Home
Apps

ಸ್ಮಾರ್ಟ್‍ಫೋನನ್ನು ಡಯಾಬಿಟಿಸ್ ಚೆಕ್ಕರ್ ಆಗಿ ಉಪಯೋಗಿಸುವುದು ಹೇಗೆ

By Prateeksha

ಭಾರತದಲ್ಲಿ ಈಗ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಆದರೆ ಸ್ಮಾರ್ಟ್‍ಫೋನ್‍ಗಳಿಗೊಂದು ಧನ್ಯವಾದ, ಅದರಲ್ಲಿರುವ ಕೆಲ ಆಪ್ ಗಳು ರೋಗಿಗಳಿಗೆ ರಕ್ತದಲ್ಲಿನ ಸರಿಯಾದ ಸಕ್ಕರೆ ಪ್ರಮಾಣ ಅಳೆಯಲು ಸಹಾಯಕವಾಗಿದೆ ಮಧುಮೇಹವನ್ನು ನಿಯಂತ್ರಣದಲ್ಲಿಡಲು.

ಸ್ಮಾರ್ಟ್‍ಫೋನನ್ನು ಡಯಾಬಿಟಿಸ್ ಚೆಕ್ಕರ್ ಆಗಿ ಉಪಯೋಗಿಸುವುದು ಹೇಗೆ

ಮಧುಮೇಹಿ ರೋಗಿಗಳ ಸಾವು ಹೆಚ್ಚುತ್ತಿರುವುದಕ್ಕೆ ಕಾರಣ ಆರಂಭದ ಹಂತದಲ್ಲೆ ಜನರಿಗೆ ಅದನ್ನು ಕಂಡುಹಿಡಿಯಲು ಆಗದೆ ಇರುವುದು.

ಓದಿರಿ: ರಿಲಾಯನ್ಸ್‌ನಿಂದ 57 ರೂಗೆ 10 GB ಡಾಟಾ ಆಫರ್: ಇಂದೇ ಪಡೆಯಿರಿ!

ಗೂಗಲ್ ಪ್ಲೆ ನಲ್ಲಿ ಬಹಳಷ್ಟು ಆಪ್‍ಗಳು ಸೇರುತ್ತಿವೆ ಪ್ರತಿದಿನ, ಅದರಲ್ಲಿ ಕೆಲವು ರಕ್ತದ ಸಕ್ಕರೆ ಪ್ರಮಾಣ ಪರೀಕ್ಷಿಸಲು ತಯಾರಿಸಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ಲುಕೊಸ್ ಬಡ್ಡಿ

ಗ್ಲುಕೊಸ್ ಬಡ್ಡಿ

ಇದೊಂದು ಡೈಯಾಬಿಟಿಸ್ ಕಂಟ್ರೊಲಿಂಗ್ ಆಪ್ ಆಗಿದ್ದು ಆಂಡ್ರೊಯಿಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದೆ. ಇದು ರೋಗಿಗಳಿಗೆ ಎಲ್ಲಾ ಸಂಭಂದಿಸಿದ ಮಾಹಿತಿ ಒಂದೆಡೆ ಇಡಲು ಸಹಕಾರಿಯಾಗಿದೆ. ಇದು ಆಹಾರ ಕ್ರಮ, ಸಮಯಕ್ಕನುಸಾರವಾಗಿ ಔಷಧಿ, ರಕ್ತದೊತ್ತಡ ಮತ್ತು ತೂಕದ ಬಗ್ಗೆ ಕಾಳಜಿ ವಹಿಸುತ್ತದೆ. ಇದು ರೋಗಿಗಳಿಗೆ ಸಮಯಕ್ಕನುಸಾರವಾಗಿ ಮಾಹಿತಿ ನೀಡಿ ಮಧುಮೇಹ ನಿಯಂತ್ರಣದಲ್ಲಿಡಲು ಬೇಕಾಗುವ ಕ್ರಮ ಕೈಗೊಳ್ಳಲು ಸಹಾಯಮಾಡುತ್ತದೆ.

ಮೈನೆಟ್‍ಡೈರಿ

ಮೈನೆಟ್‍ಡೈರಿ

ಮೈನೆಟ್‍ಡೈರಿ ಆಂಡ್ರೊಯಿಡ್, ಐಒಎಸ್ ಮತ್ತು ವಿಂಡೊಸ್ ಪ್ಲಾಟ್‍ಫಾರ್ಮ್ ಗಳಲ್ಲಿ ಲಭ್ಯವಿದೆ. ಇದು ಕೂಡ ಟ್ರ್ಯಾಕ್ ಮಾಡಲು ಸಹಕಾರಿಯಾಗಿದೆ. ಇದು ಬಳಕೆದಾರರಿಗೆ ತಮ್ಮ ಪ್ಲಾನ್‍ಗಳ ಬಗ್ಗೆ ಕಾಳಜಿವಹಿಸಲು ಸಹಕಾರಿಯಾಗಿದೆ ಹೋಟೆಲ್ ನಲ್ಲಿ ಒರ್ಡರ್ ಕೊಡುವಾಗ ಅಥವಾ ಬೇರೆ ಸಮಯದಲ್ಲಿ. ಇದರೊಂದಿಗೆ ನೀವು ಆನ್‍ಲೈನ್ ಮತ್ತು ಆಫ್‍ಲೈನ್ ನಲ್ಲಿ ಕೆಲಸ ಮಾಡಬಹುದು ಮತ್ತು ಮಾಹಿತಿಗಳ ಬ್ಯಾಕಪ್ ತೆಗೆದುಕೊಳ್ಳಬಹುದು, ಪರಿಶೀಲಿಸಬಹುದು ಮತ್ತು ಅದಕ್ಕೆ ತಕ್ಕಂತೆ ಆಹಾರ ಕ್ರಮ ರೂಢಿಸಿಕೊಳ್ಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಯಾಬಿಟಿಸ್ ಟ್ರ್ಯಾಕರ್

ಡಯಾಬಿಟಿಸ್ ಟ್ರ್ಯಾಕರ್

ಆಪ್ ಉಪಯೋಗಿಸಿ ರೋಗಿಗಳು ಮೂಟೆಗಟ್ಟಲೆ ಪೇಪರ್ ರಿಪೊರ್ಟ್‍ಗಳನ್ನು ಸಂಭಾಳಿಸುವುದು ತಪ್ಪಸಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಲೆಕ್ಕ ಹಾಕುವುದು ಮತ್ತು ಟ್ರ್ಯಾಕ್ ಮಾಡುವುದು ಬಹು ಸುಲಭ, ಇನ್ಸುಲಿನ್ ತೆಗೆದುಕೊಳ್ಳುವುದು ಮತ್ತು ಇತರ ಮುಖ್ಯ ವಿಷಯಗಳು. ಹೀಗೆ ಇಂತಹ ವಿಷಯಗಳಿಗೆಲ್ಲಾ ಆಪ್ ಸಹಕಾರಿಯಾಗಿದೆ.

ಡೈಯಾಬಿಟಿಸ್ ಪೈಲಟ್ ಪ್ರೊ

ಡೈಯಾಬಿಟಿಸ್ ಪೈಲಟ್ ಪ್ರೊ

ಆಪ್ ಪರಿಣಾಮಕಾರಿ ಮತ್ತು ಕ್ರೀಯಾತ್ಮಕ ವಿಧವನ್ನು ಹೊಂದಿದೆ ಮಧುಮೇಹ ಮಟ್ಟವನ್ನು ನೋಡಿಕೊಳ್ಳಲು.ಇದು ಡಜನ್‍ಗಳಷ್ಟು ವಿವಿಧ ಕಸ್ಟಮೈಜೆಬಲ್ ವರದಿಗಳನ್ನು ನಿರ್ವಹಿಸಬಹುದು. ನಿರಂತರವಾಗಿ ರೋಗಿಗಳಿಗೆ ಆಹಾರದ ಮಾಹಿತಿ, ಕಾರ್ಬೊಹೈಡ್ರೇಟ್ಸ್, ಕ್ಯಾಲೊರಿ, ಫ್ಯಾಟ್, ಪ್ರೋಟಿನ್, ಫೈಬರ್, ಸೋಡಿಯಮ್, ಕೊಲೆಸ್ಟ್ರಾಲ್ ಮತ್ತು ನ್ಯೂಟ್ರಿಷನ್ ಗಳನ್ನು ಟ್ರ್ಯಾಕ್ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಶುಗರ್ ಲೊಗ್‍ಬುಕ್

ಮೈಶುಗರ್ ಲೊಗ್‍ಬುಕ್

ಆಪ್ ಗೆಡಯಾಬಿಟಿಸ್ ಕಂಪಾನಿಯನ್ ಎಂದು ಕೂಡ ಹೇಳುವರು, ಇದು ಬ್ಲಡ್ ಶುಗರ್ ಲೆವೆಲ್ ಮತ್ತು ಇತರ ಅಭ್ಯಾಸಗಳನ್ನು ಟ್ರ್ಯಾಕ್ ಮಾಡುತ್ತದೆ ರೋಗಿಗಳಿಗೆ ಶುಗರ್ ಲೆವೆಲ್ ಅನ್ನು ನಿರಂತರವಾಗಿ ಪರೀಕ್ಷಿಸಲು ಸಹಾಯಕವಾಗಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's how you can turn your smartphone into a diabetes checker and controller.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+