸ ಹೊಸ ಅಪ್‌ಡೇಟ್ಸ್‌ಗಳನ್ನು ನೀಡುತ್ತಲೇ ಇರುತ್ತದೆ. ಅದಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ ವಿಡಿಯೋ ಕರೆ (Video Calls) ಮಾಡುವ ಸೌಲಭ್ಯ ನಿಮಗೆ ಲಭ್ಯವಿದೆ.

ವಾಟ್ಸ್‌ಆಪ್‌ ವಿಡಿಯೋ ಕಾಲ್‌ ಬಗ್ಗೆ ನಿಮಗೆಷ್ಟು ಗೊತ್ತು: ಅದರಲ್ಲಿನ ಸಮಸ್ಯೆಗಳೇನು?

(Video Calls) ವೀಡಿಯೋ ಕರೆ ಸೌಲಭ್ಯ ನೀಡಿರುವುದೇನೋ ಉತ್ತಮವೆ. ಆದರೆ, ನಾವು ಇಂದು ಹೇಳಹೊರಟಿರುವುದು ವೀಡಿಯೋ ಕರೆ (Video Calls) ಸೌಲಭ್ಯದ ಸಮಸ್ಯೆ ಬಗೆಗೆ! ಹೌದು, ವಾಟ್ಸ್‌ಆಪ್‌ನಿಂದ ಮಾಡಬಹುದಾದ ವೀಡಿಯೋ ಕರೆಗಳು ಹಲವು ಸಮಸ್ಯೆಗಳನ್ನು ಹೊಂದಿದೆ. ಅವುಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದ್ದು, ಅವುಗಳನ್ನು ನೀವು ತಿಳಿಯಬಹುದು.

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

ವಿಡಿಯೋ ಗುಣಮಟ್ಟ ಕಡಿಮೆ.

ವಿಡಿಯೋ ಗುಣಮಟ್ಟ ಕಡಿಮೆ.

ವಿಡಿಯೋ ಕರೆ ಮಾಡುವ ಬೇರೆ ಆಪ್‌ಗಳಿಗೆ ಹೋಲಿಸಿದರೆ ವಾಟ್ಸ್‌ಆಪ್‌ನಲ್ಲಿ ಮಾಡಬಹುದಾದ ವಿಡಿಯೋ ಕಡಿಮೆ ಗುಣಮಟ್ಟವನ್ನು ಹೊಂದಿದೆ. ಎದುರಿರುವ ಚಿತ್ರ ಸ್ಪಷ್ಟವಾಗಿ ಗೋಚರಿಸುವುದಿಲ್ಲ

ಹೆಚ್ಚಿನ ಡಾಟಾ ಬಳಕೆ.

ಹೆಚ್ಚಿನ ಡಾಟಾ ಬಳಕೆ.

ವಾಟ್ಸ್‌ಆಪ್‌ ನಿಂದ ವಿಡಿಯೋ ಕರೆ ಮಾಡಿದರೆ ನಿಮ್ಮ ಮೊಬೈಲ್‌ನಲ್ಲಿನ ಹೆಚ್ಚು ಡಾಟಾ ಬಳಕೆಯಾಗುತ್ತದೆ. ಇದರಿಂದ ಮತ್ತೆ ಮತ್ತೆ ನೀವು ರೀಚಾರ್ಜ್ ಮಾಡಿಸಬೇಕಾಗುತ್ತದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2g ನೆಟ್‌ವರ್ಕ್‌ಗೆ ಸಪೋರ್ಟ್ ಮಾಡೊಲ್ಲಾ

2g ನೆಟ್‌ವರ್ಕ್‌ಗೆ ಸಪೋರ್ಟ್ ಮಾಡೊಲ್ಲಾ

2g ನೆಟ್‌ವರ್ಕ್‌ ಮೂಲಕ ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕರೆ ಮಾಡಲು ಸಾಧ್ಯವಾಗುವುದಿಲ್ಲ. 3G ನೆಟ್‌ವರ್ಕ್‌ ನಲ್ಲಿಯೆ ಸರಿಯಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗಿರುವಾಗ ಇನ್ನು 2G ಯಲ್ಲಿ ವರ್ಕ ಮಾಡಲು ಹೇಗೆ ಸಾಧ್ಯ?

ಉತ್ತಮ ಗುಣಮಟ್ಟಕ್ಕೆ Wi-Fi ಬೇಕು

ಉತ್ತಮ ಗುಣಮಟ್ಟಕ್ಕೆ Wi-Fi ಬೇಕು

Wi-Fi ಬಳಕೆ ಮಾಡಿದರೆ ನಿಮ್ಮ ಮಾತ್ರ ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕರೆ ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಆದರೆ ಎಲ್ಲೆಡೆ Wi-Fi ಬಳಕೆ ಅಸಾಧ್ಯ

ವಾಟ್ಸ್‌ಆಪ್ ಕರೆ ಮಾಡಲು ವಂಚನೆ ಸಂದೇಶಗಳು!

ವಾಟ್ಸ್‌ಆಪ್ ಕರೆ ಮಾಡಲು ವಂಚನೆ ಸಂದೇಶಗಳು!

ವಾಟ್ಸ್‌ಆಪ್ ಕರೆ ಮಾಡಲು ಈ ಲಿಂಕ್‌ನ್ನು ಒತ್ತಿರಿ ಎಂಬ ವಂಚನೆ ಮೇಸೇಜ್‌ಗಳು ನಿಮ್ಮ ಮೋಬೈಲ್‌ಗೆ ಬರುತ್ತಿರುತ್ತವೆ. ಇವುಗಳಿಂದ ನೀವು ಮೋಸಹೋಗುವ ಸಾಧ್ಯತೆ ಇರುತ್ತದೆ. ವಾಟ್ಸ್‌ಆಪ್ ನಲ್ಲಿ ಏನೇ ಅಪ್‌ಡೇಟ್ಸ್ ಬೇಕಿದ್ದರೂ ನೀವಿ ಅದನ್ನು ಪೇಸ್ಟೋರ್‌ನನಿಂದ ಉಚಿತವಾಗಿ ಅಪ್‌ಡೇಟ್‌ಮಾಡಿಕೊಳ್ಳಬಹುದು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
WhatsApp's recently rolled out video calling feature has numerous cons and isn't an apt option to make video calls to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X