Just In
- 1 hr ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 1 hr ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 2 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Movies
Sathya Serial: ಸತ್ಯ-ಕಾರ್ತಿಕ್ ನಡುವೆ ಜಗಳ
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡುವುದು ಹೇಗೆ....?
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್‌ಪೋನುಗಳಲ್ಲಿ ಈಗಾಗಲೇ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡುವ ಆಯ್ಕೆಯನ್ನು ನೀಡಿದ್ದಾರೆ. ಆದರೆ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳಲ್ಲಿ ಈ ಆಯ್ಕೆ ಇಲ್ಲ.

ಓದಿರಿ..: ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ನಂ.1 ಡೈನಾಮಿಕ್ ಸಿಟಿ
ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಈ ಆಯ್ಕೆ ಇಲ್ಲ ಅಂತ ಯೋಚನೆ ಮಾಡಬೇಡಿ. ಇಲ್ಲಿ ಕೆಲವು ಆಪ್‌ಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವುಗಳನ್ನು ಇನ್ಸ್‌ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಪೋನಿನಲ್ಲೂ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡಿ ಆನಂದಿಸಿ.

#1 Reaction Slow Motion Pro
ಈ ಆಪ್ ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡಲು ಸಹಕಾರಿಯಾಗಿದ್ದು, ಆಪ್ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ನಾರ್ಮಲ್ ಆಗಿ ವಿಡಿಯೋ ಸೆರೆಹಿಡಿದು ಅದನ್ನು ಸ್ಲೋ ಮೋಷನ್ ವಿಡಿಯೋವಾಗಿ ಇದು ಪರಿವರ್ತಿಸಲಿದೆ.

#2 SloPro
ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡಲು ಮತ್ತು ಎಡಿಟ್ ಮಾಡಲು ಈ ಆಪ್ ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಇದ್ದರೆ ಉತ್ತಮ. ಇದರಲ್ಲಿ ಫಾಸ್ಟ್ ಮೋಷನ್ ಮತ್ತು ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.

#3 Moto Camera
ಮೊಟೋರೋಲಾ ಕಂಪನಿ ತನ್ನ ಪೋನ್‌ಗಳಿಗೆ ಅಭಿವೃದ್ಧಿ ಪಡಿಸಿರುವ ಇ ಆಪ್ ಅನ್ನು ಇತರೆ ಪೋನ್‌ಗಳಲ್ಲಿಯೂ ಬಳಿಸಿಕೊಳ್ಳಬಹುದಿದ್ದು, ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡಲು ಇದು ಹೇಳಿ ಮಾಡಿಸಿದಂತಿದೆ.

#4 AndroVid – Video Editor
ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮತ್ತು ಎಡಿಟಿಂಗ್ ಮಾಡಲು ಈ ಆಪ್ ಉತ್ತಮವಾಗಿದೆ. ಅಲ್ಲದೇ ವಿಡಿಯೋ ನಡುವೆ ಕೆಲವು ಎಫೆಕ್ಟ್‌ಗಳನ್ನು ಸೇರಿಸಲು ಇದರಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ವಿಡಿಯೋ ಮತ್ತು ಆಡಿಯೋವನ್ನು ಮಿಕ್ಸ್ ಮಾಡಲು ಇದರಲ್ಲಿ ಸಾಧ್ಯವಿದೆ.

#5 Slow Motion Camera
ಈ ಆಪ್ ನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಮಾಡುವುದರೊಂದಿಗೆ ಬೇರೆಯವರೊಂದಿಗೂ ಹಂಚಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಸರಳವಾಗಿ ವಿಡಿಯೋವನ್ನು ಎಡಿಟ್ ಸಹ ಮಾಡಲು ಇದರಲಿ ಅವಕಾಶ ನೀಡಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470