ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್ ಬ್ಯಾಂಕಿಂಗ್ ತಂತ್ರಾಂಶ ಬದಲಾಗಲಿದೆ!! ಏಕೆ?

Written By:

ಸ್ಮಾರ್ಟ್‌ಫೋನ್ ಬ್ಯಾಂಕಿಂಗ್ ಮತ್ತೊಮ್ಮೆ ಬದಲಾಗುವ ನಿರೀಕ್ಷೆ ಇದೆ. ಹೌದು, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್ ಬ್ಯಾಂಕಿಂಗ್ ತಂತ್ರಾಂಶ ಬದಲಾಗುವ ನಿರೀಕ್ಷೆ ಇದ್ದು, (i-exceed)'ಐ ಎಕ್ಸೀಡ್' ಸಾಫ್ಟ್‌ವೇರ್‌ ಕಂಪೆನಿ ಮೊಬೈಲ್ ಕೋರ್‌ ಬ್ಯಾಕಿಂಗ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ.!!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿ ಮಾಡುವ 'ಐ ಎಕ್ಸೀಡ್' ಕಂಪೆನಿ ಇದೀಗ ಮೊಬೈಲ್‌ ಫೋನ್‌ಗಳಲ್ಲಿಯೂ ಬಳಸಬಹುದಾದ ಕೋರ್‌ ಬ್ಯಾಂಕಿಂಗ್‌ ಸೇವೆಯ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ.! ಹಾಗಾಗಿ, ಭವಿಷ್ಯದಲ್ಲಿ ಅತ್ಯುತ್ತಮ ಬ್ಯಾಂಕಿಂಗ್‌ ಸೇವೆಯನ್ನು ಮೊಬೈಲ್‌ ಫೋನ್‌ಗಳಲ್ಲೇಪಡೆಯಬಹುದು.!!

ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್ ಬ್ಯಾಂಕಿಂಗ್ ತಂತ್ರಾಂಶ ಬದಲಾಗಲಿದೆ!! ಏಕೆ?

ಜನರು ಹೆಚ್ಚಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದು, ಬ್ಯಾಂಕಿಂಗ್‌ ಮಾಹಿತಿಯನ್ನು ಮೊಬೈಲ್‌ ಫೋನ್‌ಗಳಲ್ಲೇ ಪಡೆಯುತ್ತಿದ್ದಾರೆ. ಅದಕ್ಕಾಗಿ ಕೋರ್‌ ಬ್ಯಾಂಕಿಂಗ್‌ ಸೇವೆಯ ತಂತ್ರಾಂಶವನ್ನು ಅಭಿವೃದ್ದಿಪಡಿಸಲು ಮುಂದಾಗಿದ್ದೇವೆ ಎಂದು 'ಐ ಎಕ್ಸೀಡ್' ಕಂಪೆನಿ ತಿಳಿಸಿದೆ.!!

ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್ ಬ್ಯಾಂಕಿಂಗ್ ತಂತ್ರಾಂಶ ಬದಲಾಗಲಿದೆ!! ಏಕೆ?

ಇನ್ನು 'ಐ ಎಕ್ಸೀಡ್' ಕಂಪೆನಿಯು 'ಅಪ್ಲಿಜೀನ್' ಎಂಬ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಷೇರು ವಹಿವಾಟು ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ವಿವಿಧ ಮಾಹಿತಿಗಳನ್ನು 11 ಪ್ಲಾಟ್‌ಫಾರಂನಲ್ಲಿ ಪಡೆಯಬಹುದಾಗಿದೆ.!!

ಓದಿರಿ: ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!English summary
The app is available in all leading app stores. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot